IPL 2020: ಮಾಹಿ ಭರ್ಜರಿ ಸಿಕ್ಸ್, ಮುರಳಿ ವಿಜಯ್ ದಂಗು! ವಿಡಿಯೋ ನೋಡಿ

ಒಂದೆಡೆ ಕ್ಯಾಪ್ಟನ್ ವಿರಾಟ್ ಬ್ಯಾಟ್​ಗೆ ಸರ್ಜರಿ ಮಾಡಿ ಐಯ್ಯಾಮ್ ರೆಡಿ ಅಂದಿದ್ರೆ, ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ದುಬೈ ಮೈದಾನದಿಂದ ಬಾಲ್ ಅನ್ನ ಹೊರಗಟ್ಟಿ ಸಿಂಹ ಘರ್ಜನೆ ಮಾಡಿದ್ದಾರೆ. ದುಬೈ ಮೈದಾನದಿಂದ ಬಾಲ್‌ನ್ನು ಹೊರಗಟ್ಟಿದ ಧೋನಿ.. ವಿಜಯ್ ದಂಗು! ಗುರುವಾರ ದುಬೈ ಮೈದಾನದಲ್ಲಿ ನಡೆದ ಅಬ್ಯಾಸ ಪಂದ್ಯದಲ್ಲಿ, ಮಾಹಿ ಭರ್ಜರಿ ಸಿಕ್ಸ್ ಸಿಡಿಸಿದ್ದಾರೆ. ಧೋನಿ ಸಿಡಿಸಿದ ಪವರ್​ಫುಲ್ ಸಿಕ್ಸ್​ಗೆ, ಬಾಲ್ ಮೈದಾನದಾಚೆ ಹೋಗಿ ಬಿದ್ದಿದೆ. ಮೈದಾನದಾಚೆ ಹೋದ ಬಾಲ್ ಎಲ್ಲಿ […]

IPL 2020: ಮಾಹಿ ಭರ್ಜರಿ ಸಿಕ್ಸ್, ಮುರಳಿ ವಿಜಯ್ ದಂಗು! ವಿಡಿಯೋ ನೋಡಿ
Follow us
ಸಾಧು ಶ್ರೀನಾಥ್​
|

Updated on: Sep 12, 2020 | 9:51 AM

ಒಂದೆಡೆ ಕ್ಯಾಪ್ಟನ್ ವಿರಾಟ್ ಬ್ಯಾಟ್​ಗೆ ಸರ್ಜರಿ ಮಾಡಿ ಐಯ್ಯಾಮ್ ರೆಡಿ ಅಂದಿದ್ರೆ, ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ದುಬೈ ಮೈದಾನದಿಂದ ಬಾಲ್ ಅನ್ನ ಹೊರಗಟ್ಟಿ ಸಿಂಹ ಘರ್ಜನೆ ಮಾಡಿದ್ದಾರೆ.

ದುಬೈ ಮೈದಾನದಿಂದ ಬಾಲ್‌ನ್ನು ಹೊರಗಟ್ಟಿದ ಧೋನಿ.. ವಿಜಯ್ ದಂಗು! ಗುರುವಾರ ದುಬೈ ಮೈದಾನದಲ್ಲಿ ನಡೆದ ಅಬ್ಯಾಸ ಪಂದ್ಯದಲ್ಲಿ, ಮಾಹಿ ಭರ್ಜರಿ ಸಿಕ್ಸ್ ಸಿಡಿಸಿದ್ದಾರೆ. ಧೋನಿ ಸಿಡಿಸಿದ ಪವರ್​ಫುಲ್ ಸಿಕ್ಸ್​ಗೆ, ಬಾಲ್ ಮೈದಾನದಾಚೆ ಹೋಗಿ ಬಿದ್ದಿದೆ. ಮೈದಾನದಾಚೆ ಹೋದ ಬಾಲ್ ಎಲ್ಲಿ ಹೋಯ್ತು ಅನ್ನೋದು ಗೊತ್ತಾಗಲಿಲ್ಲ. ಹೀಗಾಗಿ ಪ್ರಾಕ್ಟೀಸ್​ಗೆ ಹೊಸ ಬಾಲ್ ತಂದಿದ್ದಾರೆ.

ಇನ್ನು, ಧೋನಿ ಸಿಕ್ಸರ್ ಸಿಡಿಸಿ ಬಾಲ್ ಅನ್ನ ಮೈದಾನದಾಚೆ ಹೊರಗಟ್ಟಿದ್ದನ್ನ ನೋಡಿದ ಮುರಳಿ ವಿಜಯ್, ಚೆನ್ನೈ ಟೀಮ್ ಮ್ಯಾನೇಜರ್ ರಸ್ಸೆಲ್ ರಾಧಾಕೃಷ್ಣನ್ ಬಳಿ, ಇದು ಪವರ್ ಅಲ್ಲಾ.. ಟೈಮಿಂಗ್ಸ್ ಎಂದು ಕೊಂಡಾಡಿದ್ದಾರೆ.

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?