AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2024: ಕ್ರಿಕೆಟ್​ ಪ್ರೇಮಿಗಳಿಗೆ ಗುಡ್​ ನ್ಯೂಸ್: ಹಾಟ್​ಸ್ಟಾರ್​ನಲ್ಲಿ ಟಿ20 ವಿಶ್ವಕಪ್​ ಉಚಿತ ಪ್ರಸಾರ

ICC T20 World Cup 2024: ಈ ಬಾರಿಯ ವಿಶ್ವಕಪ್​ ಅನ್ನು ವೆಸ್ಟ್ ಇಂಡೀಸ್ ಹಾಗೂ ಯುಎಸ್​ಎ ಜಂಟಿಯಾಗಿ ಆಯೋಜಿಸುತ್ತಿದೆ. ಅದರಂತೆ ಲೀಗ್ ಹಂತದ ಕೆಲ  ಪಂದ್ಯಗಳಿಗೆ ಯುಎಸ್​ಎ ಆತಿಥ್ಯವಹಿಸಿದರೆ, ಸೂಪರ್-8 ಹಂತದ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್​ನಲ್ಲಿ ಜರುಗಲಿದೆ. ಈ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಮೊಬೈಲ್​ನಲ್ಲಿ ಉಚಿತವಾಗಿ ಪ್ರಸಾರ ಮಾಡುವುದಾಗಿ ಡಿಸ್ನಿ ಹಾಟ್​ಸ್ಟಾರ್ ಘೋಷಿಸಿದೆ.

T20 World Cup 2024: ಕ್ರಿಕೆಟ್​ ಪ್ರೇಮಿಗಳಿಗೆ ಗುಡ್​ ನ್ಯೂಸ್: ಹಾಟ್​ಸ್ಟಾರ್​ನಲ್ಲಿ ಟಿ20 ವಿಶ್ವಕಪ್​ ಉಚಿತ ಪ್ರಸಾರ
Disney-Hotstar
TV9 Web
| Edited By: |

Updated on: Mar 05, 2024 | 12:03 PM

Share

2024ರ ಟಿ20 ವಿಶ್ವಕಪ್ ಅ​ನ್ನು (T20 World Cup 2024) ಉಚಿತವಾಗಿ ನೇರ ಪ್ರಸಾರ ಮಾಡುವುದಾಗಿ ಡಿಸ್ನಿ ಹಾಟ್​ಸ್ಟಾರ್ ಘೋಷಿಸಿದೆ. ಆದರೆ ಈ ಸೌಲಭ್ಯವು ಮೊಬೈಲ್ ಬಳಕೆದಾರರಿಗೆ ಮಾತ್ರ ಸಿಗಲಿದೆ. ಅಂದರೆ ನೀವು ಲಾಪ್​ಟಾಪ್ ಅಥವಾ ಟಿವಿಯಲ್ಲಿ ಹಾಟ್​ಸ್ಟಾರ್ ಬಳಸುತ್ತಿದ್ದರೆ ಫ್ರೀ ಲೈವ್ ಸ್ಟ್ರೀಮಿಂಗ್ ಇರುವುದಿಲ್ಲ. ಬದಲಾಗಿ ರಿಜಾರ್ಜ್​ ಮಾಡಬೇಕಾಗುತ್ತದೆ ಎಂದು ಡಿಸ್ನಿ ಹಾಟ್​ಸ್ಟಾರ್ ತಿಳಿಸಿದೆ.

ಇದಕ್ಕೂ ಮುನ್ನ 2023ರ ಏಕದಿನ ವಿಶ್ವಕಪ್​ನ್ನು ಕೂಡ ಡಿಸ್ನಿ ಹಾಟ್​ಸ್ಟಾರ್ ಮೊಬೈಲ್ ಬಳಕೆದಾರರಿಗೆ ಉಚಿತವಾಗಿ ಪ್ರಸಾರ ಮಾಡಿತ್ತು. ಇದೀಗ ಮುಂಬರುವ ಟಿ20 ವಿಶ್ವಕಪ್​ ಕೂಡ ಮೊಬೈಲ್​ಗಳಲ್ಲಿ ಫ್ರೀ ಲೈವ್ ಸ್ಟ್ರೀಮಿಂಗ್ ಇರಲಿದೆ ಎಂದು ಡಿಸ್ನಿ ಕಂಪೆನಿ ತಿಳಿಸಿದೆ.

ಟಿ20 ವಿಶ್ವಕಪ್ ಯಾವಾಗ ಶುರು?

ಜೂನ್ 1 ರಿಂದ ಶುರುವಾಗಲಿರುವ ಈ ಟೂರ್ನಿಯ ಫೈನಲ್ ಪಂದ್ಯವು ಜೂನ್ 29 ರಂದು ನಡೆಯಲಿದೆ. ಆತಿಥೇಯ ಯುಎಸ್​ಎ ಹಾಗೂ ಕೆನಡಾ ತಂಡಗಳು ಉದ್ಘಾಟನಾ ಪಂದ್ಯವನ್ನಾಡಲಿದೆ. ಇನ್ನು ಭಾರತ ತಂಡವು ಜೂನ್ 5 ರಂದು ವಿಶ್ವಕಪ್ ಅಭಿಯಾನ ಆರಂಭಿಸಲಿದ್ದು, ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಹಾಗೆಯೇ ಜೂನ್ 9 ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ನ್ಯೂಯಾರ್ಕ್​ ಆತಿಥ್ಯವಹಿಸಲಿದೆ.

ಟಿ20 ವಿಶ್ವಕಪ್ 2024 ರ​ ಸಂಪೂರ್ಣ ವೇಳಾಪಟ್ಟಿ:

ಲೀಗ್ ಹಂತದ ಪಂದ್ಯಗಳ ವೇಳಾಪಟ್ಟಿ:

ದಿನಾಂಕ ಪಂದ್ಯಗಳು ಸ್ಥಳ
ಜೂನ್ 1 ಯುಎಸ್​ಎ vs ಕೆನಡಾ ಡಲ್ಲಾಸ್
ಜೂನ್ 2 ವೆಸ್ಟ್ ಇಂಡೀಸ್ vs ಪಪುವಾ ನ್ಯೂಗಿನಿಯಾ ಗಯಾನಾ
ಜೂನ್ 2 ನಮೀಬಿಯಾ vs ಒಮಾನ್ ಬಾರ್ಬಡೋಸ್
ಜೂನ್ 3 ಶ್ರೀಲಂಕಾ vs ಸೌತ್ ಆಫ್ರಿಕಾ ನ್ಯೂಯಾರ್ಕ್
ಜೂನ್ 4 ಅಫ್ಘಾನಿಸ್ತಾನ್ vs ಉಗಾಂಡ ಗಯಾನಾ
ಜೂನ್ 4 ಇಂಗ್ಲೆಂಡ್ vs ಸ್ಕಾಟ್ಲೆಂಡ್ ಬಾರ್ಬಡೋಸ್
ಜೂನ್ 5 ಭಾರತ vs ಐರ್ಲೆಂಡ್ ನ್ಯೂಯಾರ್ಕ್
ಜೂನ್ 5 ಪಪುವಾ ನ್ಯೂಗಿನಿಯಾ vs ಉಗಾಂಡ ಗಯಾನಾ
ಜೂನ್ 5 ಆಸ್ಟ್ರೇಲಿಯಾ vs ಒಮಾನ್ ಬಾರ್ಬಡೋಸ್
ಜೂನ್ 6 ಯುಎಸ್​ಎ vs ಪಾಕಿಸ್ತಾನ ಡಲ್ಲಾಸ್
ಜೂನ್ 6 ನಮೀಬಿಯಾ vs ಸ್ಕಾಟ್ಲೆಂಡ್ ಬಾರ್ಬಡೋಸ್
ಜೂನ್ 7 ಕೆನಡಾ vs ಐರ್ಲೆಂಡ್ ನ್ಯೂಯಾರ್ಕ್
ಜೂನ್ 7 ನ್ಯೂಝಿಲೆಂಡ್ vs vs ಅಫ್ಘಾನಿಸ್ತಾನ್ ಗಯಾನಾ
ಜೂನ್ 7 ಶ್ರೀಲಂಕಾ vs ಬಾಂಗ್ಲಾದೇಶ್ ಡಲ್ಲಾಸ್
ಜೂನ್ 8 ನೆದರ್ಲ್ಯಾಂಡ್ಸ್ vs ಸೌತ್ ಆಫ್ರಿಕಾ ನ್ಯೂಯಾರ್ಕ್
ಜೂನ್ 8 ಆಸ್ಟ್ರೇಲಿಯಾ vs ಇಂಗ್ಲೆಂಡ್ ಬಾರ್ಬಡೋಸ್
ಜೂನ್ 8 ವೆಸ್ಟ್ ಇಂಡೀಸ್ vs ಉಗಾಂಡ ಗಯಾನಾ
ಜೂನ್ 9 ಭಾರತ vs ಪಾಕಿಸ್ತಾನ್ ನ್ಯೂಯಾರ್ಕ್
ಜೂನ್ 9 ಒಮಾನ್ vs ಸ್ಕಾಟ್ಲೆಂಡ್ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 10 ಸೌತ್ ಆಫ್ರಿಕಾ vs ಬಾಂಗ್ಲಾದೇಶ್ ನ್ಯೂಯಾರ್ಕ್
ಜೂನ್ 11 ಪಾಕಿಸ್ತಾನ vs ಕೆನಡಾ ನ್ಯೂಯಾರ್ಕ್
ಜೂನ್ 11 ಶ್ರೀಲಂಕಾ vs ನೇಪಾಳ ಲಾಡರ್ಹಿಲ್
ಜೂನ್ 11 ಆಸ್ಟ್ರೇಲಿಯಾ vs ನಮೀಬಿಯಾ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 12 ಯುಎಸ್​ಎ vs ಭಾರತ ನ್ಯೂಯಾರ್ಕ್
ಜೂನ್ 12 ವೆಸ್ಟ್ ಇಂಡೀಸ್ vs ನ್ಯೂಝಿಲೆಂಡ್ ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 13 ಇಂಗ್ಲೆಂಡ್ vs ಒಮಾನ್ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 13 ಬಾಂಗ್ಲಾದೇಶ್ vs ನೆದರ್ಲೆಂಡ್ಸ್ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 13 ಅಫ್ಘಾನಿಸ್ತಾನ್ vs ಪಪುವಾ ನ್ಯೂಗಿನಿಯಾ ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 14 ಯುಎಸ್​ಎ vs ಐರ್ಲೆಂಡ್ ಲಾಡರ್ಹಿಲ್
ಜೂನ್ 14 ಸೌತ್ ಆಫ್ರಿಕಾ vs ನೇಪಾಳ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 14 ನ್ಯೂಝಿಲೆಂಡ್ vs ಉಗಾಂಡ ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 15 ಭಾರತ vs ಕೆನಡಾ ಲಾಡರ್ಹಿಲ್
ಜೂನ್ 15 ನಮೀಬಿಯಾ vs ಇಂಗ್ಲೆಂಡ್ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 15 ಆಸ್ಟ್ರೇಲಿಯಾ vs ಸ್ಕಾಟ್ಲೆಂಡ್ ಸೇಂಟ್ ಲೂಸಿಯಾ
ಜೂನ್ 16 ಪಾಕಿಸ್ತಾನ್ vs ಐರ್ಲೆಂಡ್ ಲಾಡರ್ಹಿಲ್
ಜೂನ್ 16 ಬಾಂಗ್ಲಾದೇಶ vs ನೇಪಾಳ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 16 ಶ್ರೀಲಂಕಾ vs ನೆದರ್ಲ್ಯಾಂಡ್ಸ್ ಸೇಂಟ್ ಲೂಸಿಯಾ
ಜೂನ್ 17 ನ್ಯೂಝಿಲೆಂಡ್ vs ಪಪುವಾ ನ್ಯೂಗಿನಿಯಾ ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 17 ವೆಸ್ಟ್ ಇಂಡೀಸ್ vs ಅಫ್ಘಾನಿಸ್ತಾನ್ ಸೇಂಟ್ ಲೂಸಿಯಾ

ಸೂಪರ್- 8 ಪಂದ್ಯಗಳ ವೇಳಾಪಟ್ಟಿ:

ದಿನಾಂಕ  ಪಂದ್ಯಗಳು ಸ್ಥಳ
ಜೂನ್ 19 A2 vs D1 ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 19 B1 vs C2 ಸೇಂಟ್ ಲೂಸಿಯಾ
ಜೂನ್ 20 C1 vs A1 ಬಾರ್ಬಡೋಸ್
ಜೂನ್ 20 B2 vs D2 ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 21 B1 vs D1 ಸೇಂಟ್ ಲೂಸಿಯಾ
ಜೂನ್ 21 A2 vs C2 ಬಾರ್ಬಡೋಸ್
ಜೂನ್ 22 A1 vs D2 ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 22 C1 vs B2 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 23 A2 vs B1 ಬಾರ್ಬಡೋಸ್
ಜೂನ್ 23 C2 vs D1 ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 24 B2 vs A1 ಸೇಂಟ್ ಲೂಸಿಯಾ
ಜೂನ್ 24 C1 vs D2 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್

ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ

ನಾಕ್‌ಔಟ್‌ ಪಂದ್ಯಗಳ ವೇಳಾಪಟ್ಟಿ:

ಜೂನ್ 26 ಸೆಮಿಫೈನಲ್- 1 ಗಯಾನಾ
ಜೂನ್ 27 ಸೆಮಿಫೈನಲ್- 2 ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 29 ಫೈನಲ್ ಪಂದ್ಯ ಬಾರ್ಬಡೋಸ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ