India vs Sri Lanka, 2nd T20 Live Score: ಲಂಕಾ ವಿರುದ್ಧ ಟೀಮ್ ಇಂಡಿಯಾಗೆ ಸೋಲು

IND vs SL 2nd T20 Cricket Match Live Score Updates: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಪರ ನಾಯಕ ದುಸನ್ ಶಾನಕ 22 ಎಸೆತಗಳಲ್ಲಿ 56 ರನ್​ ಸಿಡಿಸಿದರು. ಈ ಮೂಲಕ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್​ ಕಲೆಹಾಕಿದೆ.

India vs Sri Lanka, 2nd T20 Live Score: ಲಂಕಾ ವಿರುದ್ಧ ಟೀಮ್ ಇಂಡಿಯಾಗೆ  ಸೋಲು
India vs Sri Lanka 2nd T20
Edited By:

Updated on: Jan 05, 2023 | 10:54 PM

India vs Sri Lanka, 2nd T20 Live Score: ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 16 ರನ್​ಗಳಿಂದ ಸೋಲನುಭವಿಸಿದೆ. ಈ ಸೋಲಿನೊಂದಿಗೆ 3 ಪಂದ್ಯಗಳ ಸರಣಿಯು 1-1 ಅಂತರದಿಂದ ಸಮಬಲಗೊಂಡಿದೆ. ಹೀಗಾಗಿ ಮೂರನೇ ಪಂದ್ಯವು ಫೈನಲ್ ಫೈಟ್ ಆಗಿ ಮಾರ್ಪಟ್ಟಿದೆ.

ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೀಗಿದೆ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್​ಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜುವೇಂದ್ರ ಚಾಹಲ್

ಶ್ರೀಲಂಕಾ ಪ್ಲೇಯಿಂಗ್ 11 ಹೀಗಿದೆ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕ ರಾಜಪಕ್ಸೆ, ದಸುನ್ ಶಾನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತಾ, ದಿಲ್ಶನ್ ಮಧುಶಂಕ

ಶ್ರೀಲಂಕಾ ಟಿ20 ತಂಡ: ಕುಸಾಲ್ ಮೆಂಡಿಸ್, ದಸುನ್ ಶನಕ (ನಾಯಕ) , ಪಾತುಂ ನಿಸ್ಸಂಕ , ಧನಂಜಯ ಡಿ ಸಿಲ್ವ , ಚರಿತ್ ಅಸಲಂಕ , ಭಾನುಕ ರಾಜಪಕ್ಸೆ , ವನಿಂದು ಹಸರಂಗ , ಚಾಮಿಕ ಕರುಣಾರತ್ನೆ , ಮಹೀಶ್ ತೀಕ್ಷಣ , ದಿಲ್ಶನ್ ಮಧುಶಂಕ , ಅಶ್ಮೋದ್ ಕುಮಾರ , ಅವಿಶ್ಕ ಕುಮಾರ , ಅವಿಷ್ಕ ಕುಮಾರ ವೆಲ್ಲಲಾಗೆ , ನುವಾನ್ ತುಷಾರ , ಕಸುನ್ ರಜಿತ , ಸದೀರ ಸಮರವಿಕ್ರಮ.

ಟೀಮ್ ಇಂಡಿಯಾ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್, ಜಿತೇಶ್ ಶರ್ಮಾ.

 

LIVE NEWS & UPDATES

The liveblog has ended.
  • 05 Jan 2023 10:42 PM (IST)

    India vs Sri Lanka, 2nd T20 Live Score: 16 ರನ್​ಗಳ ಸೋಲು

    SL 206/6 (20)

    IND 190/8 (20)

      

  • 05 Jan 2023 10:40 PM (IST)

    India vs Sri Lanka, 2nd T20 Live Score: 7ನೇ ವಿಕೆಟ್ ಪತನ

    ಶಾನಕ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಅಕ್ಷರ್ ಪಟೇಲ್ (65)

     

    IND 189/7 (19.3)

     

     

     

  • 05 Jan 2023 10:37 PM (IST)

    India vs Sri Lanka, 2nd T20 Live Score: ಅಂತಿಮ ಓವರ್

    IND 186/6 (19)

     

    ಕೊನೆಯ ಓವರ್​ನಲ್ಲಿ 21 ರನ್​ಗಳ ಅವಶ್ಯಕತೆ

    ಸ್ಟ್ರೈಕ್​ನಲ್ಲಿ ಶಿವಂ ಮಾವಿ

    ನಾನ್​ ಸ್ಟ್ರೈಕ್​ನಲ್ಲಿ ಅಕ್ಷರ್ ಪಟೇಲ್

  • 05 Jan 2023 10:32 PM (IST)

    India vs Sri Lanka, 2nd T20 Live Score: ವಾಟ್ ಎ ಶಾಟ್

    ಮಧುಶಂಕ ಎಸೆದ ಕೊನೆಯ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದ ಶಿವಂ ಮಾವಿ

     

    IND 174/6 (18)

     

  • 05 Jan 2023 10:31 PM (IST)

    India vs Sri Lanka, 2nd T20 Live Score: ಫೋರ್​ರ್​ರ್​

    ಮಧುಶಂಕ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಫೋರ್ ಬಾರಿಸಿದ ಶಿವಂ ಮಾವಿ

     

    IND 168/6 (17.5)

     

  • 05 Jan 2023 10:30 PM (IST)

    India vs Sri Lanka, 2nd T20 Live Score: ಭರ್ಜರಿ ಸಿಕ್ಸ್

    ಮಧುಶಂಕ ಎಸೆತದಲ್ಲಿ 90 ಮೀಟರ್​ನ ಭರ್ಜರಿ ಸಿಕ್ಸ್​ ಸಿಡಿಸಿದ ಶಿವಂ ಮಾವಿ

     

    IND 164/6 (17.4)

     

  • 05 Jan 2023 10:26 PM (IST)

    India vs Sri Lanka, 2nd T20 Live Score: ಕೊನೆಯ 3 ಓವರ್

    18 ಎಸೆತಗಳಲ್ಲಿ 50 ರನ್​ಗಳ ಅವಶ್ಯಕತೆ

    IND 157/6 (17)

     

    ಕ್ರೀಸ್​ನಲ್ಲಿ ಅಕ್ಷರ್ ಪಟೇಲ್-ಶಿವಂ ಮಾವಿ ಬ್ಯಾಟಿಂಗ್

  • 05 Jan 2023 10:19 PM (IST)

    India vs Sri Lanka, 2nd T20 Live Score: 6ನೇ ವಿಕೆಟ್ ಪತನ

    ಮಧುಶಂಕ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಸೂರ್ಯ…ಬೌಂಡರಿ ಲೈನ್​ನಲ್ಲಿ ಕ್ಯಾಚ್…ಸೂರ್ಯಕುಮಾರ್ ಯಾದವ್ (51) ಔಟ್

     

    IND 148/6 (15.5)

     

  • 05 Jan 2023 10:16 PM (IST)

    India vs Sri Lanka, 2nd T20 Live Score: ಸಖತ್ ಸಿಕ್ಸ್

    ಮಧುಶಂಕ ಎಸೆತದಲ್ಲಿ ಟ್ರೇಡ್ ಮಾರ್ಕ್​ ಶಾಟ್ ಮೂಲಕ ಸಿಕ್ಸ್ ಸಿಡಿಸಿದ ಸೂರ್ಯ

    33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸೂರ್ಯಕುಮಾರ್ ಯಾದವ್

     

    IND 146/5 (15.1)

     

  • 05 Jan 2023 10:12 PM (IST)

    India vs Sri Lanka, 2nd T20 Live Score: ಅಕ್ಷರ್ ಸಿಡಿಲಬ್ಬರ

    ಕರುಣರತ್ನೆ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಅಕ್ಷರ್ ಪಟೇಲ್

    20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಕ್ಷರ್

     

    IND 137/5 (14.4)

      

  • 05 Jan 2023 10:09 PM (IST)

    India vs Sri Lanka, 2nd T20 Live Score: ಸೂರ್ಯನ ಆರ್ಭಟ ಶುರು

    ಕರುಣರತ್ನೆ ಎಸೆತದಲ್ಲಿ ಆಕರ್ಷಕ ಸಿಕ್ಸ್ ಸಿಡಿಸಿದ ಸೂರ್ಯ

     

    IND 130/5 (14.1)

      

  • 05 Jan 2023 10:07 PM (IST)

    India vs Sri Lanka, 2nd T20 Live Score: ಸೂರ್ಯ ಸಿಕ್ಸ್

    ಹಸರಂಗ ಎಸೆತದಲ್ಲಿ ಡೀಪ್ ಕವರ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್

     

    ಹಸರಂಗ ಓವರ್​ನಲ್ಲಿ 26 ರನ್​ ಚಚ್ಚಿದ ಸೂರ್ಯ-ಅಕ್ಷರ್

     

    IND 124/5 (14)

      

  • 05 Jan 2023 10:04 PM (IST)

    India vs Sri Lanka, 2nd T20 Live Score: ಹ್ಯಾಟ್ರಿಕ್ ಸಿಕ್ಸ್

    ಹಸರಂಗ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ಅಕ್ಷರ್ ಪಟೇಲ್

     

    IND 116/5 (13.3)

      

  • 05 Jan 2023 10:03 PM (IST)

    India vs Sri Lanka, 2nd T20 Live Score: ಸೂಪರ್ ಸಿಕ್ಸ್

    ಹಸರಂಗ ಎಸೆತದಲ್ಲಿ ಸ್ವೀಪ್ ಶಾಟ್ ಮೂಲಕ ಭರ್ಜರಿ ಸಿಕ್ಸ್ ಸಿಡಿಸಿದ ಅಕ್ಷರ್ ಪಟೇಲ್

     

    IND 110/5 (13.2)

      

  • 05 Jan 2023 09:59 PM (IST)

    India vs Sri Lanka, 2nd T20 Live Score: ಅಕ್ಷರ್ ಅಬ್ಬರ

    ತೀಕ್ಷಣ ಎಸೆತದಲ್ಲಿ ಫೋರ್ ಹಾಗೂ ಸಿಕ್ಸ್ ಸಿಡಿಸಿ ಅಬ್ಬರಿಸಿದ ಅಕ್ಷರ್ ಪಟೇಲ್

     

    IND 95/5 (12.3)

      

  • 05 Jan 2023 09:56 PM (IST)

    India vs Sri Lanka, 2nd T20 Live Score: ಫೋರ್​ರ್​ರ್​ರ್

    ಕರುಣರತ್ನೆ ಎಸೆತದಲ್ಲಿ ಅಕ್ಷರ್ ಪಟೇಲ್ ಬ್ಯಾಟ್ ಎಡ್ಜ್​…ವಿಕೆಟ್ ಕೀಪರ್ ಮೇಲಿಂದ ಫೋರ್

     

    IND 84/5 (11.5)

      

  • 05 Jan 2023 09:52 PM (IST)

    India vs Sri Lanka, 2nd T20 Live Score: 11 ಓವರ್ ಮುಕ್ತಾಯ

    IND 73/5 (11)

      

    ಕ್ರೀಸ್​ನಲ್ಲಿ ಸೂರ್ಯಕುಮಾರ್ ಯಾದವ್-ಅಕ್ಷರ್ ಪಟೇಲ್ ಬ್ಯಾಟಿಂಗ್

     

  • 05 Jan 2023 09:44 PM (IST)

    India vs Sri Lanka, 2nd T20 Live Score: 5ನೇ ವಿಕೆಟ್ ಪತನ

    ಹಸರಂಗ ಎಸೆತದಲ್ಲಿ ಸುಲಭ್ಯ ಕ್ಯಾಚ್ ನೀಡಿ ಹೊರನಡೆದ ದೀಪಕ್ ಹೂಡಾ (9)

     

    IND 57/5 (9.1)

      

  • 05 Jan 2023 09:34 PM (IST)

    India vs Sri Lanka, 2nd T20 Live Score: ವೆಲ್ಕಂ ಬೌಂಡರಿ

    ಕರುಣರತ್ನೆ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಸೂರ್ಯಕುಮಾರ್ ಯಾದವ್

     

    IND 52/4 (7.3)

      

  • 05 Jan 2023 09:32 PM (IST)

    India vs Sri Lanka, 2nd T20 Live Score: 7 ಓವರ್ ಮುಕ್ತಾಯ

    IND 47/4 (7)

      

    ಕ್ರೀಸ್​ನಲ್ಲಿ ಸೂರ್ಯಕುಮಾರ್ ಯಾದವ್ – ದೀಪಕ್ ಹೂಡಾ ಬ್ಯಾಟಿಂಗ್

  • 05 Jan 2023 09:21 PM (IST)

    India vs Sri Lanka, 2nd T20 Live Score: ವಾಟ್ ಎ ಕ್ಯಾಚ್

    ಕರುಣರತ್ನೆ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟ್ ಎಡ್ಜ್…ವಿಕೆಟ್ ಕೀಪರ್ ಅದ್ಭುತ ಡೈವಿಂಗ್ ಕ್ಯಾಚ್…ಹಾರ್ದಿಕ್ ಪಾಂಡ್ಯ (12) ಔಟ್

     

    IND 34/4 (4.4)

      

  • 05 Jan 2023 09:19 PM (IST)

    India vs Sri Lanka, 2nd T20 Live Score: ಭರ್ಜರಿ ಸಿಕ್ಸ್

    ಕರುಣರತ್ನೆ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹಾರ್ದಿಕ್ ಪಾಂಡ್ಯ

     

    IND 34/3 (4.2)

      

  • 05 Jan 2023 09:09 PM (IST)

    India vs Sri Lanka, 2nd T20 Live Score: ಬ್ಯಾಕ್ ಟು ಬ್ಯಾಕ್ ವಿಕೆಟ್

    ರಜಿತ ಎಸೆತದಲ್ಲಿ ಕ್ಯಾಚ್ ನೀಡಿದ ಶುಭ್​ಮನ್ ಗಿಲ್ (5)

    ಮಧುಶಂಕ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ರಾಹುಲ್ ತ್ರಿಪಾಠಿ (5)

     

    IND 21/3 (2.1)

      

  • 05 Jan 2023 09:03 PM (IST)

    India vs Sri Lanka, 2nd T20 Live Score: ವಾಟ್ ಶಾಟ್

    ರಜಿತ ಎಸೆತದಲ್ಲಿ ಮುನ್ನುಗ್ಗಿ ಬಂದು ಆಫ್​ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ರಾಹುಲ್ ತ್ರಿಪಾಠಿ

     

    IND 16/1 (1.3)

      

  • 05 Jan 2023 09:00 PM (IST)

    India vs Sri Lanka, 2nd T20 Live Score: ಕ್ಲೀನ್ ಬೌಲ್ಡ್

    ಕಸುನ್ ರಜಿತ ಎಸೆತದಲ್ಲಿ ಇಶಾನ್ ಕಿಶನ್ (2) ಕ್ಲೀನ್ ಬೌಲ್ಡ್

     

    IND 12/1 (1.1)

      

  • 05 Jan 2023 08:59 PM (IST)

    India vs Sri Lanka, 2nd T20 Live Score: ವೈಡ್+ಫೋರ್

    ವೈಡ್ ಎಸೆದ ಮಧುಶಂಕ ಚೆಂಡು ಕೀಪರ್​ನ ವಂಚಿಸಿ ಫೋರ್

    ಮರು ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಶುಭ್​ಮನ್ ಗಿಲ್

     

    IND 12/0 (1)

      

  • 05 Jan 2023 08:44 PM (IST)

    India vs Sri Lanka, 2nd T20 Live Score: ಶ್ರೀಲಂಕಾ ಇನಿಂಗ್ಸ್ ಅಂತ್ಯ

    SL 206/6 (20)

      

  • 05 Jan 2023 08:43 PM (IST)

    India vs Sri Lanka, 2nd T20 Live Score: ಟೀಮ್ ಇಂಡಿಯಾಗೆ ಬಿಗ್ ಟಾರ್ಗೆಟ್

    ಶಿವಂ ಮಾವಿಯ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿದ ದುಸನ್ ಶಾನಕ

    ಟೀಮ್ ಇಂಡಿಯಾಗೆ ಬೃಹತ್ ಮೊತ್ತದ ಗುರಿ ನೀಡಿದ ಶ್ರೀಲಂಕಾ

    SL 206/6 (20)

      

  • 05 Jan 2023 08:41 PM (IST)

    India vs Sri Lanka, 2nd T20 Live Score: 20 ಎಸೆತದಲ್ಲಿ ಅರ್ಧಶತಕ

    ಮಾವಿ ಎಸೆತಕ್ಕೆ ಭರ್ಜರಿ ಸಿಕ್ಸ್

    20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ದಸುನ್ ಶಾನಕ

    SL 200/6 (19.4)

      

  • 05 Jan 2023 08:39 PM (IST)

    India vs Sri Lanka, 2nd T20 Live Score: ಭರ್ಜರಿ ಸಿಕ್ಸ್

    ಶಿವಂ ಮಾವಿ ಸ್ಲೋ ಎಸೆತಕ್ಕೆ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಉತ್ತರ ನೀಡಿದ ದಸುನ್ ಶಾನಕ

     

    SL 192/6 (19.1)

      

  • 05 Jan 2023 08:38 PM (IST)

    India vs Sri Lanka, 2nd T20 Live Score: ಕೊನೆಯ ಓವರ್ ಬಾಕಿ

    SL 186/6 (19)

      

    ಕ್ರೀಸ್​ನಲ್ಲಿ ದುಸನ್ ಶಾನಕ-ಕರುಣರತ್ನೆ ಬ್ಯಾಟಿಂಗ್

  • 05 Jan 2023 08:35 PM (IST)

    India vs Sri Lanka, 2nd T20 Live Score: ನೋ ಬಾಲ್

    ಅರ್ಷದೀಪ್ ಎಸೆತದಲ್ಲಿ ಶಾನಕ ಕ್ಯಾಚ್…ನೋ ಬಾಲ್…ನಾಟೌಟ್… ಫ್ರೀ ಹಿಟ್​

     

    ಫ್ರೀ ಹಿಟ್​ನಲ್ಲಿ ಸಿಕ್ಸ್ ಸಿಡಿಸಿದ ದಸುನ್ ಶಾನಕ

     

    SL 182/6 (18.4)

      

     

     

  • 05 Jan 2023 08:26 PM (IST)

    India vs Sri Lanka, 2nd T20 Live Score: ಶಾನಕ ಅಬ್ಬರ

    ಉಮ್ರಾನ್ ಮಲಿಕ್ ಎಸೆತಗಳಲ್ಲಿ ಫೋರ್ – ಸಿಕ್ಸ್ ಸಿಡಿಸಿದ ದುಸನ್ ಶಾನಕ

     

    SL 157/6 (17.2)

      

  • 05 Jan 2023 08:18 PM (IST)

    India vs Sri Lanka, 2nd T20 Live Score: ಬ್ಯಾಕ್ ಟು ಬ್ಯಾಕ್ ವಿಕೆಟ್

    ಉಮ್ರಾನ್ ಮಲಿಕ್ ಎಸೆತದಲ್ಲಿ ವನಿಂದು ಹಸರಂಗ ಕ್ಲೀನ್ ಬೌಲ್ಡ್

    5ನೇ ಎಸೆತದಲ್ಲಿ ಅಸಲಂಕಾ ಔಟ್

    6ನೇ ಎಸೆತದಲ್ಲಿ ಹಸರಂಗ ಔಟ್

    SL 138/6 (16)

      

  • 05 Jan 2023 08:16 PM (IST)

    India vs Sri Lanka, 2nd T20 Live Score: 5ನೇ ವಿಕೆಟ್ ಪತನ

    ಉಮ್ರಾನ್ ಮಲಿಕ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಚರಿತ್ ಅಸಲಂಕಾ (37)..ಬೌಂಡರಿ ಲೈನ್​ನಲ್ಲಿ ಶುಭ್​ಮನ್ ಗಿಲ್​ಗೆ ಕ್ಯಾಚ್…ಔಟ್

     

    SL 138/5 (15.5)

      

  • 05 Jan 2023 08:10 PM (IST)

    India vs Sri Lanka, 2nd T20 Live Score: ಬ್ಯಾಕ್ ಟು ಬ್ಯಾಕ್ ಸಿಕ್ಸ್

    ಚಹಾಲ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಸಿಕ್ಸ್ ಸಿಡಿಸಿದ ಅಸಲಂಕಾ

     

    SL 126/4 (14.3)

      

  • 05 Jan 2023 08:09 PM (IST)

    India vs Sri Lanka, 2nd T20 Live Score: ಭರ್ಜರಿ ಸಿಕ್ಸ್

    ಚಹಾಲ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಸಲಂಕಾ

     

    SL 120/4 (14.2)

      

  • 05 Jan 2023 08:05 PM (IST)

    India vs Sri Lanka, 2nd T20 Live Score: 4ನೇ ವಿಕೆಟ್ ಪತನ

    ಅಕ್ಷರ್ ಪಟೇಲ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಧನಂಜಯ ಡಿಸಿಲ್ವಾ (3)

     

    SL 110/4 (13.4)

      

  • 05 Jan 2023 08:02 PM (IST)

    India vs Sri Lanka, 2nd T20 Live Score: 13 ಓವರ್ ಮುಕ್ತಾಯ

    SL 107/3 (13)

      

    ಕ್ರೀಸ್​ನಲ್ಲಿ ಚರಿತ್ ಅಸಲಂಕಾ – ಧನಂಜಯ ಡಿಸಿಲ್ವಾ

     

  • 05 Jan 2023 07:56 PM (IST)

    India vs Sri Lanka, 2nd T20 Live Score: 3ನೇ ವಿಕೆಟ್ ಪತನ

    ಅಕ್ಷರ್ ಪಟೇಲ್ ಎಸೆತದಲ್ಲಿ ಪಾತುಮ್ ನಿಸ್ಸಂಕಾ (33) ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್​ನಲ್ಲಿ ರಾಹುಲ್ ತ್ರಿಪಾಠಿ ಅತ್ಯುತ್ತಮ ಕ್ಯಾಚ್…ಔಟ್

     

    SL 96/3 (11.3)

      

  • 05 Jan 2023 07:51 PM (IST)

    India vs Sri Lanka, 2nd T20 Live Score: 10 ಓವರ್ ಮುಕ್ತಾಯ

    SL 89/2 (10)

     

    ಕ್ರೀಸ್​ನಲ್ಲಿ ಅಸಲಂಕಾ-ನಿಸ್ಸಂಕಾ ಬ್ಯಾಟಿಂಗ್

      

  • 05 Jan 2023 07:44 PM (IST)

    India vs Sri Lanka, 2nd T20 Live Score: 2ನೇ ಯಶಸ್ಸು

    ಉಮ್ರಾನ್ ಮಲಿಕ್ ಬೆಂಕಿ ಬೌಲಿಂಗ್​ಗೆ ಭಾನುಕಾ ರಾಜಪಕ್ಸೆ (2) ಕ್ಲೀನ್ ಬೌಲ್ಡ್

     

    SL 83/2 (9.1)

      

  • 05 Jan 2023 07:39 PM (IST)

    India vs Sri Lanka, 2nd T20 Live Score: ಮೊದಲ ವಿಕೆಟ್ ಪತನ

    ಚಹಾಲ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ಕುಸಾಲ್ ಮೆಂಡಿಸ್ (52, 31 ಎಸೆತ)

     

    SL 80/1 (8.2)

      

  • 05 Jan 2023 07:36 PM (IST)

    India vs Sri Lanka, 2nd T20 Live Score: 8 ಓವರ್ ಮುಕ್ತಾಯ

    SL 80/0 (8)

      

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್-ಪಾತುಮ್ ನಿಸ್ಸಂಕಾ ಬ್ಯಾಟಿಂಗ್

  • 05 Jan 2023 07:34 PM (IST)

    India vs Sri Lanka, 2nd T20 Live Score: ಭರ್ಜರಿ ಸಿಕ್ಸ್

    ಉಮ್ರಾನ್ ಮಲಿಕ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕುಸಾಲ್ ಮೆಂಡಿಸ್

     

    SL 73/0 (7.2)

      

  • 05 Jan 2023 07:31 PM (IST)

    India vs Sri Lanka, 2nd T20 Live Score: ಮೆಂಡಿಸಿಕ್ಸ್​

    ಅಕ್ಷರ್ ಪಟೇಲ್ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕುಸಾಲ್ ಮೆಂಡಿಸ್

     

    SL 67/0 (6.5)

      

  • 05 Jan 2023 07:30 PM (IST)

    India vs Sri Lanka, 2nd T20 Live Score: ಪವರ್​ಪ್ಲೇ ಮುಕ್ತಾಯ

    ಪವರ್​ಪ್ಲೇ ಮುಕ್ತಾಯ

    ಶ್ರೀಲಂಕಾ ತಂಡದ ಪವರ್​ಫುಲ್ ಸ್ಟಾರ್ಟ್​

    ಮೊದಲ 6 ಓವರ್​ಗಳಲ್ಲಿ 55 ರನ್​ ಚಚ್ಚಿದ ಪಾತುಮ್ ನಿಸ್ಸಂಕಾ-ಕುಸಾಲ್ ಮೆಂಡಿಸ್

     

    SL 55/0 (6)

      

  • 05 Jan 2023 07:23 PM (IST)

    India vs Sri Lanka, 2nd T20 Live Score: ಆಕರ್ಷಕ ಫೋರ್

    ಶಿವಂ ಮಾವಿ ಕೊನೆಯ ಎಸೆತದಲ್ಲಿ ಲಾಂಗ್ ಆಫ್​ನತ್ತ ಆಕರ್ಷಕ ಫೋರ್ ಬಾರಿಸಿದ ಕುಸಾಲ್ ಮೆಂಡಿಸ್

     

    SL 47/0 (4)

      

  • 05 Jan 2023 07:20 PM (IST)

    India vs Sri Lanka, 2nd T20 Live Score: ಭರ್ಜರಿ ಬೌಂಡರಿ

    ಶಿವಂ ಮಾವಿ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಕುಸಾಲ್ ಮೆಂಡಿಸ್

     

    SL 39/0 (3.2)

      

  • 05 Jan 2023 07:12 PM (IST)

    India vs Sri Lanka, 2nd T20 Live Score: ಬ್ಯಾಕ್ ಟು ಬ್ಯಾಕ್ ನೋ ಬಾಲ್

    ಮೂರು ನೋ ಬಾಲ್ ಎಸೆದ ಅರ್ಷದೀಪ್ ಸಿಂಗ್

    ಮೊದಲ ಫ್ರೀ ಹಿಟ್​ನಲ್ಲಿ ಫೋರ್ ಬಾರಿಸಿದ ಕುಸಾಲ್ ಮೆಂಡಿಸ್

    2ನೇ ಫ್ರೀ ಹಿಟ್​​ನಲ್ಲಿ ಭರ್ಜರಿ ಸಿಕ್ಸ್​ ಸಿಡಿಸಿದ ಮೆಂಡಿಸ್

    3ನೇ ಫ್ರೀ ಹಿಟ್​ನಲ್ಲಿ 1 ರನ್​

     

    SL 21/0 (2)

      

  • 05 Jan 2023 07:11 PM (IST)

    India vs Sri Lanka, 2nd T20 Live Score: ನೋ ಬಾಲ್-ಫ್ರೀಹಿಟ್

    ನೋ ಬಾಲ್ ಎಸೆದ ಅರ್ಷದೀಪ್ ಸಿಂಗ್…ಫ್ರೀ ಹಿಟ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಫೋರ್ ಬಾರಿಸಿದ ಕುಸಾಲ್ ಮೆಂಡಿಸ್

     

    SL 12/0 (1.5)

      

  • 05 Jan 2023 07:06 PM (IST)

    India vs Sri Lanka, 2nd T20 Live Score: ಮೊದಲ ಬೌಂಡರಿ

    ಅರ್ಷದೀಪ್ ಸಿಂಗ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ನಿಸ್ಸಾಂಕ

     

    SL 6/0 (1.2)

      

  • 05 Jan 2023 07:05 PM (IST)

    India vs Sri Lanka, 2nd T20 Live Score: ಮೊದಲ ಓವರ್ ಮುಕ್ತಾಯ

    ಮೊದಲ ಓವರ್​ನಲ್ಲಿ ಕೇವಲ 2 ರನ್ ನೀಡಿದ ಹಾರ್ದಿಕ್ ಪಾಂಡ್ಯ

     

    SL 2/0 (1)

      

  • 05 Jan 2023 07:02 PM (IST)

    India vs Sri Lanka, 2nd T20 Live Score: ಶ್ರೀಲಂಕಾ ಇನಿಂಗ್ಸ್ ಶುರು

    ಮೊದಲ ಓವರ್: ಹಾರ್ದಿಕ್ ಪಾಂಡ್ಯ

    ಆರಂಭಿಕರು: ಕುಸಾಲ್ ಮೆಂಡಿಸ್, ಪಾತುಮ್ ನಿಸ್ಸಂಕಾ

     

     

  • 05 Jan 2023 06:40 PM (IST)

    ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೀಗಿದೆ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್​ಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜುವೇಂದ್ರ ಚಾಹಲ್

    ಶ್ರೀಲಂಕಾ ಪ್ಲೇಯಿಂಗ್ 11 ಹೀಗಿದೆ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕ ರಾಜಪಕ್ಸೆ, ದಸುನ್ ಶಾನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತಾ, ದಿಲ್ಶನ್ ಮಧುಶಂಕ

  • 05 Jan 2023 06:32 PM (IST)

    ಟಾಸ್ ಗೆದ್ದ ಟೀಮ್ ಇಂಡಿಯಾ

    India vs Sri Lanka, 2nd T20: ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 05 Jan 2023 06:28 PM (IST)

    India vs Sri Lanka, 2nd T20 Live Score: ರಾಹುಲ್ ತ್ರಿಪಾಠಿಗೆ ಚೊಚ್ಚಲ ಅವಕಾಶ

    ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ ರಾಹುಲ್ ತ್ರಿಪಾಠಿ

  • 05 Jan 2023 06:17 PM (IST)

    ಭಾರತ-ಶ್ರೀಲಂಕಾ 2ನೇ ಟಿ20 ಪಂದ್ಯ

     

    ಸ್ಥಳ- ಮಹಾರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಸ್ಟೇಡಿಯಂ, ಪುಣೆ

    ಟಾಸ್- 6.30 ಕ್ಕೆ

    ಪಂದ್ಯ ಶುರು- 7 ಗಂಟೆಗೆ

Published On - 6:03 pm, Thu, 5 January 23

TV9 Web

TV9 Kannada

Read More
Loading...
Unable to load recommendations.
Follow Us