ಸಚಿನ್ ತೆಂಡೂಲ್ಕರ್ ಓಪನರ್​ ಆಗಿದ್ದೇ ರೋಚಕ ಸ್ಟೋರಿ

ಸಚಿನ್ ತೆಂಡೂಲ್ಕರ್ ಜಗತ್ತಿಲ್ಲಿ ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸುಮಾರು ಎರಡುವರೆ ದಶಕಗಳ ಕಾಲ ಕ್ರಿಕೆಟ್ ಎಂಬ ಮೂರಕ್ಷರವನ್ನು ಆಳಿದ ‘ಗ್ರೇಟ್ ಬ್ಯಾಟ್ಸ್ ಮ್ಯಾನ್’. ಕ್ರಿಕೆಟ್ ದೇವರು, ಶತಕಗಳ ಶತಕದ ಸರದಾರ ಎಂದು ಕರೆಸಿಕೊಳ್ಳುವ ಯುಗ ಪುರುಷ ತಮ್ಮ ಜೀವನದ ರೋಚಕ ಘಟನೆಯೊಂದನ್ನ ಬಿಚ್ಚಿಟ್ಟಿದ್ದಾರೆ. ಇನ್ನಿಂಗ್ಸ್ ಆರಂಭಿಸಲು ಭಿಕ್ಷೆ ಬೇಡಬೇಕಾಯಿತು:  1989 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ  ಸಚಿನ್  ಪಾಲಿಗೆ ಯಾವಂದು ಪ್ರಮಾಕವು ಫಿಕ್ಸ್ ಆಗಿರಲಿಲ್ಲ. ಒಮ್ಮೆ ಓಪನರ್ ಆಗಿ ಮತ್ತೊಮ್ಮೆ […]

ಸಚಿನ್ ತೆಂಡೂಲ್ಕರ್ ಓಪನರ್​ ಆಗಿದ್ದೇ ರೋಚಕ ಸ್ಟೋರಿ
ಸಚಿನ್ ಆರಂಭಿಕ ದಿನಗಳು
Follow us
ಸಾಧು ಶ್ರೀನಾಥ್​
|

Updated on:Sep 27, 2019 | 11:45 AM

ಸಚಿನ್ ತೆಂಡೂಲ್ಕರ್ ಜಗತ್ತಿಲ್ಲಿ ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸುಮಾರು ಎರಡುವರೆ ದಶಕಗಳ ಕಾಲ ಕ್ರಿಕೆಟ್ ಎಂಬ ಮೂರಕ್ಷರವನ್ನು ಆಳಿದ ‘ಗ್ರೇಟ್ ಬ್ಯಾಟ್ಸ್ ಮ್ಯಾನ್’. ಕ್ರಿಕೆಟ್ ದೇವರು, ಶತಕಗಳ ಶತಕದ ಸರದಾರ ಎಂದು ಕರೆಸಿಕೊಳ್ಳುವ ಯುಗ ಪುರುಷ ತಮ್ಮ ಜೀವನದ ರೋಚಕ ಘಟನೆಯೊಂದನ್ನ ಬಿಚ್ಚಿಟ್ಟಿದ್ದಾರೆ.

ಇನ್ನಿಂಗ್ಸ್ ಆರಂಭಿಸಲು ಭಿಕ್ಷೆ ಬೇಡಬೇಕಾಯಿತು:  1989 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ  ಸಚಿನ್  ಪಾಲಿಗೆ ಯಾವಂದು ಪ್ರಮಾಕವು ಫಿಕ್ಸ್ ಆಗಿರಲಿಲ್ಲ. ಒಮ್ಮೆ ಓಪನರ್ ಆಗಿ ಮತ್ತೊಮ್ಮೆ ಮಿಡಲ್ ಆರ್ಡರ್ ನಲ್ಲಿ ಬ್ಯಾಟಿಂಗ್ ಮಾಡಬೇಕಿತ್ತು. 4 ವರ್ಷ ವಿವಿಧ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಸಚಿನ್, 1994 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತಕ್ಕಾಗಿ ಇನ್ನಿಂಗ್ಸ್ ತೆರೆಯಲು “ಭಿಕ್ಷೆ ಬೇಡಬೇಕಾಯಿತು” ಎಂದು ಬ್ಯಾಟಿಂಗ್ ಶ್ರೇಷ್ಠ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ, ಇದು ಅವರ ವೃತ್ತಿಜೀವನದ ಪ್ರಮುಖ ತಿರುವೆಂದು ನೆನೆಪಿಸಿಕೊಂಡಿದ್ದಾರೆ.

“ನಾನು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಲು ಟೀಮ್ ಇಂಡಿಯಾ ಮ್ಯಾನೇಜ್ ಮೆಂಟ್ ಬಳಿ ಬೇಡಿಕೊಂಡಿದ್ದೆ, ಆಗ ಎಲ್ಲಾ ತಂಡಗಳು ಬಳಸಿದ ತಂತ್ರವೆಂದರೆ ವಿಕೆಟ್ ಉಳಿಸಿಕೊಳ್ಳುವ ಪ್ರಯತ್ನ, ಅಂತಹ ಪಂದ್ಯದಲ್ಲಿ ನಾನು 49 ಎಸೆತಗಳಲ್ಲಿ 82 ರನ್ ಗಳಿಸಿದ್ದೇನೆ. ಒಂದು ವೇಳೆ ನಾನು ವಿಫಲನಾಗಿದ್ರೆ ಮತ್ತೆ ಆರಂಭಿಕನಾಗಿ ಕಣಕ್ಕಿಳಿಯುತ್ತಿರಲಿಲ್ಲ. ಆದರೆ ವಿಫಲತೆಗೆ ಯಾವುದೇ ಭಯಪಡಬಾರದು” – ಸಚಿನ್ ತೆಂಡೂಲ್ಕರ್

ಲಿಂಕ್ಡ್‌ಇನ್‌ನಲ್ಲಿ ವೀಡಿಯೊವೊಂದನ್ನು ಹಂಚಿಕೊಂಡ ಸಚಿನ್, ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ಕಾರಣವಾದ ಕ್ಷಣಗಳನ್ನು ನೆನಪಿಸಿಕೊಂಡರು.

ಈ ರೀತಿ ಕ್ರಿಕೆಟ್ ದಿಗ್ಗಜ ಸಚಿನ್ ತಮ್ಮ ನಿವೃತ್ತಿಯವರೆಗೂ ಒಬ್ಬ ಓಪನ್ ಬ್ಯಾಟ್ಸ್ ಮ್ಯಾನ್ ಆಗಿ ಹೊರಹೊಮ್ಮಲು ಸಾಧ್ಯವಾಯಿತು. ಆ ಕ್ರಮವನ್ನು ಉದಾಹರಣೆಯಾಗಿ ಬಳಸಿಕೊಂಡು, ಸಮೃದ್ಧ ಮಾಜಿ ಬ್ಯಾಟ್ಸ್‌ಮನ್ ವೈಫಲ್ಯದ ಭೀತಿಯಿಂದಾಗಿ ಅಪಾಯಗಳನ್ನು ತೆಗೆದುಕೊಳ್ಳುವುದರಿಂದ ಎಂದಿಗೂ ಹಿಂಜರಿಯಬಾರದು ಎಂದು ತಮ್ಮ ಅಭಿಮಾನಿಗಳಿಗೂ ತಿಳಿಸಿದ್ದಾರೆ.

Published On - 11:35 am, Fri, 27 September 19

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ