AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹ್ಯಾಂಡ್ಸಮ್ ಆ್ಯಂಡ್ ಡ್ಯಾಶಿಂಗ್ ಲುಕ್‌ನಲ್ಲಿ ವಿಜಯ್ ದೇವರಕೊಂಡ; ಇಲ್ಲಿವೆ ಫೋಟೋಗಳು

ವಿಜಯ್ ದೇವರಕೊಂಡ ಅವರ ಸ್ಯೂವ್ ಮತ್ತು ಡ್ಯಾಶಿಂಗ್ ಲುಕ್‌ಗಳು ನಿಮ್ಮನ್ನು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಅವರ ಹೊಸ ಲುಕ್ ಇಲ್ಲಿದೆ.

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Feb 07, 2022 | 1:58 PM

ವಿಜಯ್ ದೇವರಕೊಂಡ ಅವರು ಬ್ಲ್ಯಾಕ್ ಆ್ಯಂಡ್ ವೈಟ್ ಡ್ರೆಸ್​ನಲ್ಲಿ ಸ್ಟೈಲ್​ ಆಗಿ ನಡೆದುಕೊಂಡು ಬರುತ್ತಿರುವುದು. (ಚಿತ್ರ: Instagram)

1 / 10
ವಿಜಯ್ ದೇವರಕೊಂಡ ಪ್ರಿಂಟೆಡ್ ಶರ್ಟ್‌ನಲ್ಲಿ ಕ್ಯಾಶುಯಲ್ ಆಗಿ ಕಾಣಿಸುತ್ತಿರುವುದು. (ಚಿತ್ರ: Instagram)

2 / 10
ವಿಜಯ್ ದೇವರಕೊಂಡ ಕಪ್ಪು ಬ್ಲೇಜರ್ ಮತ್ತು ಬ್ರೌನ್ ಪ್ಯಾಂಟ್‌ನಲ್ಲಿ ಸ್ಮಾರ್ಟ್ ಆಗಿ ಕಾಣುತ್ತಾರೆ. (ಚಿತ್ರ: Instagram)

3 / 10
ವಿಜಯ್ ದೇವರಕೊಂಡ ಸಿಂಪಲ್ ಕುರ್ತಾ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. (ಚಿತ್ರ: Instagram)

4 / 10
ವಿಜಯ್ ದೇವರಕೊಂಡ ಟೈ-ಡೈ ಕೋ-ಆರ್ಡ್ಸ್‌ನಲ್ಲಿ ಫಂಕಿಯಾಗಿ ಕಾಣುತ್ತಾರೆ. (ಚಿತ್ರ: Instagram)

5 / 10
ವಿಜಯ್ ದೇವರಕೊಂಡ ಫಾರ್ಮಲ್ಸ್ ನಲ್ಲಿ ಡ್ಯಾಶಿಂಗ್ ಆಗಿ ಕಾಣಿಸುತ್ತಿದ್ದಾರೆ. (ಚಿತ್ರ: Instagram)

6 / 10
ವಿಜಯ್ ದೇವರಕೊಂಡ ಸಾಂಪ್ರದಾಯ ಉಡುಗಿನಲ್ಲಿ ಮಿಂಚಿರುವುದು. (ಚಿತ್ರ: Instagram)

7 / 10
ವಿಜಯ್ ದೇವರಕೊಂಡ ಕಡು ಕೆಂಪು ಬಣ್ಣದ ಸೂಟ್‌ನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದಾರೆ. (ಚಿತ್ರ: Instagram)

8 / 10
ವಿಜಯ್ ದೇವರಕೊಂಡ ಕಪ್ಪು ಶರ್ಟ್ ಮತ್ತು ಪ್ರಿಂಟೆಡ್ ಬ್ರೊಕೇಡ್ ಪ್ಯಾಂಟ್‌ನಲ್ಲಿ ಟ್ರೆಂಡಿಯಾಗಿ ಲುಕ್ ನೀಡಿದ್ದಾರೆ. (ಚಿತ್ರ: Instagram)

9 / 10
ಪಿಂಕ್ ಅಥ್ಲೀಸರ್ ಸೆಟ್‌ನಲ್ಲಿ ವಿಜಯ್ ದೇವರಕೊಂಡ ಮಾದಕವಾಗಿ ಕಾಣುತ್ತಿದ್ದಾರೆ. (ಚಿತ್ರ: Instagram)

10 / 10
Follow us
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ

ಕುಡಿದ ಮತ್ತಿನಲ್ಲಿ ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಮಹಿಳೆ

ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ

ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!

ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ

ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್

ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ

ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು

ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ

ಕಬಿನಿ ಜಲಾಶಯಕ್ಕೆ ಶಿವಣ್ಣ-ಗೀತಕ್ಕ ಭೇಟಿ, ಮಕ್ಕಳೊಂದಿಗೆ ಬೆರೆತ ದಂಪತಿ