AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲೇಷಿಯಾದಲ್ಲಿ ಯಶ್ ಹವಾ: ಇಲ್ಲಿವೆ ನೋಡಿ ರಾಕಿ ಭಾಯ್ ಚಿತ್ರಗಳು

Yash: ಮಲೇಷಿಯಾನಲ್ಲಿ ರಾಕಿ ಭಾಯ್ ಯಶ್ ಹವಾ ನೋಡಿ ಹೇಗಿದೆ...

ಮಂಜುನಾಥ ಸಿ.
|

Updated on: Jul 08, 2023 | 2:37 PM

Share
ನಟ ಯಶ್ ಹಠಾತ್ತನೆ ಮಲೇಷಿಯಾಕ್ಕೆ ತೆರಳಿದ್ದಾರೆ. ಅಲ್ಲಿ ಅವರಿಗೆ ಅದ್ಧೂರಿ ಸ್ವಾಗತ ದೊರೆತಿದೆ.

1 / 7
ಪ್ರೈವೇಟ್ ಚಾರ್ಟೆಡ್ ವಿಮಾನದಲ್ಲಿ ಗೆಳೆಯರೊಟ್ಟಿಗೆ ಯಶ್ ಮಲೇಷಿಯಾಕ್ಕೆ ಪ್ರವಾಸ ಬೆಳೆಸಿದ್ದರು.

2 / 7
ಮಲೇಷಿಯಾನಲ್ಲಿ ಅವರಿಗೆ ಅದ್ಧೂರಿ ಸ್ವಾಗತ ದೊರೆತಿದ್ದು ಐಶಾರಾಮಿ ಬೆಂಗಾಲು ವಾಹನಗಳ ನಡುವೆ ಯಶ್ ಸಾಗಿದ್ದು ಅದ್ಭುತವಾಗಿತ್ತು.

3 / 7
ಯಶ್, ಮಲೇಷಿಯಾನಲ್ಲಿ ಚಿನ್ನದ ಶೋರೂಂ ಒಂದರ ಉದ್ಘಾಟನೆಗಾಗಿ ತೆರಳಿದ್ದರು.

4 / 7
ಮಲೇಷಿಯಾದಲ್ಲಿನ ಭಾರತೀಯರು, ಕನ್ನಡಿಗರು ಯಶ್​ರನ್ನು ಭೇಟಿಯಾಗಿ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ.

5 / 7
ಮಲೇಷಿಯಾದ ಸ್ಥಳೀಯರು ಸಹ ಯಶ್ ಅನ್ನು ಕಾಣಲು ಮುಗಿಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

6 / 7
ಮಲೇಷಿಯಾಕ್ಕೆ ಭೇಟಿ ನೀಡಿದ ಕಲಾವಿದರೊಬ್ಬರು ಯಶ್​ರ ಕುಟುಂಬದ ಚಿತ್ರವನ್ನು ಅವರಿಗೆ ಉಡುಗೊರೆಯಾಗಿ ನೀಡಿದರು.

7 / 7
Follow Us
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ

ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!

ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ

15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ

‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ

ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್

ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್

‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್

ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?

ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!