Asia Cup 2022: ಕೊಹ್ಲಿಯ ಅಬ್ಬರದ ಶತಕಕ್ಕೆ ಸೋಶಿಯಲ್ ಮೀಡಿಯಾ ರಿಯಾಕ್ಷನ್ ಹೇಗಿದೆ ಗೊತ್ತಾ? ನೀವೇ ನೋಡಿ
Virat Kohli: ಇದು ವಿರಾಟ್ ಕೊಹ್ಲಿಯ 71 ನೇ ಅಂತರಾಷ್ಟ್ರೀಯ ಶತಕವಾಗಿದ್ದರೂ, ಇದು ಅವರ T20 ಅಂತಾರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವಾಗಿದೆ.
ಏಷ್ಯಾಕಪ್ನಲ್ಲಿ (Asia Cup 2022) ಇಂದು ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ನಡೆಯುತ್ತಿದೆ. ಈಗಾಗಲೇ ಎರಡೂ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದ್ದು, ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಕೊಹ್ಲಿ (Virat Kohli) ಅವರ ಅದ್ಭುತ ಶತಕ ಸೇರಿದಂತೆ ಎರಡು ವಿಕೆಟ್ ನಷ್ಟಕ್ಕೆ ಒಟ್ಟು 212 ರನ್ ಗಳಿಸಿತು. ‘ರನ್ ಮೆಷಿನ್’ ಎಂದೇ ಕರೆಸಿಕೊಳ್ಳುವ ಕೊಹ್ಲಿಯ ಬ್ಯಾಟ್ ಎಷ್ಟೋ ದಿನಗಳಿಂದ ನಿಶ್ಯಬ್ದವಾಗಿತ್ತು. ಆದರೆ ಇಂದು ಅವರ ಬ್ಯಾಟ್ ಘರ್ಜಿಸಿ ರನ್‌ಗಳ ಬಿರುಗಾಳಿ ಎಬ್ಬಿಸಿದೆ.
ಇದು ವಿರಾಟ್ ಕೊಹ್ಲಿಯ 71 ನೇ ಅಂತರಾಷ್ಟ್ರೀಯ ಶತಕವಾಗಿದ್ದರೂ, ಇದು ಅವರ T20 ಅಂತಾರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವಾಗಿದೆ. ಅವರ ಬ್ಯಾಟ್‌ನಿಂದ ಒಟ್ಟು 1021 ದಿನಗಳ ನಂತರ, ಅಂತರರಾಷ್ಟ್ರೀಯ ಶತಕ ಹೊರಹೊಮ್ಮಿತು. ಒಟ್ಟು 61 ಎಸೆತಗಳನ್ನು ಎದುರಿಸಿದ ವಿರಾಟ್ 12 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 122 ರನ್ ಗಳಿಸಿದರು.
ಕೊಹ್ಲಿಯ ಈ ಅಮೋಘ ಶತಕಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಕೂಡ ದಿಗ್ಭ್ರಮೆಗೊಂಡಿದ್ದು, ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
Opener ✅ Middle Order✅ Finisher ✅
All Role Completed in Single Match #ViratKohli ? pic.twitter.com/csZX41JSqR
— ஒத்த கை உலககோப்பை (@ok_uk_) September 8, 2022
They say he hasn’t scored a T20I century yet. Wait, his 1st T20I century itself is the highest individual score by an Indian player?@imVkohli ??#ViratKohli? #ViratKohli pic.twitter.com/qpxKhwLdBH
— Satyamurthy Kaki (@satyamurthykaki) September 8, 2022
KING is BACK #ViratKohli?#ViratKohli #KingKohli #indvsafgpic.twitter.com/hARnd8KPef
— Δяυи | #Suriya42 (@jumakaa_juu) September 8, 2022
Virat Kohli scores 71st century
Me for the next 7 days:#INDvAFG #ViratKohli #AsiaCup2022 pic.twitter.com/L5DnB2rqrP
— Rajabets India??? (@smileandraja) September 8, 2022
The 71st ? is here and the King is back!
A hundred after nearly three years for #ViratKohli at #AsiaCup2022 ? pic.twitter.com/Lc9M2G8Pkf
— The Tatva (@thetatvaindia) September 8, 2022
#ViratKohli ????? The king is back ???
Best wishes from Rohit fan ❤️?#Indvafg #IndianCricketTeam #AFGvsInd pic.twitter.com/UFlhGySZO8
— Prabu AK?️✝️☪️❤️ (@dsthala25) September 8, 2022
#ViratKohli – The King??
GOAT is Back? pic.twitter.com/qfURQoY8En
— Saloon Kada Shanmugam (@saloon_kada) September 8, 2022
Finally, The Wait is over ? 71st Century ✅ Maiden T20I ?✅ King is always king ?? #ViratKohli #Virat #Kohli #INDvsAFG #INDvAFG #AFGvIND #AFGvsIND #71stCentury pic.twitter.com/oFOjrnyuN1
— ?????? (@_Aakashtweets_) September 8, 2022
He is back!#ViratKohli ? @Sport360 pic.twitter.com/ltJia63vuL
— Virat Kohli FanTeam (@ViratFanTeam) September 8, 2022
Published On - 10:12 pm, Thu, 8 September 22