T20 World Cup 2024 Schedule
ಕ್ರೀಡಾ ಸುದ್ದಿ
ಐಸಿಸಿಯ ಇತರೆ ಟೂರ್ನಿಗಳಂತೆ ಟಿ20 ವಿಶ್ವಕಪ್ ಕೂಡ ವೇಳಾಪಟ್ಟಿಯಂತೆ ಜರುಗಲಿದೆ. ಈ ವೇಳಾಪಟ್ಟಿಯು ಕ್ರಿಕೆಟ್ ಪ್ರೇಮಿಗಳಿಗೆ ಬಹಳ ಮುಖ್ಯ. ಏಕೆಂದರೆ ಪಂದ್ಯ ಯಾವಾಗ ಶುರು, ಫೈನಲ್ ಮ್ಯಾಚ್ ಯಾವಾಗ ನಡೆಯಲಿದೆ ಎಂಬುದನ್ನು ಇದರಿಂದ ತಿಳಿಯಬಹುದು. ಇದರ ಜೊತೆಗೆ ಪ್ರತಿ ಪಂದ್ಯಗಳ ಮಾಹಿತಿ, ಯಾವ ತಂಡಗಳ ಕದನ, ಎಲ್ಲಿ ನಡೆಯುವುದು, ಮೈದಾನ ಯಾವುದು ಎಂಬುದನ್ನು ತಿಳಿಯಲು ವೇಳಾಪಟ್ಟಿ ಸಹಾಯಕ. ಅಲ್ಲದೆ ವೇಳಾಪಟ್ಟಿಯಿಂದ ತಮ್ಮ ನೆಚ್ಚಿನ ಅಥವಾ ದೇಶದ ತಂಡದ ಪಂದ್ಯಾವಳಿಗಳ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಹೀಗಾಗಿಯೇ ವೇಳಾಪಟ್ಟಿಯನ್ನು ಟೂರ್ನಿಯ ಟ್ರೈಲರ್ ಎಂದು ಬಣ್ಣಿಸಲಾಗುತ್ತದೆ.
ಪ್ರಶ್ನೆ-ಟಿ20 ವಿಶ್ವಕಪ್ ವೇಳಾಪಟ್ಟಿ ಹೇಗಿದೆ?
ಉತ್ತರ-ಟಿ20 ವಿಶ್ವಕಪ್ನ ಸಂಪೂರ್ಣ ಪಂದ್ಯಗಳ ವೇಳಾಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಪ್ರಶ್ನೆ- ಟಿ20 ವಿಶ್ವಕಪ್ ಯಾವಾಗ ಶುರು? ಪಂದ್ಯ ಸಮಯ ಯಾವುದು?
ಪ್ರಶ್ನೆ-ಟಿ20 ವಿಶ್ವಕಪ್ನ ನಾಕೌಟ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿದೆಯಾ?