- Kannada News Photo gallery Whatsapp New Update 2024 Whatsapp working on search images on the web feature
WhatsApp Feature: ವಾಟ್ಸ್ಆ್ಯಪ್ನಲ್ಲಿ ಬೆರಗುಗೊಳಿಸುವ ಫೀಚರ್: ಶೀಘ್ರದಲ್ಲೇ ಬರಲಿದೆ ಮತ್ತೊಂದು ಅತ್ಯದ್ಭುತ ಆಯ್ಕೆ
ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಪ್ರಸ್ತುತ ಮೆಟಾ ಒಡೆತನದಲ್ಲಿರುವುದರಿಂದ, ಅವರು ವಾಟ್ಸ್ಆ್ಯಪ್ನಲ್ಲಿ ಇನ್‌ಸ್ಟಾಗ್ರಾಮ್‌ನಂತೆಯೇ ಟ್ರೆಂಡಿ ವೈಶಿಷ್ಟ್ಯಗಳನ್ನು ತರಲು ಕೆಲಸ ಮಾಡುತ್ತಿದ್ದಾರೆ. ಇದರ ಭಾಗವಾಗಿ ಮತ್ತೊಂದು ಕುತೂಹಲಕಾರಿ ಫೀಚರ್ ತರಲು ಸಿದ್ಧತೆ ನಡೆಸಿದೆ.
Updated on:Oct 12, 2024 | 2:45 PM
![ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ವಾಟ್ಸ್ಆ್ಯಪ್ ಕ್ರೇಜ್ ಎಷ್ಟು ಇದೆ ಎಂಬುದನ್ನು ಹೇಳಬೇಕಾಗಿಲ್ಲ. ಬದಲಾಗುತ್ತಿರುವ ಸಮಯ ಮತ್ತು ತಂತ್ರಜ್ಞಾನಕ್ಕೆ ಅನುಗುಣವಾಗಿ ವಾಟ್ಸ್ಆ್ಯಪ್ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ತರುತ್ತದೆ. ಅದರಲ್ಲೂ ಯುವಕರನ್ನು ಸೆಳೆಯಲು ವಾಟ್ಸ್ಆ್ಯಪ್ಸೂಪರ್ ಫೀಚರ್ ಗಳನ್ನು ಪರಿಚಯಿಸುತ್ತಿದೆ. ಇದರ ಭಾಗವಾಗಿ ವಾಟ್ಸ್ಆ್ಯಪ್ ಇದೀಗ ಮತ್ತೊಂದು ಸೂಪರ್ ಫೀಚರ್ ಅನ್ನು ತರಲು ಮುಂದಾಗಿದೆ.](https://images.tv9kannada.com/wp-content/uploads/2024/10/whatsapp-news-in-kannada-6.jpg?w=1280&enlarge=true)
ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ವಾಟ್ಸ್ಆ್ಯಪ್ ಕ್ರೇಜ್ ಎಷ್ಟು ಇದೆ ಎಂಬುದನ್ನು ಹೇಳಬೇಕಾಗಿಲ್ಲ. ಬದಲಾಗುತ್ತಿರುವ ಸಮಯ ಮತ್ತು ತಂತ್ರಜ್ಞಾನಕ್ಕೆ ಅನುಗುಣವಾಗಿ ವಾಟ್ಸ್ಆ್ಯಪ್ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ತರುತ್ತದೆ. ಅದರಲ್ಲೂ ಯುವಕರನ್ನು ಸೆಳೆಯಲು ವಾಟ್ಸ್ಆ್ಯಪ್ಸೂಪರ್ ಫೀಚರ್ ಗಳನ್ನು ಪರಿಚಯಿಸುತ್ತಿದೆ. ಇದರ ಭಾಗವಾಗಿ ವಾಟ್ಸ್ಆ್ಯಪ್ ಇದೀಗ ಮತ್ತೊಂದು ಸೂಪರ್ ಫೀಚರ್ ಅನ್ನು ತರಲು ಮುಂದಾಗಿದೆ.
![ವಾಟ್ಸ್ಆ್ಯಪ್ನಲ್ಲಿ ದಿನದಿಂದ ದಿನಕ್ಕೆ ಹೊಸ ವೈಶಿಷ್ಟ್ಯಗಳು ಲಭ್ಯವಾಗುತ್ತಿವೆ. ಸುಧಾರಿತ ತಂತ್ರಜ್ಞಾನವನ್ನು ಸೇರಿಸುವ ಮೂಲಕ ವಾಟ್ಸ್ಆ್ಯಪ್ ಈ ಹೊಸ ವೈಶಿಷ್ಟ್ಯಗಳನ್ನು ತರುತ್ತಿದೆ. ವಿಶೇಷವಾಗಿ ಯುವಕರನ್ನು ಆಕರ್ಷಿಸುವ ಉತ್ತಮ ವೈಶಿಷ್ಟ್ಯದತ್ತ ಕಂಪನಿ ಕೆಲಸ ಮಾಡುತ್ತಿದೆ.](https://images.tv9kannada.com/wp-content/uploads/2024/10/whatsapp-news-in-kannada-4.jpg)
ವಾಟ್ಸ್ಆ್ಯಪ್ನಲ್ಲಿ ದಿನದಿಂದ ದಿನಕ್ಕೆ ಹೊಸ ವೈಶಿಷ್ಟ್ಯಗಳು ಲಭ್ಯವಾಗುತ್ತಿವೆ. ಸುಧಾರಿತ ತಂತ್ರಜ್ಞಾನವನ್ನು ಸೇರಿಸುವ ಮೂಲಕ ವಾಟ್ಸ್ಆ್ಯಪ್ ಈ ಹೊಸ ವೈಶಿಷ್ಟ್ಯಗಳನ್ನು ತರುತ್ತಿದೆ. ವಿಶೇಷವಾಗಿ ಯುವಕರನ್ನು ಆಕರ್ಷಿಸುವ ಉತ್ತಮ ವೈಶಿಷ್ಟ್ಯದತ್ತ ಕಂಪನಿ ಕೆಲಸ ಮಾಡುತ್ತಿದೆ.
![ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಪ್ರಸ್ತುತ ಮೆಟಾ ಒಡೆತನದಲ್ಲಿರುವುದರಿಂದ, ಅವರು ವಾಟ್ಸ್ಆ್ಯಪ್ನಲ್ಲಿ ಇನ್‌ಸ್ಟಾಗ್ರಾಮ್‌ನಂತೆಯೇ ಟ್ರೆಂಡಿ ವೈಶಿಷ್ಟ್ಯಗಳನ್ನು ತರಲು ಕೆಲಸ ಮಾಡುತ್ತಿದ್ದಾರೆ. ಇದರ ಭಾಗವಾಗಿ ಮತ್ತೊಂದು ಕುತೂಹಲಕಾರಿ ಫೀಚರ್ ತರಲು ಸಿದ್ಧತೆ ನಡೆಸಿದೆ.](https://images.tv9kannada.com/wp-content/uploads/2024/10/whatsapp-news-in-kannada-3.jpg)
ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಪ್ರಸ್ತುತ ಮೆಟಾ ಒಡೆತನದಲ್ಲಿರುವುದರಿಂದ, ಅವರು ವಾಟ್ಸ್ಆ್ಯಪ್ನಲ್ಲಿ ಇನ್‌ಸ್ಟಾಗ್ರಾಮ್‌ನಂತೆಯೇ ಟ್ರೆಂಡಿ ವೈಶಿಷ್ಟ್ಯಗಳನ್ನು ತರಲು ಕೆಲಸ ಮಾಡುತ್ತಿದ್ದಾರೆ. ಇದರ ಭಾಗವಾಗಿ ಮತ್ತೊಂದು ಕುತೂಹಲಕಾರಿ ಫೀಚರ್ ತರಲು ಸಿದ್ಧತೆ ನಡೆಸಿದೆ.
![ವಾಟ್ಸ್ಆ್ಯಪ್ ವೆಬ್‌ನಲ್ಲಿ ಸರ್ಚ್ ಫೋಟೋ ಎಂಬ ಹೊಸ ವೈಶಿಷ್ಟ್ಯವನ್ನು ತರುವಲ್ಲಿ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಈ ಹೊಸ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಚಾಟ್‌ನಲ್ಲಿ ಪಡೆಯುವ ಫೋಟೋಗಳನ್ನು ಗೂಗಲ್ನಲ್ಲಿ ಹುಡುಕಬಹುದು.](https://images.tv9kannada.com/wp-content/uploads/2024/10/whatsapp-news-in-kannada-2.jpg)
ವಾಟ್ಸ್ಆ್ಯಪ್ ವೆಬ್‌ನಲ್ಲಿ ಸರ್ಚ್ ಫೋಟೋ ಎಂಬ ಹೊಸ ವೈಶಿಷ್ಟ್ಯವನ್ನು ತರುವಲ್ಲಿ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಈ ಹೊಸ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಚಾಟ್‌ನಲ್ಲಿ ಪಡೆಯುವ ಫೋಟೋಗಳನ್ನು ಗೂಗಲ್ನಲ್ಲಿ ಹುಡುಕಬಹುದು.
![ಇಂದು ನಕಲಿ ಫೋಟೋಗಳು ವಾಟ್ಸ್ಆ್ಯಪ್ನಲ್ಲಿ ಎಗ್ಗಿಲ್ಲದೆ ವೈರಲ್ ಆಗುತ್ತಿದೆ. ಹೀಗಾಗಿ ಅವುಗಳನ್ನು ಪರಿಶೀಲಿಸಲು ವಾಟ್ಸ್ಆ್ಯಪ್ ಈ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ನೀವು ಪಡೆದ ಫೋಟೋ ನಿಜವೇ? ಅಥವಾ ಎಡಿಟ್ ಮಾಡಿದ್ದೀರಾ? ಎಂದು ಈ ಮೂಲಕ ತಿಳಿಯಬಹುದು. ನೀವು ಫೋಟೋದ ಮೂಲವನ್ನು ಸಹ ನೋಡಬಹುದು.](https://images.tv9kannada.com/wp-content/uploads/2024/10/whatsapp-news-in-kannada-1-.jpg)
ಇಂದು ನಕಲಿ ಫೋಟೋಗಳು ವಾಟ್ಸ್ಆ್ಯಪ್ನಲ್ಲಿ ಎಗ್ಗಿಲ್ಲದೆ ವೈರಲ್ ಆಗುತ್ತಿದೆ. ಹೀಗಾಗಿ ಅವುಗಳನ್ನು ಪರಿಶೀಲಿಸಲು ವಾಟ್ಸ್ಆ್ಯಪ್ ಈ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ನೀವು ಪಡೆದ ಫೋಟೋ ನಿಜವೇ? ಅಥವಾ ಎಡಿಟ್ ಮಾಡಿದ್ದೀರಾ? ಎಂದು ಈ ಮೂಲಕ ತಿಳಿಯಬಹುದು. ನೀವು ಫೋಟೋದ ಮೂಲವನ್ನು ಸಹ ನೋಡಬಹುದು.
![ಈ ವೈಶಿಷ್ಟ್ಯವು ತನ್ನ ಬಳಕೆದಾರರ ಗೌಪ್ಯತೆಗಾಗಿ ನೀಡಲಾಗುತ್ತಿದ್ದು, ಯಾವುದೇ ಬೆದರಿಕೆಯನ್ನು ಉಂಟುಮಾಡುವುದಿಲ್ಲ ಎಂದು ವಾಟ್ಸ್ಆ್ಯಪ್ಹೇಳಿದೆ. ಪ್ರಸ್ತುತ ಅಭಿವೃದ್ಧಿ ಹಂತದಲ್ಲಿರುವ ಈ ವೈಶಿಷ್ಟ್ಯವನ್ನು ಪರೀಕ್ಷೆಗೆ ತರಲು ಮತ್ತು ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ.](https://images.tv9kannada.com/wp-content/uploads/2024/10/whatsapp-news-in-kannada-.jpg)
ಈ ವೈಶಿಷ್ಟ್ಯವು ತನ್ನ ಬಳಕೆದಾರರ ಗೌಪ್ಯತೆಗಾಗಿ ನೀಡಲಾಗುತ್ತಿದ್ದು, ಯಾವುದೇ ಬೆದರಿಕೆಯನ್ನು ಉಂಟುಮಾಡುವುದಿಲ್ಲ ಎಂದು ವಾಟ್ಸ್ಆ್ಯಪ್ಹೇಳಿದೆ. ಪ್ರಸ್ತುತ ಅಭಿವೃದ್ಧಿ ಹಂತದಲ್ಲಿರುವ ಈ ವೈಶಿಷ್ಟ್ಯವನ್ನು ಪರೀಕ್ಷೆಗೆ ತರಲು ಮತ್ತು ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
Published On - 2:45 pm, Sat, 12 October 24
![ರಿಷಬ್ ಶೆಟ್ಟಿಯ ಹುಡುಕಿ ಕೆರಾಡಿಗೆ ಬಂದ ರಾಣಾ ದಗ್ಗುಬಾಟಿ: ಚಿತ್ರಗಳು ರಿಷಬ್ ಶೆಟ್ಟಿಯ ಹುಡುಕಿ ಕೆರಾಡಿಗೆ ಬಂದ ರಾಣಾ ದಗ್ಗುಬಾಟಿ: ಚಿತ್ರಗಳು](https://images.tv9kannada.com/wp-content/uploads/2024/12/rana-rishab-dis.jpg?w=280&ar=16:9)
![ಬೆಂಗಳೂರು: ಏಕಾಏಕಿ ಕಾರಿನ ಮೇಲೆ ಬಿದ್ದ ಲಾರಿ: 6 ಜನ ಅಪ್ಪಚ್ಚಿ! ಬೆಂಗಳೂರು: ಏಕಾಏಕಿ ಕಾರಿನ ಮೇಲೆ ಬಿದ್ದ ಲಾರಿ: 6 ಜನ ಅಪ್ಪಚ್ಚಿ!](https://images.tv9kannada.com/wp-content/uploads/2024/12/accident-in-nelamangala-5.jpg?w=280&ar=16:9)
![ಲುಕ್ ಬದಲಿಸಿದ ವಿರಾಟ್: ಬದಲಾಗುತ್ತಾ ಕೊಹ್ಲಿಯ ಲಕ್ ಲುಕ್ ಬದಲಿಸಿದ ವಿರಾಟ್: ಬದಲಾಗುತ್ತಾ ಕೊಹ್ಲಿಯ ಲಕ್](https://images.tv9kannada.com/wp-content/uploads/2024/12/virat-kohli-2024-12-21t120843.136.jpg?w=280&ar=16:9)
![ಒಂದೇ ವರ್ಷ ಟೀಮ್ ಇಂಡಿಯಾದ 11 ಆಟಗಾರರು ನಿವೃತ್ತಿ..! ಒಂದೇ ವರ್ಷ ಟೀಮ್ ಇಂಡಿಯಾದ 11 ಆಟಗಾರರು ನಿವೃತ್ತಿ..!](https://images.tv9kannada.com/wp-content/uploads/2024/12/team-india-2024-12-21t102800.132-1.jpg?w=280&ar=16:9)
![Shubman Gill: ಅಹಮದಾಬಾದ್ನ ಪ್ರಿನ್ಸ್ ವಿದೇಶದಲ್ಲಿ ಠುಸ್ Shubman Gill: ಅಹಮದಾಬಾದ್ನ ಪ್ರಿನ್ಸ್ ವಿದೇಶದಲ್ಲಿ ಠುಸ್](https://images.tv9kannada.com/wp-content/uploads/2024/12/shubman-gill-33-1.jpg?w=280&ar=16:9)
![IPL 2025: ಐಪಿಎಲ್ 2025 ಆರಂಭಕ್ಕೆ ಡೇಟ್ ಫಿಕ್ಸ್ IPL 2025: ಐಪಿಎಲ್ 2025 ಆರಂಭಕ್ಕೆ ಡೇಟ್ ಫಿಕ್ಸ್](https://images.tv9kannada.com/wp-content/uploads/2024/12/ipl-2025-74.jpg?w=280&ar=16:9)
![ಸ್ಮೃತಿ ಸಿಡಿಲಬ್ಬರಕ್ಕೆ ವಿಶ್ವ ದಾಖಲೆಗಳೇ ಉಡೀಸ್ ಸ್ಮೃತಿ ಸಿಡಿಲಬ್ಬರಕ್ಕೆ ವಿಶ್ವ ದಾಖಲೆಗಳೇ ಉಡೀಸ್](https://images.tv9kannada.com/wp-content/uploads/2024/12/smriti-mandhana-16-1.jpg?w=280&ar=16:9)
![ಗುಕೇಶ್ ಪಡೆದ ಬಹುಮಾನಕ್ಕೆ ತೆರಿಗೆ ವಿನಾಯಿತಿ? ಗುಕೇಶ್ ಪಡೆದ ಬಹುಮಾನಕ್ಕೆ ತೆರಿಗೆ ವಿನಾಯಿತಿ?](https://images.tv9kannada.com/wp-content/uploads/2024/12/gukesh-d-5.jpg?w=280&ar=16:9)
![New Year: ನಂದಿ ಬೆಟ್ಟದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ New Year: ನಂದಿ ಬೆಟ್ಟದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ](https://images.tv9kannada.com/wp-content/uploads/2024/12/nandi-hills-fe-must.jpg?w=280&ar=16:9)
![ಟಿ20 ಕ್ರಿಕೆಟ್ನಲ್ಲಿ ವಿಶ್ವದಾಖಲೆ ಬರೆದ ಸ್ಮೃತಿ ಮಂಧಾನ ಟಿ20 ಕ್ರಿಕೆಟ್ನಲ್ಲಿ ವಿಶ್ವದಾಖಲೆ ಬರೆದ ಸ್ಮೃತಿ ಮಂಧಾನ](https://images.tv9kannada.com/wp-content/uploads/2024/12/smriti-ind-vs-wi.jpg?w=280&ar=16:9)
![ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ](https://images.tv9kannada.com/wp-content/uploads/2024/12/modi-signs-ramayana-and-mahabharata-book.jpg?w=280&ar=16:9)
![ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್ ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್](https://images.tv9kannada.com/wp-content/uploads/2024/12/mrinal.jpg?w=280&ar=16:9)
![ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ](https://images.tv9kannada.com/wp-content/uploads/2024/12/pallavi.jpg?w=280&ar=16:9)
![ಫಾರಂ ಹೌಸ್ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ ಫಾರಂ ಹೌಸ್ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ](https://images.tv9kannada.com/wp-content/uploads/2024/12/darshan-thoogudeepa-3.jpg?w=280&ar=16:9)
![ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ](https://images.tv9kannada.com/wp-content/uploads/2024/12/ravishankar-guruji.jpg?w=280&ar=16:9)
![ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್ ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್](https://images.tv9kannada.com/wp-content/uploads/2024/12/chaitra-kundapura-26.jpg?w=280&ar=16:9)
![ಮಾರ್ಷಲ್ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ ಮಾರ್ಷಲ್ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ](https://images.tv9kannada.com/wp-content/uploads/2024/12/ct-ravi-3-1.jpg?w=280&ar=16:9)
![CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್ಗಳು: ವಿಡಿಯೋ ವೈರಲ್ CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್ಗಳು: ವಿಡಿಯೋ ವೈರಲ್](https://images.tv9kannada.com/wp-content/uploads/2024/12/police-ct-ravi-scaled.jpg?w=280&ar=16:9)
![ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ](https://images.tv9kannada.com/wp-content/uploads/2024/12/priyank-kharge.jpg?w=280&ar=16:9)
![ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್ ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್](https://images.tv9kannada.com/wp-content/uploads/2024/12/dks-1-1.jpg?w=280&ar=16:9)