Yash Radhika Pandit: ಯಶ್, ರಾಧಿಕಾ ದಂಪತಿಗೆ ಇಂದು ಮದುವೆಯ 6ನೇ ವಾರ್ಷಿಕೋತ್ಸವದ ಸಂಭ್ರಮ
Yash Radhika Pandit Wedding Anniversary: ಚಂದನವನದ ಸ್ಟಾರ್ಗಳಾದ ಯಶ್ ಮತ್ತು ರಾಧಿಕಾ ಪಂಡಿತ್ಗೆ ಇಂದು 6ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಈ ಆರು ವರ್ಷಗಳ ವೈವಾಹಿಕ ಜೀವನವನ್ನು ನಿಮ್ಮೊಂದಿಗೆ ಮಾಂತ್ರಿಕವಾಗಿದ್ದರೂ ನೈಜವಾಗಿಸಿದ್ದಕ್ಕಾಗಿ ಧನ್ಯವಾದಗಳು, ಎಂದು ಯಶ್ಗೆ ರಾಧಿಕಾ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ.
Published On - 1:16 pm, Fri, 9 December 22