- Kannada News Photo gallery Yash Radhika Pandit: Yash and Radhika Pandit celebrate their 6th wedding anniversary today kannada entertainment News
Yash Radhika Pandit: ಯಶ್, ರಾಧಿಕಾ ದಂಪತಿಗೆ ಇಂದು ಮದುವೆಯ 6ನೇ ವಾರ್ಷಿಕೋತ್ಸವದ ಸಂಭ್ರಮ
Yash Radhika Pandit Wedding Anniversary: ಚಂದನವನದ ಸ್ಟಾರ್ಗಳಾದ ಯಶ್ ಮತ್ತು ರಾಧಿಕಾ ಪಂಡಿತ್ಗೆ ಇಂದು 6ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಈ ಆರು ವರ್ಷಗಳ ವೈವಾಹಿಕ ಜೀವನವನ್ನು ನಿಮ್ಮೊಂದಿಗೆ ಮಾಂತ್ರಿಕವಾಗಿದ್ದರೂ ನೈಜವಾಗಿಸಿದ್ದಕ್ಕಾಗಿ ಧನ್ಯವಾದಗಳು, ಎಂದು ಯಶ್ಗೆ ರಾಧಿಕಾ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ.
Updated on:Dec 09, 2022 | 1:35 PM

Yash Radhika Pandit: Yash and Radhika Pandit celebrate their 6th wedding anniversary today.

Yash Radhika Pandit: Yash and Radhika Pandit celebrate their 6th wedding anniversary today.

ರಾಧಿಕಾ ಯಶ್ ಜೊತೆಗೆಯಾಗಿ ತೆಗೆಸಿಕೊಂಡ ಫೋಟೋಗಳನ್ನು ಹಂಚಿಕೊಂಡು, ದಾಂಪತ್ಯದ ಜೀವನದ ಬಗ್ಗೆ ಬರೆದುಕೊಂಡಿದ್ದಾರೆ.

ಇದು ನಾವೇ, ಅನೇಕ ಸಿನಿಮಾಗಳಲ್ಲಿ, ಲವಲವಿಕೆ ಜೀವನ, ಧಾರ್ಮಿಕ, ಗಂಭೀರ ಎಲ್ಲವೂ ಈ ಜೀವನದ ಮ್ಯಾಜಿಕಲ್ ವರ್ಷಗಳಾಗಿದೆ.

ಈ ಆರು ವರ್ಷಗಳ ವೈವಾಹಿಕ ಜೀವನವನ್ನು ನಿಮ್ಮೊಂದಿಗೆ ಮಾಂತ್ರಿಕವಾಗಿದ್ದರೂ ನೈಜವಾಗಿಸಿದ್ದಕ್ಕಾಗಿ ಧನ್ಯವಾದಗಳು, ವಾರ್ಷಿಕೋತ್ಸವದ ಶುಭಾಶಯಗಳು.

ನಿನ್ನನ್ನು ಪ್ರೀತಿಸುತ್ತೇನೆ ಎಂದು ಯಶ್ಗೆ ರಾಧಿಕಾ ಪಂಡಿತ್ ಮದುವೆ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ.

ರಾಧಿಕಾರ ತಮ್ಮ ಮದುವೆ ದಿನದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಯಶ್ ಮತ್ತು ರಾಧಿಕಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಇವರ ಅಭಿಮಾನ ಬಳಗವು ಕೂಡ ಶುಭಾಶಯಗಳನ್ನು ತಿಳಿಸಿದ್ದಾರೆ
Published On - 1:16 pm, Fri, 9 December 22




