AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2020: DC vs SRH ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 88ರನ್‌ಗಳ ಭರ್ಜರಿ ಜಯ

ದುಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ದುಬೈನಲ್ಲಿ ನಡೆದ 47ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಡೆಲ್ಲಿ ಕ್ಯಾಪಿಟಲ್ಸ್‌ ಮೇಲೆ 88ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪ್ಲೇಆಫ್‌ನಲ್ಲಿ ಆಡುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಜಯಕ್ಕಾಗಿ 220ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌, ವಾರ್ನರ್‌ ಪಡೆಯ ಘಾತಕ ದಾಳಿಗೆ ತತ್ತರಿಸಿ ಕೇವಲ 131ರನ್‌ಗಳಿಗೆ ಸರ್ವಪತನ ಕಂಡಿತು. ಆರಂಭದಿಂದಲೂ ವಿಕೆಟ್‌ಗಳ ಮೇಲೆ ವಿಕೆಟ್‌ಗಳನ್ನ ಕಳೆದುಕೊಳ್ಳುತ್ತಾ ಸಾಗಿದ ಡೆಲ್ಲಿಗೆ, ಟಾಸ್‌ ಗೆದ್ದಿದ್ದು ಬಿಟ್ರೆ ಆನಂತರ ಯಾವುದೂ ಅಂದುಕೊಂಡಂತೆ ನಡೆಯಲಿಲ್ಲ. ಸತತ ವಿಕೆಟ್‌ಗಳನ್ನ ಕಳೆದುಕೊಳ್ಳುತ್ತಾ […]

IPL 2020: DC vs SRH ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 88ರನ್‌ಗಳ ಭರ್ಜರಿ ಜಯ
Follow us
Guru
|

Updated on:Oct 28, 2020 | 2:13 AM

ದುಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ದುಬೈನಲ್ಲಿ ನಡೆದ 47ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಡೆಲ್ಲಿ ಕ್ಯಾಪಿಟಲ್ಸ್‌ ಮೇಲೆ 88ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪ್ಲೇಆಫ್‌ನಲ್ಲಿ ಆಡುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಜಯಕ್ಕಾಗಿ 220ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌, ವಾರ್ನರ್‌ ಪಡೆಯ ಘಾತಕ ದಾಳಿಗೆ ತತ್ತರಿಸಿ ಕೇವಲ 131ರನ್‌ಗಳಿಗೆ ಸರ್ವಪತನ ಕಂಡಿತು. ಆರಂಭದಿಂದಲೂ ವಿಕೆಟ್‌ಗಳ ಮೇಲೆ ವಿಕೆಟ್‌ಗಳನ್ನ ಕಳೆದುಕೊಳ್ಳುತ್ತಾ ಸಾಗಿದ ಡೆಲ್ಲಿಗೆ, ಟಾಸ್‌ ಗೆದ್ದಿದ್ದು ಬಿಟ್ರೆ ಆನಂತರ ಯಾವುದೂ ಅಂದುಕೊಂಡಂತೆ ನಡೆಯಲಿಲ್ಲ. ಸತತ ವಿಕೆಟ್‌ಗಳನ್ನ ಕಳೆದುಕೊಳ್ಳುತ್ತಾ ಅಂತಿಮವಾಗಿ 19ಓವರ್‌ಗಳಲ್ಲಿ ಕೇವಲ 131ರನ್‌ಗಳಿಗೆ ಆಲೌಟಾಯಿತು.

ಡೆಲ್ಲಿ ಪರ ಕೇವಲ ರಿಷಭ್‌ ಪಂತ್‌ 36, ಅಜಿಂಕ್ಯಾರಹಾನೆ 26 ಹಾಗೂ ಕೊನೆಯಲ್ಲಿ ತುಷಾರ್‌ ದೇಶಪಾಂಡೆ ಬಿರುಸಿನ 20ರನ್‌ಗಳಿಸಿ ಟಾಪ್‌ ಸ್ಕೋರರ್‌ ಎನಿಸಿಕೊಂಡರು. ಸನ್‌ರೈಸರ್ಸ್‌ ಹೈದರಾಬಾದ್‌ ಪರ ರಶೀದ್‌ ಖಾನ್‌ ಕೇವಲ 7ರನ್‌ಗೆ 3ವಿಕೆಟ್‌, ಸಂದೀಪ್‌ ಶರ್ಮಾ ಹಾಗೂ ನಟರಾಜನ್‌ 2ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು.

ಇದಕ್ಕೂ ಮೊದಲು ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌, ಡೆವಿಡ್‌ ವಾರ್ನರ್‌ ಅವರ66 ಹಾಗೂ ವೃದ್ಧಿಮಾನ್‌ ಸಾಹಾ ಅವರ 87 ರನ್‌ಗಳ ಸ್ಫೋಟಕ ಅರ್ಧಶತಕಗಳು ಹಾಗೂ ಮನೀಶ್‌ ಪಾಂಡೆಯ ಅಜೆಯ 44ರನ್‌ಗಳ ನೆರವಿನಿಂದ 2ವಿಕೆಟ್‌ ನಷ್ಟಕ್ಕೆ 219ರನ್‌ ಗಳಿಸಿ, ಡೆಲ್ಲಿಗೆ ಭಾರೀ ಸವಾಲಿನ ಮೊತ್ತ ನೀಡಿತು. ಡೆಲ್ಲಿ ಪರ ಅಶ್ವಿನ್‌ ಹಾಗೂ ನೋರ್ಟೆ ತಲಾ ಒಂದು ವಿಕೆಟ್‌ ಪಡೆದದ್ದು ಬಿಟ್ರೆ ಇನ್ನುಳಿದ ಯಾವುದೇ ಬೌಲರ್‌ಗಳು ವಿಕೆಟ್‌ ಪಡೆಯವಲ್ಲಿ ವಿಫಲರಾದರು.

ಟೂರ್ನಿಯಲ್ಲಿ ಆಡಿದ ಎರಡನೇ ಪಂದ್ಯದಲ್ಲಿಯೇ ಆಕರ್ಷಕ ಆಟವಾಡಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದ ವೃದ್ಧಿಮಾನ್‌ ಸಾಹಾ ಪಂದ್ಯಪುರುಷ ಪ್ರಶಸ್ತಿಗೆ ಭಾಜನರಾದರು.

ಡೆಲ್ಲಿ ಕ್ಯಾಪಿಟಲ್ಸ್‌ vs ಸನ್‌ರೈಸರ್ಸ್‌ ಹೈದರಾಬಾದ್‌ Live Updates:

[svt-event title=”PL 2020: DC vs SRH ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 88ರನ್‌ಗಳ ಭರ್ಜರಿ ಜಯ” date=”28/10/2020,12:26AM” class=”svt-cd-green” ]

[/svt-event]

[svt-event date=”28/10/2020,12:19AM” class=”svt-cd-green” ]

[/svt-event]

[svt-event date=”28/10/2020,12:19AM” class=”svt-cd-green” ]

[/svt-event]

[svt-event date=”28/10/2020,12:17AM” class=”svt-cd-green” ]

[/svt-event]

[svt-event date=”28/10/2020,12:16AM” class=”svt-cd-green” ]

[/svt-event]

[svt-event date=”28/10/2020,12:16AM” class=”svt-cd-green” ]

[/svt-event]

[svt-event title=”ವೃದ್ಧಿಮಾನ್‌ ಸಾಹಾ ಪಂದ್ಯಪುರುಷ” date=”27/10/2020,11:38PM” class=”svt-cd-green” ]

[/svt-event]

[svt-event title=”ರಶೀದ್‌ ಖಾನ್‌ ಅದ್ಭುತ ಬೌಲಿಂಗ್‌” date=”27/10/2020,11:12PM” class=”svt-cd-green” ]

[/svt-event]

[svt-event date=”27/10/2020,11:11PM” class=”svt-cd-green” ]

[/svt-event]

[svt-event date=”27/10/2020,11:05PM” class=”svt-cd-green” ]

[/svt-event]

[svt-event date=”27/10/2020,11:05PM” class=”svt-cd-green” ]

[/svt-event]

[svt-event title=”ಸನ್‌ರೈಸರ್ಸ್‌ ಹೈದರಾಬಾದ್‌ಗೆ ಡೆಲ್ಲಿ ಮೇಲೆ 88ರನ್‌ಗಳ ಭರ್ಜರಿ ಜಯ ” date=”27/10/2020,11:01PM” class=”svt-cd-green” ]

[/svt-event]

[svt-event title=”19 ಓವರ್‌ಗಳಲ್ಲಿ 131ರನ್‌ಗೆ ಡೆಲ್ಲಿ ಆಲೌಟ್‌” date=”27/10/2020,10:59PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ 10ನೇ ವಿಕೆಟ್‌ ಪತನ, 1ರನ್‌ ಗಳಿಸಿ ನೋರ್ಟಿಯೇ ಔಟ್‌” date=”27/10/2020,10:58PM” class=”svt-cd-green” ]

[/svt-event]

[svt-event date=”27/10/2020,10:56PM” class=”svt-cd-green” ]

[/svt-event]

[svt-event title=”18ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 125/9 ” date=”27/10/2020,10:55PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ 9ನೇ ವಿಕೆಟ್‌ ಪತನ, 7ರನ್‌ ಗಳಿಸಿ ಆರ್‌ ಅಶ್ವಿನ್‌ ಔಟ್‌” date=”27/10/2020,10:54PM” class=”svt-cd-green” ]

[/svt-event]

[svt-event date=”27/10/2020,10:51PM” class=”svt-cd-green” ]

[/svt-event]

[svt-event date=”27/10/2020,10:50PM” class=”svt-cd-green” ]

[/svt-event]

[svt-event title=”17ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 110/8″ date=”27/10/2020,10:49PM” class=”svt-cd-green” ] [/svt-event]

[svt-event date=”27/10/2020,10:47PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ 8ನೇ ವಿಕೆಟ್‌ ಪತನ, 36ರನ್‌ ಗಳಿಸಿ ರಿಷಭ್‌ ಪಂತ್‌ ಔಟ್‌” date=”27/10/2020,10:45PM” class=”svt-cd-green” ]

[/svt-event]

[svt-event title=”16ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 103/7, ಪಂತ್‌ 29 ” date=”27/10/2020,10:42PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ 7ನೇ ವಿಕೆಟ್‌ ಪತನ, 3ರನ್‌ ಗಳಿಸಿ ಕಗಿಸೋ ರಬಡಾ ಔಟ್‌” date=”27/10/2020,10:40PM” class=”svt-cd-green” ]

[/svt-event]

[svt-event title=”15ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 95/6, ಪಂತ್‌ 29, ರಬಡಾ 3 ” date=”27/10/2020,10:36PM” class=”svt-cd-green” ] [/svt-event]

[svt-event date=”27/10/2020,10:32PM” class=”svt-cd-green” ]

[/svt-event]

[svt-event title=”14ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 87/6 ” date=”27/10/2020,10:30PM” class=”svt-cd-green” ] [/svt-event]

[svt-event title=”13ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 83/6 ” date=”27/10/2020,10:28PM” class=”svt-cd-green” ] [/svt-event]

[svt-event title=”ಕೇವಲ 7ರನ್‌ಗೆ 3ವಿಕೆಟ್‌ ಪಡೆದ ರಶೀದ್‌ ಖಾನ್‌” date=”27/10/2020,10:27PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಆರನೇ ವಿಕೆಟ್‌ ಪತನ, 1ರನ್‌ ಗಳಿಸಿ ಅಕ್ಷರ್‌ ಪಟೇಲ್‌ ಔಟ್‌ ” date=”27/10/2020,10:22PM” class=”svt-cd-green” ]

[/svt-event]

[svt-event title=”12ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 82/5 ” date=”27/10/2020,10:19PM” class=”svt-cd-green” ] ಗಾಯಗೊಂಡು ಮೈದಾನದಿಂದ ಹೊರನಡೆದ ವಿಜಯ್‌ ಶಂಕರ್‌ [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಐದನೇ ವಿಕೆಟ್‌ ಪತನ, 7ರನ್‌ ಗಳಿಸಿ ಶ್ರೇಯಸ್‌ ಅಯ್ಯರ್‌ ಔಟ್‌” date=”27/10/2020,10:14PM” class=”svt-cd-green” ]

[/svt-event]

[svt-event title=”11ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 76/4, ಪಂತ್‌ 16, ಅಯ್ಯರ್‌ 6″ date=”27/10/2020,10:13PM” class=”svt-cd-green” ] [/svt-event]

[svt-event title=”ಹತ್ತನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 73/4 ಪಂತ್‌ 15, ಅಯ್ಯರ್‌ 4″ date=”27/10/2020,10:09PM” class=”svt-cd-green” ] [/svt-event]

[svt-event title=”ಒಂಬತ್ತನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 66/4″ date=”27/10/2020,10:04PM” class=”svt-cd-green” ] [/svt-event]

[svt-event date=”27/10/2020,10:00PM” class=”svt-cd-green” ]

[/svt-event]

[svt-event title=”ಎಂಟನೇ ಓವರ್‌ ನಂತರಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 64/4 ” date=”27/10/2020,9:58PM” class=”svt-cd-green” ] [/svt-event]

[svt-event title=”ಪಂತ್‌ ಸಿಕ್ಸರ್‌” date=”27/10/2020,9:57PM” class=”svt-cd-green” ]

[/svt-event]

[svt-event title=”ಒಂದೇ ಓವರ್‌ನಲ್ಲಿ 2ವಿಕಟ್‌ ಪಡೆದ ರಶೀದ್‌ ಖಾನ್‌” date=”27/10/2020,9:56PM” class=”svt-cd-green” ]

[/svt-event]

[svt-event title=”ಏಳನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 55/4 ” date=”27/10/2020,9:54PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ನಾಲ್ಕನೇ ವಿಕೆಟ್‌ ಪತನ, 26ರನ್‌ ಗಳಿಸಿ ಅಜಿಂಕ್ಯಾ ರಹಾನೆ ಔಟ್‌ ” date=”27/10/2020,9:53PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಮೂರನೇ ವಿಕೆಟ್‌ ಪತನ, 16ರನ್‌ ಗಳಿಸಿ ಹೆಟ್ಮೇಯರ್‌ ಔಟ್‌” date=”27/10/2020,9:51PM” class=”svt-cd-green” ]

[/svt-event]

[svt-event title=”ಆರನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 54/2, ರಹಾನೆ 26, ಹೆಟ್ಮೇಯರ್‌ 16 ” date=”27/10/2020,9:48PM” class=”svt-cd-green” ] [/svt-event]

[svt-event title=”ರಹಾನೆ ಸಿಕ್ಸರ್‌” date=”27/10/2020,9:47PM” class=”svt-cd-green” ]

[/svt-event]

[svt-event date=”27/10/2020,9:46PM” class=”svt-cd-green” ]

[/svt-event]

[svt-event title=”ಐದನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 34/2 ರಹಾನೆ 19, ಹೆಟ್ಮೇಯರ್‌ 7 ” date=”27/10/2020,9:44PM” class=”svt-cd-green” ]

[/svt-event]

[svt-event date=”27/10/2020,9:43PM” class=”svt-cd-green” ]

[/svt-event]

[svt-event date=”27/10/2020,9:43PM” class=”svt-cd-green” ]

[/svt-event]

[svt-event title=”ರಹಾನೆ ಬೌಂಡರಿ” date=”27/10/2020,9:42PM” class=”svt-cd-green” ]

[/svt-event]

[svt-event title=”ನಾಲ್ಕನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 24/2 ” date=”27/10/2020,9:40PM” class=”svt-cd-green” ] [/svt-event]

[svt-event title=”ಮೂರನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 18/2″ date=”27/10/2020,9:39PM” class=”svt-cd-green” ] [/svt-event]

[svt-event title=”ಎರಡನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ಮೊತ್ತ 14/2 ” date=”27/10/2020,9:33PM” class=”svt-cd-green” ] [/svt-event]

[svt-event date=”27/10/2020,9:32PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಎರಡನೇ ವಿಕೆಟ್‌ ಪತನ, 5ರನ್‌ ಗಳಿಸಿ ಸ್ಟೋಯ್ನಿಸ್‌ ಔಟ್‌” date=”27/10/2020,9:32PM” class=”svt-cd-green” ]

[/svt-event]

[svt-event title=”ಮೊದಲ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ಮೊತ್ತ 6/1 ” date=”27/10/2020,9:26PM” class=”svt-cd-green” ] [/svt-event]

[svt-event date=”27/10/2020,9:25PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಮೊದಲ ವಿಕೆಟ್‌ ಪತನ, 1ರನ್‌ ಗಳಿಸಿ ಶಿಖರ್‌ ಧವನ್‌ ಔಟ್‌ ” date=”27/10/2020,9:23PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್‌ ಆರಂಭ, ಆರಂಭಿಕರಾಗಿ ಕಣಕ್ಕಿಳಿದ ಶಿಖರ್‌ ಧವನ್‌ ಹಾಗೂ ಅಜಿಂಕ್ಯಾ ರಹಾನೆ, ಬೌಲಿಂಗ್‌ ದಾಳಿ ಆರಂಭಿಸಿದ ಸಂದೀಪ್‌ ಶರ್ಮಾ” date=”27/10/2020,9:21PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ vs ಸನ್‌ರೈಸರ್ಸ್‌ ಹೈದರಾಬಾದ್‌ Live Updates ” date=”27/10/2020,9:19PM” class=”svt-cd-green” ]

[/svt-event]

[svt-event date=”27/10/2020,9:14PM” class=”svt-cd-green” ]

[/svt-event]

[svt-event title=”20ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 219/2, ಮನೀಶ್‌ ಪಾಂಡೆ 44, ವಿಲಿಯಮ್ಸನ್‌ 11″ date=”27/10/2020,9:04PM” class=”svt-cd-green” ] [/svt-event]

[svt-event date=”27/10/2020,9:01PM” class=”svt-cd-green” ]

[/svt-event]

[svt-event title=”19ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 212/2, ಮನೀಶ್‌ ಪಾಂಡೆ 42, ವಿಲಿಯಮ್ಸನ್‌ 6 ” date=”27/10/2020,9:00PM” class=”svt-cd-green” ] [/svt-event]

[svt-event date=”27/10/2020,8:59PM” class=”svt-cd-green” ]

[/svt-event]

[svt-event title=”18ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 202/2, ಮನೀಶ್‌ ಪಾಂಡೆ 35, ವಿಲಿಯಮ್ಸನ್‌ 5 ” date=”27/10/2020,8:54PM” class=”svt-cd-green” ] [/svt-event]

[svt-event date=”27/10/2020,8:51PM” class=”svt-cd-green” ]

[/svt-event]

[svt-event date=”27/10/2020,8:50PM” class=”svt-cd-green” ]

[/svt-event]

[svt-event title=”17ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 196/2, ಮನೀಶ್‌ ಪಾಂಡೆ 31, ವಿಲಿಯಮ್ಸನ್‌ 3 ” date=”27/10/2020,8:48PM” class=”svt-cd-green” ]

[/svt-event]

[svt-event date=”27/10/2020,8:48PM” class=”svt-cd-green” ]

[/svt-event]

[svt-event date=”27/10/2020,8:46PM” class=”svt-cd-green” ]

[/svt-event]

[svt-event title=”16ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 181/2 ಮನೀಶ್‌ ಪಾಂಡೆ 17, ವಿಲಿಯಮ್ಸನ್‌ 2″ date=”27/10/2020,8:44PM” class=”svt-cd-green” ] [/svt-event]

[svt-event title=”15ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 175/2 ” date=”27/10/2020,8:42PM” class=”svt-cd-green” ] [/svt-event]

[svt-event date=”27/10/2020,8:38PM” class=”svt-cd-green” ]

[/svt-event]

[svt-event date=”27/10/2020,8:38PM” class=”svt-cd-green” ]

[/svt-event]

[svt-event title=”ಸನ್‌ರೈಸರ್ಸ್‌ ಹೈದರಾಬಾದ್‌ 2ನೇ ವಿಕೆಟ್‌ ಪತನ, ವೃದ್ಧಿಮಾನ್‌ ಸಾಹಾ 87ರನ್‌ ಗಳಿಸಿ ಔಟ್‌ ” date=”27/10/2020,8:35PM” class=”svt-cd-green” ]

[/svt-event]

[svt-event title=”ಸಾಹಾ 4. 4″ date=”27/10/2020,8:34PM” class=”svt-cd-green” ]

[/svt-event]

[svt-event title=”14ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 165/1, ಮನೀಶ್‌ ಪಾಂಡೆ 10, ಸಾಹಾ 83 ” date=”27/10/2020,8:33PM” class=”svt-cd-green” ]

[/svt-event]

[svt-event date=”27/10/2020,8:30PM” class=”svt-cd-green” ]

[/svt-event]

[svt-event title=”13ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 156/1 ” date=”27/10/2020,8:29PM” class=”svt-cd-green” ] [/svt-event]

[svt-event title=”ಸಾಹಾ ಸಿಕ್ಸರ್‌” date=”27/10/2020,8:28PM” class=”svt-cd-green” ]

[/svt-event]

[svt-event title=”12ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 142/1, ಮನೀಶ್‌ ಪಾಂಡೆ 5, ಸಾಹಾ 69 ” date=”27/10/2020,8:24PM” class=”svt-cd-green” ] [/svt-event]

[svt-event date=”27/10/2020,8:22PM” class=”svt-cd-green” ]

[/svt-event]

[svt-event date=”27/10/2020,8:21PM” class=”svt-cd-green” ]

[/svt-event]

[svt-event title=”ಸಾಹಾ ಸಿಕ್ಸರ್‌” date=”27/10/2020,8:19PM” class=”svt-cd-green” ]

[/svt-event]

[svt-event date=”27/10/2020,8:19PM” class=”svt-cd-green” ]

[/svt-event]

[svt-event title=”11ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 127/1, ಮನೀಶ್‌ ಪಾಂಡೆ 4, ಸಾಹಾ 55 ” date=”27/10/2020,8:18PM” class=”svt-cd-green” ] [/svt-event]

[svt-event date=”27/10/2020,8:16PM” class=”svt-cd-green” ]

[/svt-event]

[svt-event title=”ವೃದ್ಧಿಮಾನ್‌ ಸಾಹಾ 50″ date=”27/10/2020,8:15PM” class=”svt-cd-green” ]

[/svt-event]

[svt-event title=”ಹತ್ತನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 113/1, ಮನೀಶ್‌ ಪಾಂಡೆ 0, ಸಾಹಾ 46 ” date=”27/10/2020,8:14PM” class=”svt-cd-green” ] [/svt-event]

[svt-event title=”ಸನ್‌ರೈಸರ್ಸ್‌ ಹೈದರಾಬಾದ್‌ ಮೊದಲ ವಿಕೆಟ್‌ ಪತನ, 66ರನ್‌ ಗಳಿಸಿ ಡೆವಿಡ್‌ ವಾರ್ನರ್‌ ಔಟ್‌, ಅಶ್ವಿನ್‌ಗೆ ವಿಕೆಟ್‌ ” date=”27/10/2020,8:12PM” class=”svt-cd-green” ]

[/svt-event]

[svt-event title=”ಮೊದಲನೇ ವಿಕೆಟ್‌ಗೆ ಶತಕದ ಜತೆಯಾಟ” date=”27/10/2020,8:11PM” class=”svt-cd-green” ] ಒಂಬತ್ತನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 102/0, ವಾರ್ನರ್‌ 62, ಸಾಹಾ 39 [/svt-event]

[svt-event title=”ಒಂಬತ್ತನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 102/0, ವಾರ್ನರ್‌ 62, ಸಾಹಾ 39 ” date=”27/10/2020,8:09PM” class=”svt-cd-green” ] [/svt-event]

[svt-event title=”ಎಂಟನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 95/0, ವಾರ್ನರ್‌ 58, ವೃದ್ಧಿಮಾನ್‌ ಸಾಹಾ 36″ date=”27/10/2020,8:04PM” class=”svt-cd-green” ] [/svt-event]

[svt-event title=”ಬರ್ತಡೇ ಬಾಯ್‌ ವಾರ್ನರ್‌ ಆಕರ್ಷಕ ಅರ್ದಶತಕ” date=”27/10/2020,7:59PM” class=”svt-cd-green” ]

[/svt-event]

[svt-event title=”ಏಳನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 84/0, ವಾರ್ನರ್‌ 55, ವೃದ್ಧಿಮಾನ್‌ ಸಾಹಾ 28 ” date=”27/10/2020,7:59PM” class=”svt-cd-green” ] [/svt-event]

[svt-event title=”ಆರನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 77/0, ವಾರ್ನರ್‌ 54, ವೃದ್ಧಿಮಾನ್‌ ಸಾಹಾ 22″ date=”27/10/2020,7:56PM” class=”svt-cd-green” ] [/svt-event]

[svt-event title=”ಡೆವಿಡ್‌ ವಾರ್ನರ್‌ 50″ date=”27/10/2020,7:54PM” class=”svt-cd-green” ]

[/svt-event]

[svt-event date=”27/10/2020,7:54PM” class=”svt-cd-green” ]

[/svt-event]

[svt-event date=”27/10/2020,7:52PM” class=”svt-cd-green” ]

[/svt-event]

[svt-event title=”ಐದನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 55/0, ವಾರ್ನರ್‌ 32, ವೃದ್ಧಿಮಾನ್‌ ಸಾಹಾ 22 ” date=”27/10/2020,7:52PM” class=”svt-cd-green” ] [/svt-event]

[svt-event title=”ನಾಲ್ಕನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 46/0, ವಾರ್ನರ್‌ 24, ವೃದ್ಧಿಮಾನ್‌ ಸಾಹಾ 21″ date=”27/10/2020,7:48PM” class=”svt-cd-green” ] [/svt-event]

[svt-event date=”27/10/2020,7:45PM” class=”svt-cd-green” ]

[/svt-event]

[svt-event title=”ಮೂರನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 33/0, ಡೆವಿಡ್‌ ವಾರ್ನರ್‌ 12, ವೃದ್ಧಿಮಾನ್‌ ಸಾಹಾ21 ” date=”27/10/2020,7:43PM” class=”svt-cd-green” ]

[/svt-event]

[svt-event title=”ಡೆವಿಡ್‌ ವಾರ್ನರ್‌ ಸಿಕ್ಸರ್‌” date=”27/10/2020,7:41PM” class=”svt-cd-green” ]

[/svt-event]

[svt-event title=”ಎರಡನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 20/0, ಡೆವಿಡ್‌ ವಾರ್ನರ್‌ 5, ವೃದ್ಧಿಮಾನ್‌ ಸಾಹಾ15″ date=”27/10/2020,7:41PM” class=”svt-cd-green” ] [/svt-event]

[svt-event title=”ಮೊದಲ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 5/0 ಡೆವಿಡ್‌ ವಾರ್ನರ್‌ 1, ವೃದ್ಧಿಮಾನ್‌ ಸಾಹಾ4″ date=”27/10/2020,7:34PM” class=”svt-cd-green” ] [/svt-event]

[svt-event title=”ವೃದ್ಧಿಮಾನ್‌ ಸಾಹಾ ಬೌಂಡರಿ” date=”27/10/2020,7:33PM” class=”svt-cd-green” ] [/svt-event]

[svt-event title=”ಸನ್‌ರೈಸರ್ಸ್‌ ಹೈದರಾಬಾದ್‌ ಬ್ಯಾಟಿಂಗ್‌ ಆರಂಭ, ಆರಂಭಿಕರಾಗಿ ಕಣಕ್ಕಿಳಿದ ಡೆವಿಡ್‌ ವಾರ್ನರ್‌ ಹಾಗೂ ವೃದ್ಧಿಮಾನ್‌ ಸಾಹಾ ” date=”27/10/2020,7:32PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ vs ಸನ್‌ರೈಸರ್ಸ್‌ ಹೈದರಾಬಾದ್‌ Live Updates ” date=”27/10/2020,7:28PM” class=”svt-cd-green” ]

[/svt-event]

[svt-event date=”27/10/2020,7:24PM” class=”svt-cd-green” ]

[/svt-event]

[svt-event title=”ಹೈದರಾಬಾದ್‌ ತಂಡ ಆಟಗಾರರ ಪಟ್ಟಿ” date=”27/10/2020,7:23PM” class=”svt-cd-green” ]

[/svt-event]

[svt-event title=”ಡೆಲ್ಲಿ ತಂಡದ ಆಟಗಾರರ ಪಟ್ಟಿ” date=”27/10/2020,7:22PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ vs ಸನ್‌ರೈಸರ್ಸ್‌ ಹೈದರಾಬಾದ್‌” date=”27/10/2020,7:21PM” class=”svt-cd-green” ]

[/svt-event]

[svt-event title=”ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಮೊದಲು ಬೌಲಿಂಗ್‌ ಆಯ್ಕೆ” date=”27/10/2020,7:07PM” class=”svt-cd-green” ]

[/svt-event]

[svt-event title=”ಡೆಲ್ಲಿ ತಂಡ” date=”27/10/2020,7:03PM” class=”svt-cd-green” ]

[/svt-event]

[svt-event date=”27/10/2020,7:02PM” class=”svt-cd-green” ]

[/svt-event]

[svt-event title=”ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಮೊದಲು ಬೌಲಿಂಗ್‌‌‌ ಆಯ್ಕೆ” date=”27/10/2020,7:01PM” class=”svt-cd-green” ] [/svt-event]

[svt-event date=”27/10/2020,6:41PM” class=”svt-cd-green” ]

[/svt-event]

[svt-event date=”27/10/2020,6:40PM” class=”svt-cd-green” ]

[/svt-event]

[svt-event date=”27/10/2020,6:39PM” class=”svt-cd-green” ]

[/svt-event]

[svt-event date=”27/10/2020,6:39PM” class=”svt-cd-green” ]

[/svt-event]

[svt-event date=”27/10/2020,6:38PM” class=”svt-cd-green” ]

[/svt-event]

[svt-event date=”27/10/2020,6:37PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ vs ಸನ್‌ರೈಸರ್ಸ್‌ ಹೈದರಾಬಾದ್‌ Live Updates ” date=”27/10/2020,6:23PM” class=”svt-cd-green” ]

[/svt-event]

Published On - 6:09 pm, Tue, 27 October 20

ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ