Updated on: Feb 07, 2022 | 1:58 PM
ವಿಜಯ್ ದೇವರಕೊಂಡ ಅವರು ಬ್ಲ್ಯಾಕ್ ಆ್ಯಂಡ್ ವೈಟ್ ಡ್ರೆಸ್ನಲ್ಲಿ ಸ್ಟೈಲ್ ಆಗಿ ನಡೆದುಕೊಂಡು ಬರುತ್ತಿರುವುದು. (ಚಿತ್ರ: Instagram)
ವಿಜಯ್ ದೇವರಕೊಂಡ ಪ್ರಿಂಟೆಡ್ ಶರ್ಟ್‌ನಲ್ಲಿ ಕ್ಯಾಶುಯಲ್ ಆಗಿ ಕಾಣಿಸುತ್ತಿರುವುದು. (ಚಿತ್ರ: Instagram)
ವಿಜಯ್ ದೇವರಕೊಂಡ ಕಪ್ಪು ಬ್ಲೇಜರ್ ಮತ್ತು ಬ್ರೌನ್ ಪ್ಯಾಂಟ್‌ನಲ್ಲಿ ಸ್ಮಾರ್ಟ್ ಆಗಿ ಕಾಣುತ್ತಾರೆ. (ಚಿತ್ರ: Instagram)
ವಿಜಯ್ ದೇವರಕೊಂಡ ಸಿಂಪಲ್ ಕುರ್ತಾ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. (ಚಿತ್ರ: Instagram)
ವಿಜಯ್ ದೇವರಕೊಂಡ ಟೈ-ಡೈ ಕೋ-ಆರ್ಡ್ಸ್‌ನಲ್ಲಿ ಫಂಕಿಯಾಗಿ ಕಾಣುತ್ತಾರೆ. (ಚಿತ್ರ: Instagram)
ವಿಜಯ್ ದೇವರಕೊಂಡ ಫಾರ್ಮಲ್ಸ್ ನಲ್ಲಿ ಡ್ಯಾಶಿಂಗ್ ಆಗಿ ಕಾಣಿಸುತ್ತಿದ್ದಾರೆ. (ಚಿತ್ರ: Instagram)
ವಿಜಯ್ ದೇವರಕೊಂಡ ಸಾಂಪ್ರದಾಯ ಉಡುಗಿನಲ್ಲಿ ಮಿಂಚಿರುವುದು. (ಚಿತ್ರ: Instagram)
ವಿಜಯ್ ದೇವರಕೊಂಡ ಕಡು ಕೆಂಪು ಬಣ್ಣದ ಸೂಟ್‌ನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದಾರೆ. (ಚಿತ್ರ: Instagram)
ವಿಜಯ್ ದೇವರಕೊಂಡ ಕಪ್ಪು ಶರ್ಟ್ ಮತ್ತು ಪ್ರಿಂಟೆಡ್ ಬ್ರೊಕೇಡ್ ಪ್ಯಾಂಟ್‌ನಲ್ಲಿ ಟ್ರೆಂಡಿಯಾಗಿ ಲುಕ್ ನೀಡಿದ್ದಾರೆ. (ಚಿತ್ರ: Instagram)
ಪಿಂಕ್ ಅಥ್ಲೀಸರ್ ಸೆಟ್‌ನಲ್ಲಿ ವಿಜಯ್ ದೇವರಕೊಂಡ ಮಾದಕವಾಗಿ ಕಾಣುತ್ತಿದ್ದಾರೆ. (ಚಿತ್ರ: Instagram)