Pillow Challenge.. ಹುಡುಗರಿಗೂ ಹಿಡಿಯಿತು ಈ ಸೆಲೆಬ್ರಿಟಿ ಹುಚ್ಚು!
ಕೊರೊನಾ ಲಾಕ್ಡೌನ್ನಿಂದಾಗಿ ಬೋರ್ಡೊಮ್ ಕಳೆಯಲು, ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಬಟಾಬಯಲು ಮಾಡಲು ಸೆಲೆಬ್ರಿಟಿ ಮಹಿಳೆಯರಲ್ಲಿ ಹೆಚ್ಚಾಗಿದ್ದ ಪಿಲ್ಲೋ ಚಾಲೆಂಜ್ ಹುಚ್ಚು ಇದೀಗ ಹುಡುಗರನ್ನೂ ಸುತ್ತುಕೊಂಡಿದೆ. ಹುಡುಗರಿಗೂ ಹಿಡಿಯಿತು ಸೆಲೆಬ್ರಿಟಿ ಪಿಲ್ಲೋ ಚಾಲೆಂಜ್..! ಕೊರೊನಾ ಲಾಕ್ಡೌನ್ನಿಂದಾಗಿ ಸದ್ಯ ಮನೆಯಲ್ಲೇ ಇರುವವರು ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಚಾಲೆಂಜ್ಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಸೆಲೆಬ್ರಿಟಿಗಳು ಸಹ ವಿಭಿನ್ನವಾದ ಸವಾಲುಗಳನ್ನು ಸ್ವೀಕರಿಸುತ್ತಿದ್ದಾರೆ. ಅವುಗಳಲ್ಲಿ ಬಿ ದ ರಿಯಲ್ ಮ್ಯಾನ್, ಹೋಂಗಾರ್ಡನ್ ಚಾಲೆಂಜ್ ಹೀಗೆ ನಾನಾ ರೀತಿಯಲ್ಲಿವೆ. ಅದರಲ್ಲಿ ಪಿಲ್ಲೋ ಚಾಲೆಂಜ್ ಸಹ ಒಂದು.
ಕೊರೊನಾ ಲಾಕ್ಡೌನ್ನಿಂದಾಗಿ ಬೋರ್ಡೊಮ್ ಕಳೆಯಲು, ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಬಟಾಬಯಲು ಮಾಡಲು ಸೆಲೆಬ್ರಿಟಿ ಮಹಿಳೆಯರಲ್ಲಿ ಹೆಚ್ಚಾಗಿದ್ದ ಪಿಲ್ಲೋ ಚಾಲೆಂಜ್ ಹುಚ್ಚು ಇದೀಗ ಹುಡುಗರನ್ನೂ ಸುತ್ತುಕೊಂಡಿದೆ.
ಹುಡುಗರಿಗೂ ಹಿಡಿಯಿತು ಸೆಲೆಬ್ರಿಟಿ ಪಿಲ್ಲೋ ಚಾಲೆಂಜ್..! ಕೊರೊನಾ ಲಾಕ್ಡೌನ್ನಿಂದಾಗಿ ಸದ್ಯ ಮನೆಯಲ್ಲೇ ಇರುವವರು ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಚಾಲೆಂಜ್ಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಸೆಲೆಬ್ರಿಟಿಗಳು ಸಹ ವಿಭಿನ್ನವಾದ ಸವಾಲುಗಳನ್ನು ಸ್ವೀಕರಿಸುತ್ತಿದ್ದಾರೆ. ಅವುಗಳಲ್ಲಿ ಬಿ ದ ರಿಯಲ್ ಮ್ಯಾನ್, ಹೋಂಗಾರ್ಡನ್ ಚಾಲೆಂಜ್ ಹೀಗೆ ನಾನಾ ರೀತಿಯಲ್ಲಿವೆ. ಅದರಲ್ಲಿ ಪಿಲ್ಲೋ ಚಾಲೆಂಜ್ ಸಹ ಒಂದು.
Published On - 4:58 pm, Wed, 22 April 20