AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Urfi Javed: ಉರ್ಫಿ ಜಾವೇದ್ ಪಾಲಿ​ಗೆ ಬಟ್ಟೆಯಾದ ಸಿಲ್ವರ್​ ಪೇಪರ್​; ಅತಿಯಾಯ್ತು ಎಂದ ನೆಟ್ಟಿಗರು

Urfi Javed Viral photo: ಗ್ಲಾಮರಸ್​ ಆಗಿ ಫೋಟೋಶೂಟ್​ ಮಾಡಿಸುವುದೇ ಉರ್ಫಿ ಜಾವೇದ್​ ಅವರಿಗೆ ಕಾಯಕ ಆಗಿದೆ. ಅವರ ಫೋಟೋಗಳು ಪ್ರತಿದಿನ ವೈರಲ್​ ಆಗುತ್ತವೆ.

TV9 Web
| Edited By: |

Updated on: Aug 28, 2022 | 10:57 PM

Share
ಹಾಟ್​ ಅವತಾರ ತಾಳುವಲ್ಲಿ ನಟಿ ಉರ್ಫಿ ಜಾವೇದ್​ ಅವರಿಗೆ ಯಾರೂ ಸರಿಸಾಟಿ ಇಲ್ಲ. ದಿನದಿನವೂ ಅವರ ಮಾದಕತೆ ಹೆಚ್ಚುತ್ತಲೇ ಇದೆ. ಅದಕ್ಕೆ ಈ ಫೋಟೋಗಳೇ ಸಾಕ್ಷಿ.

Urfi Javed silver paper dress photos go viral on social media

1 / 5
ಬಟ್ಟೆಯಲ್ಲಿ ಎಲ್ಲ ಬಗೆಯ ಪ್ರಯೋಗಗಳನ್ನೂ ಅವರು ಮಾಡಿದ್ದಾರೆ. ಈಗ ಹೊಸ ವೇಷದಲ್ಲಿ ಉರ್ಫಿ ಫೋಟೋಶೂಟ್​ ಮಾಡಿದ್ದಾರೆ. ಆ ಮೂಲಕ ಅವರು ಎಲ್ಲರ ಕಣ್ಣು ಕುಕ್ಕುತ್ತಿದ್ದಾರೆ.

Urfi Javed silver paper dress photos go viral on social media

2 / 5
ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್​ ಆಗಿವೆ. ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಟ್ರೋಲ್​ಗಳಿಗಂತೂ ಲೆಕ್ಕವೇ ಇಲ್ಲದಂತಾಗಿದೆ.

3 / 5
ಸಿಲ್ವರ್​ ಪೇಪರ್​ ಮೂಲಕ ಉರ್ಫಿ ಜಾವೇದ್​ ಅವರು ಮಾನ ಮುಚ್ಚಿಕೊಂಡಿದ್ದಾರೆ. ‘ಇದು ಅತಿಯಾಯ್ತು’ ಎಂದು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಅದಕ್ಕೆಲ್ಲ ಉರ್ಫಿ ತಲೆ ಕೆಡಿಸಿಕೊಂಡಿಲ್ಲ.

4 / 5
ಸೋಶಿಯಲ್​ ಮೀಡಿಯಾದಲ್ಲಿ ಉರ್ಫಿ ಜಾವೇದ್​ ಸಕ್ರಿಯವಾಗಿದ್ದಾರೆ. ಪ್ರತಿ ದಿನ ಅವರು ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡು ಅಚ್ಚರಿ ಮೂಡಿಸುತ್ತಿದ್ದಾರೆ. ಫೋಟೋಶೂಟ್​ ಮಾಡಿಸುವುದೇ ಅವರಿಗೆ ಕಾಯಕ ಆಗಿದೆ.

5 / 5
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ