AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Elephant Day 2021: ಈ ಆನೆಗಳ ಬುದ್ಧಿವಂತಿಕೆ ನೋಡಿದರೆ ಎಂಥವರೂ ಬೆರಗಾಗುತ್ತಾರೆ

ಇಡೀ ವಿಶ್ವದಾದ್ಯಂತ ಪ್ರತಿವರ್ಷ ಆಗಸ್ಟ್​ 12ರಂದು ಆನೆಗಳ ದಿನ ಆಚರಿಸಲಾಗುತ್ತದೆ. ಇದು ಮೊದಲು ಪ್ರಾರಂಭವಾಗಿದ್ದು 2012ರ ಆಗಸ್ಟ್​ 12ರಂದು. ಏಷ್ಯಿನ್ ಮತ್ತು ಆಫ್ರಿಕನ್​ ಆನೆಗಳಿಗೆ ಉಂಟಾಗಿರುವ ಸಂಕಷ್ಟವನ್ನು ಎತ್ತಿ ತೋರಿಸಲು, ಅದರ ಬಗ್ಗೆ ಅರಿವು ಮೂಡಿಸಲು ಆನೆಗಳ ದಿನಾಚರಣೆ ಪ್ರಾರಂಭಿಸಲಾಯಿತು.

TV9 Web
| Edited By: |

Updated on:Aug 12, 2021 | 1:08 PM

Share
ಕಠ್ಮಂಡುವಿನ ಚಿತ್ವಾನ್ ಬಳಿಯ ಸೌರಾಹದಲ್ಲಿ ಆನೆಗಳಿಗಾಗಿ ಆಯೋಜಿಸಿದ್ದ ಕ್ರೀಡಾ ಸ್ಪರ್ಧೆಯಲ್ಲಿ ಸಾಸರ್​ ಆಟದಲ್ಲಿ ನಿರತವಾದ ಆನೆ

World elephant day 2021 Interesting things you didn't know elephants could do beautiful pictures here

1 / 8
ಥೈಲ್ಯಾಂಡ್​ನಲ್ಲಿ ಹೊಸ ವರ್ಷದ ಸಲುವಾಗಿ ಆಚರಿಸಲಾಗುವ ಹಬ್ಬದಲ್ಲಿ ನೀರಾಟದಲ್ಲಿ ತೊಡಗಿರುವ ಆನೆ

2 / 8
ಬ್ಯಾಂಕಾಕ್​ನ ಅಯುತಾಯದಲ್ಲಿ ತನ್ನ ಮಾವುತನ ಜತೆಗೆ ಕಾನ್​ ಕ್ಲಾಯ್ ಅನಿಮೇಷನ್​ ಚಲನಚಿತ್ರವನ್ನು ವೀಕ್ಷಿಸುತ್ತಿರುವ ಆನೆ

3 / 8
ಬ್ಯಾಂಕಾಕ್​ನ ಲಂಪಾಂಗ್​ ಬಳಿ ಇರುವ ಥೈಲ್ಯಾಂಡ್​ ಆನೆ ಸಂರಕ್ಷಣಾ ಕೇಂದ್ರವೊಂದರಲ್ಲಿ ಕ್ಸೈಲೋಫೋನ್​ ನುಡಿಸುತ್ತಿರುವ ಆನೆ

4 / 8
ಥೈಲ್ಯಾಂಡ್​ನಲ್ಲಿ ಕ್ರಿಸ್​ಮಸ್​ ಹಬ್ಬದ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಮನರಂಜನೆ ನೀಡಿದ ಆನೆ

5 / 8
ಥೈಲ್ಯಾಂಡ್​ನ ಶಾಲಾ ಮೈದಾನವೊಂದರಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಸರ್​ ಕ್ರೀಡೆಯಲ್ಲಿ ತೊಡಗಿದ ಆನೆಗಳು

6 / 8
ಅನಾಥ ಪ್ರಾಣಿಗಳಿಗೆ ಪುನರ್ವಸತಿ ಒದಗಿಸುವ ಕೇಂದ್ರವೊಂದರಲ್ಲಿ ಬಾಟಲಿಯಲ್ಲಿ ನೀಡಿದ ಹಾಲನ್ನು ಚಪ್ಪರಿಸುತ್ತಿರುವ ಆನೆ

7 / 8
ಶ್ರೀಲಂಕಾದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪಥಸಂಚಲನಕ್ಕೆ ಪೊಲೀಸರಿಗೆ ಸಾಥ್ ನೀಡಿದ ಆನೆ | Photo Credit: Reuters

8 / 8

Published On - 1:03 pm, Thu, 12 August 21

ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್

ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!

ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು

ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ

ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?