Operation Mountain : ಗಾಂಜಾ ಬೆಳೆಯಲು, ಆ ಪ್ರದೇಶದ ಅಲ್ಲಲ್ಲಿ 100 ವರ್ಷಗಳಿಗೂ ಮೀರಿ ಬೆಳೆದಿದ್ದ ದೊಡ್ಡದೊಡ್ಡ ನಂದಿ, ಹೊನ್ನೆ, ಬೀಟೆ ಮರಗಳನ್ನು ಕಡಿದಿದ್ದರು. ಅವುಗಳನ್ನು ನೋಡಿ ಎಸಿಎಫ್ ಕಣ್ಣಲ್ಲಿ ನೀರು ಜಿನುಗಿತು. ...
Operation Mountain : ಅದುವರೆಗೂ ಅಸ್ಪಷ್ಟವಾಗಿ ಕಾಣುತ್ತಿದ್ದ ಜಾಗವೀಗ ನಿಚ್ಚಳವಾಗಿ ಕಾಣತೊಡಗಿತು. ಎಕರೆಗಟ್ಟಲೆ ಪ್ರದೇಶವನ್ನು ಅಗೆದು, ಸಾಲು ಮಾಡಿ ಅದರ ಮೇಲೆ ಮಣ್ಣು ಕೂಡಿಸಿ ಬೆಳೆ ಬೆಳೆದಿದ್ದರು. ಮಾಮೂಲಿ ಬೆಳೆಯಾಗಿರಲಿಲ್ಲ ಅದು! ...
Operation Mountain : ಬೆಳಗಿನ ಜಾವದ ನಾಲ್ಕರ ಸಮಯ. ಎಲ್ಲರೂ ಏದುಸಿರು ಬಿಡುತ್ತಿದ್ದರು. ಸುಸ್ತಾಗಿದ್ದರು. ಎಸಿಎಫ್ ಪಕ್ಕದಲ್ಲಿದ್ದ ಸಂತೋಷ್ ನೈಟ್ ವಿಷನ್ ಬೈನಾಕುಲರ್ ತೆಗೆದು ಮುಂದಿನ ಬಯಲು ಪ್ರದೇಶವನ್ನು ನಿಧಾನಕ್ಕೆ ಪರಿಶೀಲಿಸಿದ. ...
Operation Mountain : ‘ಸೀಕ್ರೆಟ್ ಕಣೇ, ನೀನೇನೂ ತಲೆ ಕೆಡಿಸ್ಕೋಬೇಡ, ಸಂಜೆಯೊಳಗೆ ಮನೆಗೆ ಬರ್ತಿನಿ. ನಾನೊಬ್ನೇ ಹೋಗ್ತಿಲ್ಲ. ಸುಮಾರು ಮೂವತ್ತೈದು ಜನರ ಟೀಮ್. ತಿಂಗ್ಳಿಂದ ನಾನು ಎ.ಸಿ.ಎಫ್. ಸಾರ್ ಇದ್ರ್ ಬಗ್ಗೆ ಪ್ಲಾನ್ ಮಾಡಿದ್ವಿ.’ ...
Story : ಜೀಪು ರಿವರ್ಸ್ ಗೇರಿನಲ್ಲಿಯೇ ಅವರು ಹಿಂದೆ ಕುಳಿತಿದ್ದ ಮೋರಿಯ ಹತ್ತತ್ತಿರ ತಲುಪಿತು, ಅಷ್ಟರಲ್ಲಿ ಹಿಂದೆ ತಿರುಗಿ ನೋಡಿದ ದಿನೇಶ ಕಿರುಚಿದ, ಸತೀಶ ಹಿಂದೆ ದುರ್ಗಾಂಬ ಬಸ್ ಬರ್ತಿದೆ ಕಣೋ... ...
Story : ಗಂಟೆ ಹನ್ನೊಂದು ಕಳೀತಿದ್ದಂತೇ, ಮುಖ್ಯ ರಸ್ತೆಯಲ್ಲಿ ವಾಹನಗಳ ಓಡಾಟ ಕಡಿಮೆಯಾಯ್ತು. ಫಾರೆಸ್ಟರ್ ಮೊಬೈಲಿಗೆ ಒಂದ್ ಮಿಸ್ ಕಾಲ್ ಬಂತು. ತಕ್ಷಣ ರೆಡಿಯಾದ ಅವ್ರು, ಅಲರ್ಟ್, ಗಾಡಿ ಬರ್ತಿದೆ! ಅಂದರು. ...
Story : ಫಾರೆಸ್ಟರ್ ಡ್ರೈವರ್ ಮತ್ತು ದಿನೇಶನೊಂದಿಗೆ ಮುಖ್ಯ ರಸ್ತೆಯ ಪಕ್ಕದ ಹಳ್ಳಿ ಕಡೆಗೆ ಹೋಗುವ ಮಣ್ಣಿನ ರಸ್ತೆಯಲ್ಲಿ ಜೀಪು ನಿಲ್ಲಿಸಿ ಮೂವರೂ ಮುಖ್ಯ ರಸ್ತೆಯ ಪಕ್ಕದಲ್ಲಿದ್ದ ಸಣ್ಣ ಮೋರಿಯ ಕೆಳಗಿಳಿದು, ಮುಖ್ಯ ರಸ್ತೆಗೆ ...
Story : ದಾರಿ ಮಧ್ಯದಲ್ಲಿ ಬೇಕರಿ ಹತ್ತಿರ ಹೋಗಿ, ಸಾರ್ ಬೆಳಿಗ್ಗೆ ಹೇಳಿದ್ನಲಾ ಕೇಕು, ಆಯ್ತಾ ಸಾ ಅಂದ. ಒಂದ್ನಿಮಿಷ ನೋಡ್ತೀನಿ ಇರಿ ಅನ್ನುತ್ತಾ ಒಳ ಹೋದ ಅಂಗಡಿಯವ. ಅಷ್ಟರಲ್ಲಾಗಲೇ, ಫಾರೆಸ್ಟರ್ ಫೋನ್ ಬಂತು. ...