Samsung F12 ಮಾರಾಟ ಆರಂಭಗೊಂಡಿದೆ! Full on Fab ಜೊತೆ ಟ್ರೂ 48MP ಕ್ವಾಡ್​ ಕ್ಯಾಮ್​​ ಮತ್ತು 90Hz ಡಿಸ್ಪ್ಲೇ

ಈ ಸ್ಮಾರ್ಟ್ ಫೋನ್ 90Hz refresh rate ಜತೆ ನಿಮ್ಮ ಕೈಸೇರಲಿದೆ. ಈ ಆಫರ್ ಅನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. Rs 1,000 instant cashback ಸೇರಿ ಕೇವಲ Rs 9,999 ಕ್ಕೆ ನಿಮ್ಮದಾಗಿಸಿಕೊಳ್ಳಿ!

  • TV9 Web Team
  • Published On - 11:33 AM, 13 Apr 2021
Samsung F12 ಮಾರಾಟ ಆರಂಭಗೊಂಡಿದೆ! Full on Fab ಜೊತೆ ಟ್ರೂ 48MP ಕ್ವಾಡ್​ ಕ್ಯಾಮ್​​ ಮತ್ತು 90Hz ಡಿಸ್ಪ್ಲೇ
Samsung F12

ಎಲ್ಲವನ್ನೂ ಹೊಂದಿರುವ ಹೊಸ Samsung Galaxy F12 ಎಲ್ಲಾ ಗುಣಲಕ್ಷಣಗಳನ್ನು ತನ್ನದಾಗಿಸಿಕೊಂಡಿದೆ. ಮತ್ತು ಇದು ಒಳ್ಳೆಯ ಕಾರಣಕ್ಕಾಗಿ ಕೂಢ ಹೌದು. ನಿಮಗೆ ಒಳ್ಳೆಯ ಸುದ್ದಿ ಏನೇಂದರೆ, ನೀವು ಕೂಡ ಈ ಸ್ಮಾರ್ಟ್ ಮತ್ತು ಸ್ಟೈಲಿಶ್ ಸ್ಮಾರ್ಟ್‌ಫೋನ್‌ ಅನ್ನು ಕೇವಲ Rs. 9,999ಗಳಿಗೆ ನಿಮ್ಮದಾಗಿಸಿಕೊಳ್ಳಬಹುದು. ಜತೆಗೆ ಪ್ರಿಪೇಯ್ಡ್ ವಹಿವಾಟಿಗೆ Rs 1,000 instant cashback ಸಿಗಲಿದೆ ! ಹೌದು, ಈ ಸ್ಮಾರ್ಟ್ ಫೋನ್ ಕೊನೆಗೂ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಮತ್ತು ನಮಗೆ ಇನ್ನು ಹೆಚ್ಚು ಕಾಯಲು ಸಾಧ್ಯವಿಲ್ಲ. ಏಕೆಂದರೆ, ಈ ಫೋನ್ ಎಲ್ಲಾ ಚಮತ್ಕಾರಗಳನ್ನು ಹೊಂದಿದೆ.

ಇಲ್ಲ, ನಾವು ಖಂಡಿತವಾಗಿಯೂ ತಮಾಷೆ ಮಾಡುತ್ತಿಲ್ಲ.- ಇದರ True 48MP cameraದಿಂದ ಅತ್ಕ್ರುಷ್ಟ ಫೋಟೊಗಳನ್ನು ಕ್ಲಿಕ್ಕಿಸುದಕ್ಕಾಗಲಿ ಅಥವಾ ಅದರ 90Hz smooth display ನಿಂದ ಉತ್ತಮ ಶೋಗಳ ವೀಕ್ಷಣೆಗೂ ಅವಕಾಶ ಕೂಡ ಇದೆ.. Samsung Galaxy F12 ನಿಮ್ಮ ಜತೆ ಇದ್ದರೆ, ಜೀವನ ಎಂದಿಗೂ ಡಲ್ ಅಗಿರುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.. ನಮ್ಮನ್ನು ನಂಬಿರಿ, ಸ್ಮಾಮ್ ಸಂಗ್ ಗ್ಯಾಲಾಕ್ಷಿಯಿಂದ ನೀವು ‘ ಟಾಕ್ ಆಫ್ ದಿ ಟೌನ್’ ಆಗಲಿದ್ದೀರಿ ಮತ್ತು ಈ FullOnFab ನಿಂದಾಗಿ ನಿಮ್ಮ ಸ್ನೇಹಿತರ ನಡುವೆ ನೀವು ಹೆಚ್ಚು ಜನಪ್ರಿಯರಾಗುತ್ತೀರಿ
FullOnFabTrue 48MP camera ನಿಂದ ವೃತ್ತಿಪರ ಫೋಟೊಗಳನ್ನು ಕ್ಷಣಾರ್ಧದಲ್ಲಿ ಕ್ಲಿಕ್ಕಿಸಬಹುದು.

Samsung F12

Samsung F12

ಉತ್ತಮ ಕ್ಯಾಮೆರಾ ಇಲ್ಲದ ಸ್ಮಾರ್ಟ್‌ಫೋನ್ ಯಾವುದಿದೆ? ಈ ಡಿಜಿಟಲ್ ಯುಗದ ಯುವ ಪೀಳಿಗೆಗೆ ತಮಗಿಷ್ಟವಾದನ್ನು ತಿನ್ನುವ, ಓದುವ ಅಥವಾ ನೋಡುವ ಎಲ್ಲವನ್ನೂ ಸೆರೆಹಿಡಿಯುವುದು ಇಷ್ಟ. ಹಾಗೆಯೇ ತಮಗೆ ಬೇಕಾದ ಫೋಟೋಗಳು ಹೊರಹೊಮ್ಮದಿದ್ದರೆ ಅದನ್ನೇ ದೊಡ್ಡ ವಿಷಯವನ್ನಾಗಿ ನೋಡುತ್ತಾರೆ. ನಿಮ್ಮ ಜತೆ True 48MP quad camera ಹೊಂದಿರುವ Samsung Galaxy F12 ಇದ್ದರೆ ಇನ್ನು ಮುಂದೆ ಚಿಂತಿಸಬೇಕಾದ ಅಗತ್ಯವೇ ಇಲ್ಲ. ವಿಶೇಷ ವಿವರಣೆಗಳು, ಹೆಚ್ಚಿನ ತೀಕ್ಷ್ಣತೆ ಮತ್ತು ರೋಮಾಂಚಕ ಅನುಭವ ನೀಡುವ ಬಣ್ಣ ಗಳೊಂದಿಗೆ ನಿಮ್ಮ ಪ್ರತಿಯೊಂದು ಕ್ಲಿಕ್‌ಗಳು ಯಾವಾಗಲೂ ವೃತ್ತಿಪರವಾಗಿ ಗೋಚರಿಸುತ್ತದೆ.! ನಿಮ್ಮ ಸ್ನೇಹಿತರನ್ನು ನೀವು ಭೇಟಿ ಮಾಡಿದ ಸಂದರ್ಭದಲ್ಲಿ ಅವರ ಪೋಟೊಗಳನ್ನು ತೆಗೆಯಲು ನಿಮ್ಮನ್ನು ಒತ್ತಾಯಿಸಿದರೆ ನಮ್ಮನ್ನು ದೂಷಿಸಬೇಡಿ. ಫೋನ್ ತನ್ನ ಮ್ಯಾಜಿಕ್ ನ್ನು ಎಲ್ಲರ ಮೇಲೂ ಬೀರುತ್ತದೆ!

ಓಹ್, ನಿಮ್ಮ ಸೋಷಿಯಲ್ ಮೀಡಿಯಾ ಪೇಜ್ ಗೆ ಅಭಿನಂದನೆಗಳ ಮಾಹಾಪೂರವೇ ಹರಿದು ಬರುವವರೆಗೂ ಕಾಯಿರಿ! ಆದ್ದರಿಂದ, ಇದು ಹಬೆ ಆಡುವ ಕಾಫಿ ಕಪ್ ಪೋಟೊ ಆಗಲಿ ಅಥವಾ ಪಟ್ಟಣದ ಅತ್ಯಂತ ಸುಂದರ ಕಟ್ಟಡದ ಚಿತ್ರವಾಗಲಿ, ಎಲ್ಲವೂ ಜೀವನಕ್ಕಿಂತ ದೊಡ್ಡದಾಗಿ ನಿಮಗೆ ಕಾಣಲಿದೆ. ಪ್ರತಿ ಚಿತ್ರದ ಗುಣಮಟ್ಟವು ನೀವು ಹಿಂದೆಂದೂ ನೋಡದಷ್ಟು ಉತ್ತ್ಕ್ರಷ್ಟವಾಗಿರುತ್ತದೆ.

Samsung F12

Samsung F12

ಇನ್ನೂ ಹೆಚ್ಚಿನ ಫೀಚರ್ಸ್ ಈ ಪೋನ್ ನಲ್ಲಿದೆ, ಪ್ರಯತ್ನಿಸಿ . ultra-wide lens ಹೊಂದಿರುವ 5MP camera ಪೋಟ್ರೈಟ್ ಶಾಟ್ ಗಳನ್ನು ತೆಗೆಯಲು ಅನುಕೂಲವಿರುವ 2MP camera ಮತ್ತು ಮ್ಯಾಕ್ರೋ ಶಾಟ್ ಗಳನ್ನು ತೆಗೆಯಲು 2MP camera ಈ ಫೋನ್ ನಲ್ಲಿದೆ. ಆದ್ದರಿಂದ ಕ್ಲಿಕ್ ಮಾಡುವ ಅಮಲಿನೊಂದಿಗೆ ನಿಮ್ಮ ಫೋನ್ ಅನ್ನು ಹೊರತೆಗೆಯಿರಿ!

ನಾವು ಸೆಲ್ಫಿಯನ್ನು ಮರೆಯಲು ಹೇಗೆ ಸಾಧ್ಯ? ಪ್ರತಿಬಾರಿ ನೀವು ಫೋಟೊಗಳನ್ನು ಅಪ್ ಲೋಡ್ ಮಾಡಿದಾಗ ನೀವು ಸೋಷಿಯಲ್ ಮೀಡಿಯಾದಲ್ಲಿ ಹೀರೋ ಆಗಲಿದ್ದೀರಿ. ಏಕೆಂದರೆ ಇದು ಎಲ್ಲಾ ಫೀಚರ್ಸ್ ಹೊಂದಿರುವ ಹೊಸ Samsung Galaxy F12 ಜತೆಗೆ ಇದರಲ್ಲಿ 8MP front camera ಮ್ಯಾಜಿಕ್ ಮಾಡಲಿದೆ. ಅದು ಯಾವಾಗಲೂ ನಿಮ್ಮನ್ನು ಸೆಲ್ಫಿಗೆ ಸಿದ್ಧಗೊಳಿಸುತ್ತದೆ. ಆದ್ದರಿಂದ, ಆ ಒಂದು ಪರಿಪೂರ್ಣವಾದ ಆಕರ್ಷಕವಾದ ನಗೆ ಅಥವಾ ಬ್ರೈಟ್ ಸ್ಮೈಲ್ ಅನ್ನು ಮಾಡಿ – ನೀವು ಪ್ರತಿ ಶಾಟ್ ನಲ್ಲೂ ಅತೀ ಸುಂದರವಾಗಿ ಕಾಣುವಿರಿ!

FullOnFab 90Hz display ಜತೆ ಸರಾಗಯುತವಾಗಿ ಸ್ಕ್ರಾಲ್ ಮಾಡಿ, ಹೆಚ್ಚು ಗಂಟೆಗಳ ಕಾಲ ವೀಡಿಯೊಗಳನ್ನು ವೀಕ್ಷಿಸಿ ಅಥವಾ ಹಿಂದೆಂದೂ ಇಲ್ಲದಂತಹ ಗೇಮ್ ಗಳನ್ನು ಆಡಿ

Samsung F12

Samsung F12

ಇದು ಕೇವಲ ಕ್ಯಾಮರಾ ಮಾತ್ರವಲ್ಲ- ಇದಕ್ಕಿಂಥ ಇನ್ನೂ ಹೆಚ್ಚಿಗೆ ಇದೆ! ಹೌದು, ನಾವು smooth ಮತ್ತು seamless scrolling ಕುರಿತು ಮಾತನಾಡುತ್ತಿದ್ದೇವೆ. ಈ ಪೋನ್ ನ 6.5″ HD+ Infinity V Display ಮತ್ತು 90Hz refresh rate ನಿಂದಾಗಿ ನಾವು ಪ್ರತಿ ಕ್ಷಣಗಳನ್ನು ಅನುಭವಿಸಬಹುದು ಇದು ನಿಮ್ಮ ಸೋಷಿಯಲ್ ಮೀಡಿಯಾದ ಇತ್ತೀಚಿನ ಪೋಸ್ಟ್ ಗಳನ್ನು ಗಮನಿಸುತ್ತಿರಲಿ ಅಥವಾ ಹೆಚ್ಚು ಪ್ರಚಲಿತದಲ್ಲಿರುವ ಗೇಮಿಂಗ್ ಸ್ಪರ್ಧೆಯಾಗಿರಲಿ,
ನಿಮ್ಮೊಂದಿಗೆ Samsung Galaxy F12ಇದ್ದರೆ, ನೀವು ನಿಜವಾಗಿಯೂ FullOnFab ಲೈಫ್ ಜತೆ ಬದುಕುತ್ತೀರಿ! ನಾವು ಬೆಟ್ ಕಟ್ಟುತ್ತೇವೆ, ಈ ರೀತಿಯ ಮಂದಗತಿಯ ಅನುಭವವನ್ನು ನೀವು ಎಂದಿಗೂ ಅನುಭವಿಸಿಲ್ಲ. ಅದಕ್ಕಾಗಿಯೇ ಈ ಫೋನ್‌ನಿಂದ ನಿಮ್ಮನ್ನು ದೂರವಿಡುವುದು ನಿಮಗೆ ತುಂಬಾ ಕಷ್ಟ ಆಗಲಿದೆ.

ಜತೆಗೆ, ನೀವು ನಮ್ಮ ಹಾಗೇ ವೆಬ್ ಸೀರಿಸ್ ಅಬಿಮಾನಿಯಾಗಿದ್ದರೆ, ಈ ಫೋನ್ ಹಲವು ರೀತಿಗಳಲ್ಲಿ ನಿಮಗೆ ಸರ್ಪೈಸ್ ನೀಡಲಿದೆ. ಯಾವುದೇ ಅಡೆತಡೆಗಳಿಲ್ಲದೆ ನಿಮಗಿಷ್ಟವಾದ ಶೋಗಳನ್ನು ನೀವು ನಿರಾತಂಕವಾಗಿ ನೋಡಬಹುದು ಮತ್ತು ಆನಂದಿಸಬಹುದು. ನಮ್ಮಲ್ಲಿ ನಂಬಿಕೆ ಇಡಿ, ಒಂದು ಬಾರಿ ನೀವು ಇದಕ್ಕೆ ವ್ಯಸನಿಯಾದರೆ ನಿಮ್ಮನ್ನು ತಡೆಯುಲು ಸಾಧ್ಯವಿಲ್ಲ. ಇದು FullOnFab ಲೈಫ್ ಯಾವ ರೀತಿ ಕೆಲಸಮಾಡುತ್ತದೆ ಎನ್ನುವುದನ್ನು ತಿಳಿಸುತ್ತದೆ. ನಿಮಗಿಷ್ಟವಾದನ್ನು ಏನನ್ನಾದರೂ ಮಾಡಿ, ಆದರೆ Samsung Galaxy F12 ನಾವು ಧನ್ಯವಾದ ಹೇಳಲೇ ಬೇಕು.
ನೀವು ಹೆಚ್ಚು ಹೇಳುವವರೆಗೂ ಕಾಯಿರಿ….

ಈ ಫೋನ್ ನಲ್ಲಿ fab featuresಗಳಿಗೆ ಕೊನೆಯೇ ಇಲ್ಲ! ನಾವು ನಿಮಗೆ ಇದರ ಬಾರೀ ಶಕ್ತಿಯುತ 6000 mAh battery ಕುರಿತು ಹೇಳಿದ್ದೇವೆಯೇ ? ನಿಮಗಿಷ್ಟವಾದ ವಿಡಿಯೋಗಳನ್ನು ಬಹಳ ಹೊತ್ತಿನವರೆಗೆ ವೀಕ್ಷಿಸಿ, ಗೇಮ್ ಗಳನ್ನು ಆಡಿ, ನಿಮ್ಮ ಸ್ನೇಹಿತರ ಜತೆ ಚಾಟ್ ಮಾಡಿ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಕಾಲಕಳೆಯಿರಿ, ಬ್ಯಾಟರಿ ನಿಮಗೆ ಒಂದು ದಿನಕ್ಕಿಂತಲೂ ಹೆಚ್ಚು ಕಾಲ ಬರುತ್ತದೆ! Samsung ಪ್ರಕಾರ,ಕೇವಲ ಒಂದು ಬಾರಿ ಚಾರ್ಜ್ ಮಾಡಿದರೆ, ನೀವು 29 hours ಕಾಲ ವಿಡಿಯೋ ವೀಕ್ಷಿಸಬಹುದು, 49 hours ಕಾಲ ಕರೆಮಾಡಬಹುದು ಮತ್ತು 131 ಗಂಟೆಗಳ ಕಾಲ ಮ್ಯೂಸಿಕ್ ಕೇಳಬಹುದು.

Samsung F12

Samsung F12

ಓಹ್, ನಾವು ನಿಮಗೆ ಈ ಫೋನ್ ನ 15W adaptive charging ಕುರಿತು ಹೇಳಿದ್ದೇವೆಯೇ ? ಇದರರ್ಧ , ನೀವು ಫೋನ್ ಚಾರ್ಜ್ ಮಾಡಲು ಎಲ್ಲಿಯೂ ಓಡ ಬೇಕಾಗಿಲ್ಲ ಅಥವಾ ಚಾರ್ಜಿಂಗ್ ಸ್ಲಾಟ್ ಹತ್ತಿರ ಪ್ರತಿ ಗಂಟೆಗೊಮ್ಮೆ ನಿಲ್ಲಬೇಕಾಗಿಲ್ಲ. Samsung’s F12ನ 15W adaptive ಫಾಸ್ಟ್ಛಚಾರ್ಜಿಂಗ್ ನಿಮಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸುತ್ತದೆ.

ಅಲ್ಲದೆ 8nm Exynos 850 processor ಪವರ್ ಎಫೀಷಿಯೆಂಟ್ ಜತೆಗೆ Samsung Galaxy F12 ನಿಮಗೆ ಸಿಗಲಿದೆ. ಇದರಿಂದಾಗಿ ನಿಮ್ಮ ಫೋನ್ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಮತ್ತು ಆ ದಿನದ ಪ್ರತಿಯೊಂದು ಅವಿಸ್ಮರಣೀಯ ಕ್ಷಣಗಳನ್ನು ನೀವು ಅನುಭವಿಸಲಿದ್ದೀರಿ!

ಸ್ಮಾಮ್ ಸಂಗ್ ಗ್ಯಾಲಕ್ಸಿ ಎಫ್ 12 ಫೋನ್ ಎರಡು ವಿಧದಲ್ಲಿ ಬರುತ್ತದೆ-4GB RAM+64GB internal storage ಮತ್ತು 4GB RAM+128GB internal storage (expandable up to 512GB). LPDDR4x RAM ಅತ್ಯಂತ ವೇಗದ ಬಹುಕಾರ್ಯಕ್ಕೆ ಅನುಕೂಲವಾಗುತ್ತದೆ. ಜೊತೆಗೆ, ಎರಡು ಮೀಸಲಾದ SIM slots ಗಳಿವೆ.
ಇದಲ್ಲದೆ ನೀವು, Android 11 ರ ಮೇಲೆ ಆಂಡ್ರಾಯ್ಡ್ 11 ರ ಮೇಲೆ ಪೂರ್ಣ One UI 3.1 ಅನುಭವವನ್ನು ಪಡೆಯುವಿರಿ ಮತ್ತು side fingerprint scanner ಮತ್ತು fast face unlock ಹೆಚ್ಚಿನ ಸುರಕ್ಷತೆ ಕೂಡ ನಿಮಗೆ ಲಭಿಸಲಿದೆ.

ಇದರ ಆಡಿಯೋ ಕೂಢ ಉತ್ಕ್ರಷ್ಟವಾಗಿದೆ. Dolby Atmosನೊಂದಿಗೆ, ಅತ್ಯಂತ ನಿಖರವಾದ ಸೌಂಡ್ ಗಳನ್ನು ಅನುಭವಿಸಿ ಮತ್ತು ಪ್ರಮುಖವಾದದ್ದನ್ನು ಎಂದಿಗೂ ಕಳೆದುಕೊಳ್ಳಬೇಡಿ!
ಈ ಸ್ಮಾರ್ಟ್ ಫೋನ್ ಮೂರು ವೈವಿದ್ಯಮಯ ಕಲರ್ ನೊಂದಿಗೆ ಲಭ್ಯವಿದೆ- Sea Green, Sky Blue, and Celestial Black.ನಿಮ್ಮ ಪೋಟೋಗಳನ್ನು ಕ್ಲಿಕ್ಕಿಸಿ ಮತ್ತು #FullOnFab ಜೀವನವನ್ನು ಅನುಭವಿಸಿ.
ಹರಿಅಪ್ , ಈಗಲೇ ಪಡೆಯಿರಿ!

 

Samsung F12

Samsung F12

Samsung Galaxy F12 ನಂಬಲಸಾಧ್ಯವಾಗಿದೆ, ಅಲ್ಲವೇ? ಪ್ರಿಪೇಯ್ಡ್ ವಹಿವಾಟಿನಲ್ಲಿ Rs. 1,000 ತ್ವರಿತ ಕ್ಯಾಶ್‌ಬ್ಯಾಕ್ ಜತೆ ಆರಂಭಿಕ ಬೆಲೆ Rs 9,999 ಈ ಫೋನ್ ನಿಮ್ಮ ಕೈಸೇರಲಿದೆ!
ಈ ಅಫರ್ ಅನ್ನು ಕಳೆದುಕೊಳ್ಳಬೇಡಿ, Flipkart ಮತ್ತು Samsung.comಗೆ ಭೇಟಿ ನೀಡಿ, ಈ ಸುಂದರವಾದ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಿ.

ಫ್ಲಿಫ್ ಕಾರ್ಟ್ ಗ್ರಾಹಕರಿಗೆ ಸುಲಭ ಇಎಮ್ ಐ ಪಾವತಿ ಆಯ್ಕೆಗಳು ಮತ್ತು ಇತರ ಆಫ್ ರ್ ಗಳ ಮಹಾಪೂರವೇ ಇದೆ.! ನೈಜವಾಗಿರುವುದು ತುಂಬಾ ಒಳ್ಳೆಯದು ಎಂದು ನಾವು ಹೇಳುತ್ತೇವೆ!