Roopesh Shetty: ‘ಸಾನ್ಯಾ ಐಯ್ಯರ್ ಅಂದ್ರೆ ಯಾರು?’ ದೀಪಿಕಾ ದಾಸ್​​ಗೆ ಪ್ರಶ್ನೆ ಮಾಡಿದ ರೂಪೇಶ್ ಶೆಟ್ಟಿ

ಸಾನ್ಯಾ ಔಟ್ ಆದ ನಂತರದಲ್ಲಿ ರೂಪೇಶ್ ಸಾಕಷ್ಟು ಬೇಸರ ಮಾಡಿಕೊಂಡಿದ್ದರು. ಈಗ ಸಾನ್ಯಾ ಹೆಸರನ್ನು ಹೆಚ್ಚು ತೆಗೆಯುತ್ತಿಲ್ಲ ರೂಪೇಶ್​.

TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 29, 2022 | 9:24 AM

ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಇದಕ್ಕೆ ಕಾರಣ ಆಗಿದ್ದು ಬಿಗ್ ಬಾಸ್​ ಒಟಿಟಿ ಹಾಗೂ ಟಿವಿ ಸೀಸನ್. ಸದ್ಯ ರೂಪೇಶ್​ ಫಿನಾಲೆಯಲ್ಲಿದ್ದಾರೆ. ಸಾನ್ಯಾ ಮನೆಯಿಂದ ಔಟ್ ಆಗಿ ಕೆಲವು ವಾರ ಕಳೆದಿದೆ.

1 / 5
ಸಾನ್ಯಾ ಔಟ್ ಆದ ನಂತರದಲ್ಲಿ ರೂಪೇಶ್ ಸಾಕಷ್ಟು ಬೇಸರ ಮಾಡಿಕೊಂಡಿದ್ದರು. ಈಗ ಸಾನ್ಯಾ ಹೆಸರನ್ನು ಹೆಚ್ಚು ತೆಗೆಯುತ್ತಿಲ್ಲ ರೂಪೇಶ್​.

ಸಾನ್ಯಾ ಔಟ್ ಆದ ನಂತರದಲ್ಲಿ ರೂಪೇಶ್ ಸಾಕಷ್ಟು ಬೇಸರ ಮಾಡಿಕೊಂಡಿದ್ದರು. ಈಗ ಸಾನ್ಯಾ ಹೆಸರನ್ನು ಹೆಚ್ಚು ತೆಗೆಯುತ್ತಿಲ್ಲ ರೂಪೇಶ್​.

2 / 5
ಈಗ ‘ಸಾನ್ಯಾ ಐಯ್ಯರ್ ಯಾರು ಎಂದು ಪ್ರಶ್ನೆ ಮಾಡಿದ್ದಾರೆ ರೂಪೇಶ್. ಇದಕ್ಕೆ ಕಾರಣ ಆಗಿದ್ದು ಮೀನಿನಿಂದ ಮಾಡಿದ ಅಡುಗೆ.

3 / 5
ಬಿಗ್ ಬಾಸ್ ಮೀನಿನ ಅಡುಗೆ ಮಾಡಿ ಕಳುಹಿಸಿದ್ದರು. ಅದನ್ನು ದೀಪಿಕಾ ಎತ್ತಿಟ್ಟುಕೊಂಡಿದ್ದರು. ‘ನನ್ನನ್ನು ಹೊಗಳಿದರೆ ಇದನ್ನು ಕೊಡ್ತೀನಿ’ ಎಂದು ದೀಪಿಕಾ ದಾಸ್ ಅವರು ರೂಪೇಶ್​ಗೆ ಹೇಳಿದರು.

4 / 5
ಇದೇ ವೇಳೆ ‘ನಾನು ಚೆನ್ನಾಗಿ ಕಾಣ್ತೀನಾ ಅಥವಾ ಸಾನ್ಯಾ ಐಯ್ಯರ್ ಅವರಾ ಎಂದು ಪ್ರಶ್ನೆ ಮಾಡಿದರು ದೀಪಿಕಾ ದಾಸ್. ಇದಕ್ಕೆ ಉತ್ತರಿಸಿದ ರೂಪೇಶ್​, ‘ಸಾನ್ಯಾ ಅಂದ್ರೆ ಯಾರು’ ಎಂದು ಪ್ರಶ್ನೆ ಮಾಡಿದ್ದಾರೆ. ಕೊನೆಯಲ್ಲಿ ‘ಸಾನ್ಯಾ ಇದು ಜೋಕ್ ಅಷ್ಟೇ’ ಎಂದಿದ್ದಾರೆ.

5 / 5
Follow us
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ