ವಾಣಿಜ್ಯ ಸುದ್ದಿ
ವಿದೇಶಿ ಹೂಡಿಕೆ ಆಕರ್ಷಿಸಲು ವಿವಿಧ ಕ್ರಮಗಳಿಗೆ ಸರ್ಕಾರ ಯೋಜನೆ
ಚೀನೀ ಪವರ್ ಟೂಲ್ಸ್ ಪ್ರಾಬಲ್ಯ ಎದುರಿಸಲು ಸಜ್ಜಾದ ಭಾರತದ ಕರುವಿ
ಜಪಾನೀ ಹೂಡಿಕೆಗಳು ಚೀನಾದಿಂದ ಭಾರತದತ್ತ?
ಕೌಶಲ್ಯದ ಆಟದ ಮೇಲಿನ ಬೆಟ್ಟಿಂಗ್ಗೆ ಸಾಂವಿಧಾನಿಕ ರಕ್ಷಣೆ ಇಲ್ಲ: ಸುಪ್ರೀಂ
ಭಾರತದ ಸರ್ವಿಸ್ ಪಿಎಂಐ ಭರ್ಜರಿ ಪ್ರಗತಿ
ಚಿನ್ನ ಮಾರಿಲ್ಲ, ಸುಳ್ಳು ಸುದ್ದಿ ನಂಬದಿರಿ: ಸರ್ಕಾರ ಸ್ಪಷ್ಟನೆ
ಭಾರತದ ಮೇಲೆ ಶೇ. 12.5 ಹೆಚ್ಚುವರಿ ಸುಂಕಕ್ಕೆ ಅಮೆರಿಕ ಪ್ರಸ್ತಾಪ; ಯಾಕೆ?
ಐಟಿಆರ್-1 ಫಾರ್ಮ್ ಯಾರಿಗೆ? ಸಲ್ಲಿಸುವುದು ಹೇಗೆ?
Gold Rates 03 June: ಇವತ್ತಿನ ಚಿನ್ನ, ಬೆಳ್ಳಿ ಬೆಲೆ
ಬೆಲೆ ಏರಿಕೆಯ ಬಿಸಿ: ಗೋಲ್ಡ್ ಸ್ಕೀಮ್ಗಳಿಂದ ಹಿಂದೆ ಸರಿಯುತ್ತಿರುವ ಸಿಟಿ ಮಂದಿ
ಬೆಂಗಳೂರಿನ 17 ವರ್ಷದ ಹುಡುಗಿ ಫೋರ್ಬ್ಸ್ ಪಟ್ಟಿಯಲ್ಲಿ
ಕ್ಯಾಷ್ಲೆಸ್ ಹೆಲ್ತ್ ಇನ್ಷೂರೆನ್ಸ್ ಕೈಗೊಡಲು ಕಾರಣಗಳೇನು?
ಭಾರತ ಈಗ ವಿಶ್ವದರ್ಜೆ ಪ್ರಾಡಕ್ಟ್ ನೀಡುವ ದೇಶ: ಷಣ್ಮುಗಂ
ಪ್ಲಂಬರ್, ಎಲೆಕ್ಟ್ರಿಶಿಯನ್ಗೂ ತಪ್ಪೋದಿಲ್ಲವಂತೆ ಎಐ ಕಂಟಕ
ಸೊಳ್ಳೆಗಳ ಸಂತತಿ ಮುಗಿಸಲು ಗೂಗಲ್ ಮಾಸ್ಟರ್ ಪ್ಲಾನ್!
ಟೆಂಪೋ ಚಾಲಕರೊಬ್ಬರು ವಿಮಾನ ಕಂಪನಿ ಸ್ಥಾಪಿಸಿದ ಕಥೆ
ಅತಿದೊಡ್ಡ ಮಾರುಕಟ್ಟೆ; ಭಾರತ 5ರಿಂದ 7ನೇ ಸ್ಥಾನಕ್ಕೆ ಕುಸಿತ
Gold Rates 02 June: ಇವತ್ತಿನ ಚಿನ್ನದ ಬೆಲೆ
ಜೂನ್ 1ರಿಂದ ಜಾರಿಯಾಗಲಿರುವ ಪ್ರಮುಖ ಆರ್ಥಿಕ ನಿಯಮಗಳು
ಭಾರತ-ಓಮನ್ ಮುಕ್ತ ವ್ಯಾಪಾರ ಒಪ್ಪಂದ ಇಂದು ಜಾರಿ
ಜಿಎಸ್ಟಿ ಸಂಗ್ರಹ ಮೇ ತಿಂಗಳಲ್ಲಿ 1.94 ಲಕ್ಷ ಕೋಟಿ ರೂ
ಮೃತ ವ್ಯಕ್ತಿಯ ಎಟಿಎಂನಿಂದ ಹಣ ಡ್ರಾ ಮಾಡುವಂತಿಲ್ಲವಾ?
ಜೂನ್ 1ರಿಂದ ರೈಲ್ವೆ ವೈಟಿಂಗ್ ಲಿಸ್ಟ್ ನಿಯಮ ಬದಲಾವಣೆ, ಗಮನಿಸಿ
ಭಾರತದ ತೈಲ ಭದ್ರತೆಗೆ ಸಂಸ್ಕರಣಾಗಾರಗಳ ಹೊಸ ತಂತ್ರಜ್ಞಾನ
ವಾಣಿಜ್ಯ ಸುದ್ದಿಗಳು
ಟಿವಿ9 ಕನ್ನಡ ವೆಬ್ಸೈಟ್ನ ವಾಣಿಜ್ಯ ವಿಭಾಗದಲ್ಲಿ ಸ್ಥಳೀಯ ಪ್ರದೇಶಗಳಿಂದ ಹಿಡಿದು ದೇಶ ವಿದೇಶಗಳಲ್ಲಿನ ವಾಣಿಜ್ಯ ವಿದ್ಯಮಾನಗಳ ಬಗ್ಗೆ ಸುದ್ದಿ, ವಿಶ್ಲೇಷಣೆಗಳನ್ನು ಕಾಣಬಹುದು, ಓದಬಹುದು. ಜನರಿಗೆ ಉಪಯೋಗವಾಗುವ ಸರ್ಕಾರಿ ಯೋಜನೆಗಳ ಮಾಹಿತಿ, ಹೂಡಿಕೆ, ತೆರಿಗೆಗಳ ಬಗ್ಗೆ ಸಲಹೆಗಳನ್ನು ಇಲ್ಲಿ ನೋಡಬಹುದು. ಷೇರು ಮಾರುಕಟ್ಟೆಯ ಪ್ರಪಂಚದ ಆಗುಹೋಗುಗಳನ್ನು ತಿಳಿಯಬಹುದು. ಯಾವ ಸೆಕ್ಟರ್ ಮುಂದಿದೆ, ಯಾವೆಲ್ಲಾ ಷೇರುಗಳಿಗೆ ಬೇಡಿಕೆ ಇದೆ ಎಂಬಿತ್ಯಾದಿ ವಿಚಾರಗಳನ್ನು ಇಲ್ಲಿ ತಿಳಿಯಬಹುದು.
ಪರ್ಸನಲ್ ಫೈನಾನ್ಸ್
ವೈಯಕ್ತಿಕ ಹಣಕಾಸು ಅತ್ಯಂತ ಮಹತ್ವದ ಸಂಗತಿ. ವ್ಯಕ್ತಿ ಬೆಳೆದರೆ ದೇಶ ಬೆಳೆಯುತ್ತದೆ. ಒಬ್ಬ ವ್ಯಕ್ತಿ ಆರ್ಥಿಕವಾಗಿ ಬೆಳವಣಿಗೆ ಹೊಂದಲು ಇರುವ ವಿವಿಧ ಮಾರ್ಗಗಳ ಆಯ್ಕೆಗಳೇನು ಎಂಬುದು ತಿಳಿದಿರಬೇಕು. ಬಿಸಿನೆಸ್ ಮಾಡಲು ಇರುವ ಯೋಜನೆಗಳು, ಬ್ಯಾಂಕ್ ಸಾಲದ ವಿವರ, ಸ್ಮಾಲ್ ಫೈನಾನ್ಸ್ ಯೋಜನೆಗಳು, ಇನ್ಷೂರೆನ್ಸ್ ಪ್ಲಾನ್ಗಳು, ಹಣ ಸಂಪಾದನೆ ಮಾರ್ಗ, ಉಳಿಸುವ ಐಡಿಯಾ, ಯಾವೆಲ್ಲಾ ಹೂಡಿಕೆಗಳ ಮೇಲೆ ಹಣ ಹಾಕಬಹುದು ಇವೆಲ್ಲವನ್ನೂ ಈ ಪ್ಲಾಟ್ಫಾರ್ಮ್ನಲ್ಲಿ ತಿಳಿದುಕೊಳ್ಳಬಹುದು.