AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Urfi Javed: ‘ನಿಮ್ಮ ತಾಯಿ, ತಂಗಿ, ಪ್ರೇಯಸಿ ಬಟ್ಟೆ ಬಗ್ಗೆ ಕೆಟ್ಟ ಕಮೆಂಟ್​ ಮಾಡಿ, ನನ್ನ ಬಟ್ಟೆ ಬಗ್ಗೆ ಅಲ್ಲ’: ಉರ್ಫಿ ಗರಂ

Urfi Javed Viral Photo: ಪಾಪರಾಜಿಗಳ ಜೊತೆ ಯಾವಾಗಲೂ ನಗುತ್ತಾ ಮಾತನಾಡುವ ಉರ್ಫಿ ಜಾವೇದ್​ ಅವರು ಈಗ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಎಲ್ಲರಿಗೂ ಖಡಕ್​ ವಾರ್ನಿಂಗ್ ನೀಡಿದ್ದಾರೆ.

TV9 Web
| Updated By: ಮದನ್​ ಕುಮಾರ್​

Updated on:Sep 07, 2022 | 2:42 PM

ನಟಿ ಉರ್ಫಿ ಜಾವೇದ್​ ಅವರನ್ನು ಕಂಡರೆ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ವಿಚಿತ್ರವಾಗಿ ಬಟ್ಟೆ ಧರಿಸಿಕೊಂಡು ಬರುವ ಅವರ ಫೋಟೋ ಕ್ಲಿಕ್ಕಿಸಲು ಹತ್ತಾರು ಕ್ಯಾಮೆರಾಗಳು ಸದಾ ರೆಡಿ ಇರುತ್ತವೆ. ಆದರೆ ಈಗ ಅದೇ ಪಾಪರಾಜಿಗಳ ವಿರುದ್ಧ ಉರ್ಫಿ ಜಾವೇದ್​ ಗರಂ ಆಗಿದ್ದಾರೆ.

Urfi Javed slams paps for badly commenting on her dress Video goes viral

1 / 5
‘ಇವತ್ತು ಸರಿಯಾಗಿ ಬಟ್ಟೆ ಧರಿಸಿ ಬಂದಿದ್ದಾಳೆ’ ಎಂದು ಪಾಪರಾಜಿಯೊಬ್ಬರು ವ್ಯಂಗ್ಯವಾಗಿ ಹೇಳಿರುವುದು ಉರ್ಫಿ ಜಾವೇದ್​ ಕಿವಿಗೆ ಬಿದ್ದಿದೆ. ಅದನ್ನು ಕೇಳಿಸಿಕೊಂಡು ಅವರು ಕೆಂಡಾಮಂಡಲ ಆಗಿದ್ದಾರೆ. ಎಲ್ಲರ ಎದುರಲ್ಲಿ ಉರ್ಫಿ ಕೂಗಾಡಿದ್ದಾರೆ.

Urfi Javed slams paps for badly commenting on her dress Video goes viral

2 / 5
‘ನಿಮ್ಮ ತಾಯಿ, ತಂಗಿ, ಗರ್ಲ್​ಫ್ರೆಂಡ್​ ಬಟ್ಟೆಯ ಬಗ್ಗೆ ಕೆಟ್ಟದಾಗಿ ಮಾತನಾಡಿ, ನನ್ನ ಬಟ್ಟೆ ಬಗ್ಗೆ ಮಾತನಾಡಬೇಡಿ’ ಎಂದು ಉರ್ಫಿ ಜಾವೇದ್​ ಅವರು ಖಡಕ್​ ವಾರ್ನಿಂಗ್ ನೀಡಿದ್ದಾರೆ. ಇನ್ನೊಮ್ಮೆ ಈ ರೀತಿ ಮಾತನಾಡಿದರೆ ಹುಷಾರ್​ ಎಂದು ಅವರು ಆವಾಜ್​ ಹಾಕಿದ್ದಾರೆ.

3 / 5
ಪಾಪರಾಜಿಗಳನ್ನು ಉರ್ಫಿ ಜಾವೇದ್​ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಉರ್ಫಿ ಮಾಡಿದ್ದು ಸರಿ ಎಂದು ಕೆಲವರು ಕಮೆಂಟ್​ ಮಾಡುತ್ತಿದ್ದಾರೆ. ಇಷ್ಟು ಒರಟಾಗಿ ನಡೆದುಕೊಳ್ಳಬಾರದಿತ್ತು ಎಂದು ಇನ್ನು ಕೆಲವರು ಅಭಿಪ್ರಾಯ ತಿಳಿಸಿದ್ದಾರೆ.

4 / 5
‘ಬಿಗ್​ ಬಾಸ್​ ಒಟಿಟಿ’ ಶೋನಲ್ಲಿ ಸ್ಪರ್ಧಿಸಿದ ಬಳಿಕ ಉರ್ಫಿ ಜಾವೇದ್​ ಅವರ ಜನಪ್ರಿಯತೆ ಹೆಚ್ಚಿತು. ನಂತರ ಅವರು ವಿಚಿತ್ರ ಬಟ್ಟೆಗಳ ಮೂಲಕವೇ ಹೆಚ್ಚು ಗುರುತಿಸಿಕೊಳ್ಳಲು ಆರಂಭಿಸಿದರು. ಪ್ರತಿ ದಿನ ಅವರ ವಿಡಿಯೋ ಮತ್ತು ಫೋಟೋಗಳು ವೈರಲ್​ ಆಗುತ್ತವೆ.

5 / 5

Published On - 2:42 pm, Wed, 7 September 22

Follow us
ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ

25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ

ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ

ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ

ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ

ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?

ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ

ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ

ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?