AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Mobiles Bonanza sale: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಿದೆ ಹೊಸ ಮೇಳ: ಈ ಫೋನ್​ಗಳ ಮೇಲೆ 10,000 ರೂ. ಡಿಸ್ಕೌಂಟ್

ಹಾಗಾದರೇ ಫ್ಲಿಪ್​ಕಾರ್ಟ್​ನಲ್ಲಿ ಯೋಜಿಸಿರುವ ಮೊಬೈಲ್ ಬೊನಾಂಜಾ ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್ ಫೋನುಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ ಎಂಬುದನ್ನು ಮುಂದೆ ನೋಡೋಣ.

TV9 Web
| Edited By: |

Updated on: Aug 20, 2021 | 12:34 PM

Share
ಪ್ರಸಿದ್ಧ ಆನ್​ಲೈನ್ ಇ ಕಾಮರ್ಸ್ ತಾಣಗಳಲ್ಲಿ ಆಫರ್​ಗಳಿಗೇನೂ ಬರವಿಲ್ಲ. ಹಲವು ಇ ಕಾಮರ್ಸ್ ತಾಣಗಳು ಆನ್​ಲೈನ್​ ಖರೀದಿಯಲ್ಲಿ ಡಿಸ್ಕೌಂಟ್ ನೀಡುತ್ತದೆ. ಇದೀಗ ಫ್ಲಿಪ್​ಕಾರ್ಟ್ 'ಮೊಬೈಲ್ ಬೊನಾಂಜಾ' ಮೇಳವನ್ನು ಶುರುಮಾಡಿದೆ.

1 / 7
ಆಗಸ್ಟ್ 19ಕ್ಕೆ ಆರಂಭವಾಗಿರುವ ಈ ಮೇಳವು ಆಗಸ್ಟ್ 23 ವರೆಗೂ ನಡೆಯಲಿದೆ. ಪ್ರಮುಖ ಕಂಪನಿಗಳ ಸ್ಮಾರ್ಟ್ ಫೋನುಗಳಿಗೆ ವಿಶೇಷ ರಿಯಾಯಿತಿಗಳು ದೊರೆಯಲಿದ್ದು, ಹಾಗೆಯೇ ಎಕ್ಸ್ ಚೇಂಜ್ ಬೇನಿಫಿಟ್ ಸಹ ಸೇರಲಿದೆ. ಪ್ರಮುಖವಾಗಿ ಐಫೋನ್ ಗಳ ಮೇಲೆ ಬೊಂಬಾಟ್ ಡಿಸ್ಕೌಂಟ್ ನೀಡುತ್ತಿದೆ.

2 / 7
ಹಾಗಾದರೇ ಫ್ಲಿಪ್​ಕಾರ್ಟ್​ನಲ್ಲಿ ಯೋಜಿಸಿರುವ ಮೊಬೈಲ್ ಬೊನಾಂಜಾ ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್ ಫೋನುಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ ಎಂಬುದನ್ನು ಮುಂದೆ ನೋಡೋಣ.

ಹಾಗಾದರೇ ಫ್ಲಿಪ್​ಕಾರ್ಟ್​ನಲ್ಲಿ ಯೋಜಿಸಿರುವ ಮೊಬೈಲ್ ಬೊನಾಂಜಾ ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್ ಫೋನುಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ ಎಂಬುದನ್ನು ಮುಂದೆ ನೋಡೋಣ.

3 / 7
ಐಫೋನ್ 12 ಸರಣಿ: ನೀವು ಐಫೋನ್ ಕೊಂಡುಕೊಳ್ಳುವ ಆಸೆಯಿದ್ದರೆ ಇದೇ ಸರಿಯಾದ ಸಮಯ. ಐಫೋನ್ 12 ಸರಣಿಯ ಫೋನುಗಳ ಮೇಲೆ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ. ಐಫೋನ್ 12 ಮಿನಿ ಬೆಲೆಯಲ್ಲಿ ಖಡಿತ ಮಾಡಲಾಗಿದ್ದು 59,999 ರೂ. ಗೆ ಲಭ್ಯವಾಗುತ್ತಿದೆ. ಜೊತೆಗೆ ಐಫೋನ್ ಎಸ್ಇ 2020 34,999 ರೂ. ಗೆ ಮತ್ತು ಐಫೋನ್ 11 48,999 ರೂ. ಗೆ ಮಾರಾಟವಾಗುತ್ತಿದೆ.

4 / 7
ಪೋಕೋ ಎಮ್3: ಪೋಕೋ ಎಮ್3 ಸ್ಮಾರ್ಟ್​ಫೋನ್ ಮೇಲೆ ಬರೋಬ್ಬರಿ 3000 ರೂ. ಡಿಸ್ಕೌಂಟ್ ನೀಡಲಾಗಿದೆ. ಈ ಫೋನ್ ಸದ್ಯ ಕೇವಲ 10,499 ರೂ. ಗೆ ಖರೀದಿಗೆ ಸಿಗುತ್ತಿದೆ. ಇದರ ಮೂಲಬೆಲೆ 13,500 ರೂ.

5 / 7
ಮೋಟೋ ಜಿ60: ಫ್ಲಿಪ್​ಕಾರ್ಟ್ ಐದು ದಿನಗಳ ಮಹಾಮೇಳದಲ್ಲಿ ಮೋಟೋ ಜಿ60 ಸ್ಮಾರ್ಟ್​ಫೋನ್ ಕೇವಲ 16,999 ರೂ. ಗೆ ಖರೀದಿಸಬಹುದು.

6 / 7
ಏಸಸ್ ರೋಗ್ ಫೋನ್: ಗೇಮಿಂಗ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಆಗಿರುವ ಏಸಸ್ ರೋಗ್ ಫೋನ್ 'ಮೊಬೈಲ್ ಬೊನಾಂಜಾ ಸೇಲ್​ನಲ್ಲಿ 39,999 ರೂ. ಗೆ ಮಾರಾಟವಾಗುತ್ತಿದೆ. ಇದರ ಮೂಲಬೆಲೆ 46,999 ರೂ. ಆಗಿದೆ.

7 / 7
TV9 Web
TV9 Web

TV9 Kannada

Read More
Follow Us
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ

ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ

ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್

‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ

ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’

ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್

ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು

ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್