ಐಪಿಎಲ್ನ 39ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಆರ್ಸಿಬಿ 29 ರನ್ಗಳಿಂದ ಸೋತಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 144 ರನ್ ಕಲೆಹಾಕಿತು. 145 ರನ್ಗಳ ಸಾಧಾರಣ ಗುರಿ ಬೆನ್ನತ್ತಿ ಆರ್ಸಿಬಿ ಬ್ಯಾಟ್ಸ್ಮನ್ಗಳು ಕಳಪೆ ಪ್ರದರ್ಶನ ನೀಡಿದ್ದರು. ಬ್ಯಾಕ್ ಟು ಬ್ಯಾಕ್ ವಿಕೆಟ್ ಕೈಚೆಲ್ಲಿದ ಆರ್ಸಿಬಿ ಅಂತಿಮವಾಗಿ 19.3 ಓವರ್ಗಳಲ್ಲಿ 115 ರನ್ಗೆ ಆಲೌಟ್ ಆಗುವ ಮೂಲಕ 29 ರನ್ಗಳಿಂದ ಸೋಲೊಪ್ಪಿಕೊಂಡಿತು.
ಆರ್ಸಿಬಿ ಪ್ಲೇಯಿಂಗ್ 11: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯುಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ರಜತ್ ಪಾಟಿದಾರ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್.
ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಜೋಸ್ ಬಟ್ಲರ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ಕರುಣ್ ನಾಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಓಬೇದ್ ಮೆಕಾಯ್, ಯುಜ್ವೇಂದ್ರ ಚಾಹಲ್, ಪ್ರಸಿದ್ದ್ ಕೃಷ್ಣ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್ (ನಾಯಕ) , ದಿನೇಶ್ ಕಾರ್ತಿಕ್, ಅನುಜ್ ರಾವತ್ , ವಿರಾಟ್ ಕೊಹ್ಲಿ , ಗ್ಲೆನ್ ಮ್ಯಾಕ್ಸ್ ವೆಲ್ , ಸುಯಶ್ ಪ್ರಭುದೇಸಾಯಿ , ಶಹಬಾಜ್ ಅಹ್ಮದ್ , ಹರ್ಷಲ್ ಪಟೇಲ್ , ವನಿಂದು ಹಸರಂಗ , ಜೋಶ್ ಹ್ಯಾಝಲ್ ವುಡ್ , ಮೊಹಮ್ಮದ್ ಸಿರಾಜ್ , ಶೆರ್ಫಾನ್ ರುದರ್‌ಫೋರ್ಡ್ , ಸಿದ್ದಾರ್ಥ್ ಕೌಲ್ , ಕರ್ಣ್ ಶರ್ಮಾ , ಡೇವಿಡ್ ವಿಲ್ಲಿ , ಚಾಮ ವಿ ಮಿಲಿಂದ್ , ರಜತ್ ಪಾಟಿದಾರ್ ,ಆಕಾಶ್ ದೀಪ್ , ಅನೀಶ್ವರ್ ಗೌತಮ್.
ರಾಜಸ್ಥಾನ ರಾಯಲ್ಸ್ ತಂಡ: ಸಂಜು ಸ್ಯಾಮ್ಸನ್ (ನಾಯಕ) , ಜೋಸ್ ಬಟ್ಲರ್ , ದೇವದತ್ ಪಡಿಕ್ಕಲ್ , ಶಿಮ್ರೋನ್ ಹೆಟ್ಮೆಯರ್ , ಕರುಣ್ ನಾಯರ್ , ರಿಯಾನ್ ಪರಾಗ್ , ರವಿಚಂದ್ರನ್ ಅಶ್ವಿನ್ , ಟ್ರೆಂಟ್ ಬೌಲ್ಟ್ , ಪ್ರಸಿದ್ಧ್ ಕೃಷ್ಣ , ಓಬೆಡ್ ಮೆಕಾಯ್ , ಯುಜ್ವೇಂದ್ರ ಚಹಲ್ , ಜೇಮ್ಸ್ ನೀಶಮ್ , ಕೆಸಿ ಕಾರಿಯಪ್ಪ , ನಾಥನ್ ಕೌಲ್ಟರ್-ನೈಲ್ , ಡೇರಿಲ್ ಮಿಚೆಲ್ , ತೇಜಸ್ ಬರೋಕಾ , ಕುಲದೀಪ್ ಯಾದವ್ , ಯಶಸ್ವಿ ಜೈಸ್ವಾಲ್ ,ಅನುನಯ್ ಸಿಂಗ್ , ಕುಲದೀಪ್ ಸೇನ್ , ಧ್ರುವ್ ಜುರೆಲ್ , ಶುಭಂ ಗರ್ವಾಲ್
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ
Oh Royals, we love you. ❤️ pic.twitter.com/SNMJExIKt7
— Rajasthan Royals (@rajasthanroyals) April 26, 2022
In the air & taken! ☝️
Prasidh Krishna strikes as Kuldeep Sen takes the catch. 👏 👏
Follow the match ▶️ https://t.co/fVgVgn1vUG #TATAIPL pic.twitter.com/nfSnU4cClc
— IndianPremierLeague (@IPL) April 26, 2022
ಕೊನೆಯ ಓವರ್ನಲ್ಲಿ 30 ರನ್ಗಳ ಅವಶ್ಯಕತೆ
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಸಿರಾಜ್
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಸಿರಾಜ್
ಕುಲ್ದೀಪ್ ಸೇನ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಹಸರಂಗ
ಅಶ್ವಿನ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಶಹಬಾಜ್ ಅಹ್ಮದ್
ಚಹಲ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಹಸರಂಗ
ಪ್ರಸಿದ್ದ್ ಕೃಷ್ಣ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿದ ಶಹಬಾಜ್ ಅಹ್ಮದ್
ಕ್ರೀಸ್ನಲ್ಲಿ ಶಹಬಾಜ್ ಅಹ್ಮದ್-ವನಿಂದು ಹಸರಂಗ ಬ್ಯಾಟಿಂಗ್
ರನೌಟ್ ಆಗಿ ಹೊರನಡೆದ ದಿನೇಶ್ ಕಾರ್ತಿಕ್
ಅಶ್ವಿನ್ ಎಸೆತದಲ್ಲಿ ಸುಯಶ್ ಪ್ರಭುದೇಸಾಯಿ (2) ಭರ್ಜರಿ ಹೊಡೆತಕ್ಕೆ ಯತ್ನ... ಬೌಂಡರಿ ಲೈನ್ ಕ್ಯಾಚ್..ಔಟ್
ಅಶ್ವಿನ್ ಎಸೆತದಲ್ಲಿ ರಜತ್ ಪಾಟಿದಾರ್ ಕ್ಲೀನ್ ಬೌಲ್ಡ್
ಕುಲ್ದೀಪ್ ಸೇನ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರಜತ್ ಪಾಟಿದಾರ್
ಕ್ರೀಸ್ನಲ್ಲಿ ಶಹಬಾಜ್ ಅಹ್ಮದ್-ರಜತ್ ಪಾಟಿದಾರ್ ಬ್ಯಾಟಿಂಗ್
ಕುಲ್ದೀಪ್ ಸೇನ್ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ ಗ್ಲೆನ್ ಮ್ಯಾಕ್ಸ್‌ವೆಲ್
ರಾಜಸ್ಥಾನ್ ರಾಯಲ್ಸ್ಗೆ ಬ್ಯಾಕ್ ಟು ಬ್ಯಾಕ್ ವಿಕೆಟ್
ಕುಲ್ದೀಪ್ ಸೇನ್ ಮೊದಲ ಎಸೆತದಲ್ಲೇ ಫಾಫ್ ಡುಪ್ಲೆಸಿಸ್ ಔಟ್...ಫ್ರಂಟ್ ಫೀಲ್ಡರ್ಗೆ ಸುಲಭ ಕ್ಯಾಚ್ ನೀಡಿದ ಡುಪ್ಲೆಸಿಸ್ (23)
ಅಶ್ವಿನ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಫಾಫ್ ಡುಪ್ಲೆಸಿಸ್
ಕ್ರೀಸ್ನಲ್ಲಿ ಫಾಫ್ ಡುಪ್ಲೆಸಿಸ್-ರಜತ್ ಪಾಟಿದಾರ್ ಬ್ಯಾಟಿಂಗ್
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಆಕರ್ಷಕ ಪುಲ್ ಶಾಟ್ ಬಾರಿಸಿದ ಫಾಫ್ ಡುಪ್ಲೆಸಿಸ್...ಫೋರ್
9 ರನ್ಗಳಿಸಿ ಪ್ರಸಿದ್ದ್ ಕೃಷ್ಣ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ವಿರಾಟ್ ಕೊಹ್ಲಿ
Innings Break!
Brilliant bowling effort from @RCBTweets restricts #RR to a total of 144/8 on the board.
Scorecard - https://t.co/fVgVgn1vUG #RCBvRR #TATAIPL pic.twitter.com/gCq3webZZw
— IndianPremierLeague (@IPL) April 26, 2022
When we were down, Riyan stood his ground. 💗 pic.twitter.com/m8486DH6Px
— Rajasthan Royals (@rajasthanroyals) April 26, 2022
Our bowlers have done well to restrict the total on the board to 1️⃣4️⃣4️⃣. 🙌🏻
Batters, you’re up! 🤜🏻🤛🏻#PlayBold #WeAreChallengers #IPL2022 #Mission2022 #RCB #ನಮ್ಮRCB #RCBvRR pic.twitter.com/KjvxQ3sUM5
— Royal Challengers Bangalore (@RCBTweets) April 26, 2022
ಹರ್ಷಲ್ ಪಟೇಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಿಯಾನ್ ಪರಾಗ್
ಹರ್ಷಲ್ ಪಟೇಲ್ ಎಸೆತದಲ್ಲಿ ಲೆಗ್ಸೈಡ್ನತ್ತ ಫೋರ್ ಬಾರಿಸಿದ ರಿಯಾನ್ ಪರಾಗ್
ಕ್ರೀಸ್ನಲ್ಲಿ ಚಹಲ್-ಪರಾಗ್ ಬ್ಯಾಟಿಂಗ್
ಹ್ಯಾಝಲ್ವುಡ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರಿಯಾನ್ ಪರಾಗ್
ಕೊನೆಯ 2 ಓವರ್ ಬಾಕಿ
ಕ್ರೀಸ್ನಲ್ಲಿ ರಿಯಾನ್ ಪರಾಗ್-ಪ್ರಸಿದ್ಧ್ ಕೃಷ್ಣ ಬ್ಯಾಟಿಂಗ್
ಹರ್ಷಲ್ ಪಟೇಲ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಟ್ರೆಂಟ್ ಬೌಲ್ಟ್ ಯತ್ನ...ಫ್ರಂಟ್ ಫೀಲ್ಡ್ನಲ್ಲಿದ್ದ ವಿರಾಟ್ ಕೊಹ್ಲಿ ಅದ್ಭುತ ಕ್ಯಾಚ್...ಔಟ್
ಹಸರಂಗ ಎಸೆತದಲ್ಲಿ ಕ್ಯಾಚ್ ನೀಡಿದ ಹೆಟ್ಮೆಯರ್
ಕ್ರೀಸ್ನಲ್ಲಿ ರಿಯಾನ್ ಪರಾಗ್-ಹೆಟ್ಮೆಯರ್ ಬ್ಯಾಟಿಂಗ್
ಹ್ಯಾಝಲ್ವುಡ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ಡೇರಿಲ್ ಮಿಚೆಲ್
ಕ್ರೀಸ್ನಲ್ಲಿ ರಿಯಾನ್ ಪರಾಗ್-ಡೇರಿಲ್ ಮಿಚೆಲ್ ಬ್ಯಾಟಿಂಗ್
ಶಹಬಾಜ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ರಿಯಾನ್ ಪರಾಗ್
ಹಸರಂಗ ಎಸೆತದಲ್ಲಿ ಸಂಜು ಸ್ಯಾಮ್ಸನ್ ಕ್ಲೀನ್ ಬೌಲ್ಡ್
ಕ್ರೀಸ್ನಲ್ಲಿ ಡೇರಿಲ್ ಮಿಚಲ್-ಸಂಜು ಸ್ಯಾಮ್ಸನ್ ಬ್ಯಾಟಿಂಗ್
ಶಹಬಾಜ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಸಂಜು ಸ್ಯಾಮ್ಸನ್
ಕ್ರೀಸ್ನಲ್ಲಿ ಸಂಜು ಸ್ಯಾಮ್ಸನ್-ಡೇರಿಲ್ ಮಿಚೆಲ್ ಬ್ಯಾಟಿಂಗ್
ಹಸರಂಗ ಎಸೆತದಲ್ಲಿ ಆಫ್ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಸಂಜು ಸ್ಯಾಮ್ಸನ್
ಹ್ಯಾಝಲ್ವುಡ್ ಎಸೆತದಲ್ಲಿ ಬಟ್ಲರ್ ಔಟ್
ಸಿರಾಜ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ ಅಶ್ವಿನ್
ಸಿರಾಜ್ ಎಸೆತದಲ್ಲಿ ದೇವದತ್ ಪಡಿಕ್ಕಲ್ ಎಲ್ಬಿಡಬ್ಲ್ಯೂ...ಔಟ್
ಸಿರಾಜ್ ಎಸೆತದಲ್ಲಿ ಭರ್ಜರಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಪಡಿಕ್ಕಲ್
ಕ್ರೀಸ್ನಲ್ಲಿ ದೇವದತ್ ಪಡಿಕ್ಕಲ್-ಜೋಸ್ ಬಟ್ಲರ್ ಬ್ಯಾಟಿಂಗ್
ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್(ನಾಯಕ), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಡೆರಿಲ್ ಮಿಚೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಕುಲದೀಪ್ ಸೇನ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್
ಆರ್ಸಿಬಿ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯುಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ರಜತ್ ಪಾಟಿದಾರ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್.
Faf has won the toss and we will be fielding first. 💪🏻
Just the one change tonight as Rajat Patidar comes in for Anuj Rawat. #PlayBold #WeAreChallengers #IPL2022 #Mission2022 #RCB #ನಮ್ಮRCB #RCBvRR pic.twitter.com/y4x01IQ9M6
— Royal Challengers Bangalore (@RCBTweets) April 26, 2022
ಅನೂಜ್ ರಾವತ್ ಬದಲಿಗೆ ರಜತ್ ಪಾಟಿದಾರ್ಗೆ ಚಾನ್ಸ್ ನೀಡಿದ ಆರ್ಸಿಬಿ
#RCB have won the toss and they will bowl first against #RR.
Live - https://t.co/LIICyVUet1 #RCBvRR #TATAIPL pic.twitter.com/2Hbl4BX2dp
— IndianPremierLeague (@IPL) April 26, 2022
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್(ನಾಯಕ), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಡೆರಿಲ್ ಮಿಚೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಕುಲದೀಪ್ ಸೇನ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್
ಆರ್ಸಿಬಿ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯುಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ರಜತ್ ಪಾಟಿದಾರ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್.
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
One last time in Pune this season. 👊#RCBvRR | #HallaBol | #IPL2022 | @DollarBigboss pic.twitter.com/bUySUX64IQ
— Rajasthan Royals (@rajasthanroyals) April 26, 2022
𝗢𝗡𝗘 𝗠𝘂𝘁𝗵𝗼𝗼𝘁 𝗠𝗼𝗺𝗲𝗻𝘁 𝗼𝗳 𝘁𝗵𝗲 𝗗𝗮𝘆 📸
Game faces 🔛 as we head to the MCA stadium for our clash against RR tonight. 👊🏻 @MuthootIndia #PlayBold #WeAreChallengers #IPL2022 #Mission2022 #RCB #ನಮ್ಮRCB pic.twitter.com/eRLZ7JjnLd
— Royal Challengers Bangalore (@RCBTweets) April 26, 2022
A shot we can’t wait to see from these two stars tonight. 🤩🔄#PlayBold #WeAreChallengers #IPL2022 #Mission2022 #RCB #ನಮ್ಮRCB #RCBvRR pic.twitter.com/jnbhw98t7O
— Royal Challengers Bangalore (@RCBTweets) April 26, 2022
Mandatory pre-match meet ups. 🤜🏻🤛🏻
Catch you on the field soon! 🙌🏻#PlayBold #WeAreChallengers #IPL2022 #Mission2022 #RCB #ನಮ್ಮRCB #RCBvRR pic.twitter.com/cjat5mW5Nz
— Royal Challengers Bangalore (@RCBTweets) April 26, 2022
Hello and Welcome to Pune for Match 39 of #TATAIPL.#RCB will take on the #RajasthanRoyals
Who are you rooting for ?#RCBvRR pic.twitter.com/l6hgH0ZU1t
— IndianPremierLeague (@IPL) April 26, 2022
Published On - Apr 26,2022 6:19 PM