AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕೆ ಕೊಟ್ಟಿದ್ದು ಒಂದೇ ಮುತ್ತು, ಚಿರತೆ ವಾಪಸ್​ ಕೊಟ್ಟಿದ್ದು ಎಷ್ಟು?; ನೆಟ್ಟಿಗರಿಂದ ಇವರಿಬ್ಬರಿಗೆ ಡಿಸ್ಟನ್ಸ್​ ಮುದ್ದು

Cheetah Love : 2,25,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ದಾರೆ. ಹಲವರು ಈಕೆಯ ಧೈರ್ಯಕ್ಕೆ ಶಭಾಷ್​ ಹೇಳಿದ್ದಾರೆ. ಧೈರ್ಯ ಇದ್ದಲ್ಲಿಯೇ ಪ್ರೀತಿ. ಪ್ರೀತಿ ಇದ್ದಲ್ಲಿಯೇ ಅಪಾಯಕ್ಕೆ ತೆರೆದುಕೊಳ್ಳುವ ಗುಣಸ್ವಭಾವ.

ಆಕೆ ಕೊಟ್ಟಿದ್ದು ಒಂದೇ ಮುತ್ತು, ಚಿರತೆ ವಾಪಸ್​ ಕೊಟ್ಟಿದ್ದು ಎಷ್ಟು?; ನೆಟ್ಟಿಗರಿಂದ ಇವರಿಬ್ಬರಿಗೆ ಡಿಸ್ಟನ್ಸ್​ ಮುದ್ದು
Cheetah showers woman with affectionate licks after getting a kiss from her.
TV9 Web
| Edited By: |

Updated on: Nov 12, 2022 | 1:14 PM

Share

Viral Video : ಬೆಕ್ಕುನಾಯಿಗಳನ್ನು ನಾವು ಹೀಗೆ ಮುದ್ದಿಸುತ್ತೇವೆ. ಅವುಗಳೂ ನಮ್ಮನ್ನು ಮುದ್ದಿಸುತ್ತವೆ. ಆದರೆ ಚಿರತೆ! ಏನೇ ಆದರೂ ವನ್ಯಜೀವಿಗಳ ಬಗ್ಗೆ ನಂಬಿಕೆ ಇರಿಸಿಕೊಳ್ಳಲಾಗದು ಎನ್ನುವುದಕ್ಕೆ ಸಾಕ್ಷಿ ಇತ್ತೀಚೆಗಷ್ಟೇ ಹೆಬ್ಬಾವೊಂದು ಪೋಷಕಿಯ ಕೈಗೆ, ಕಾಲಿಗೆ ಸುತ್ತಿಕೊಂಡು ಆಕೆಯನ್ನು ಅಪಾಯಕ್ಕೆ ತಳ್ಳಿದ ವಿಡಿಯೋ. ಇಂಥ ಸಾಕಷ್ಟು ವಿಡಿಯೋಗಳನ್ನು ನೋಡುತ್ತಲೇ ಇರುತ್ತೀರಿ. ಅವುಗಳ ನಡುವೆ ಹೀಗೆ ಮುದ್ದಾ ವಿಡಿಯೋಗಳನ್ನೂ. ಇದೀಗ ಈ ವಿಡಿಯೋ ನೋಡಿ. ಚಿರತೆ ಮರಿ ಒಳ್ಳೆಯ ಬೆಕ್ಕಿನ ಮರಿಯಂತೆ ಆಕೆಯನ್ನು ವಾಪಾಸು ಮುದ್ದಿಸಿದೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Cats Lovely (@catslovelyin)

ವೈಲ್ಡ್​ ಕ್ಯಾಟ್​ ಕನ್ಸರ್ವೇಷನ್​ ಸೆಂಟರ್​ನಲ್ಲಿರುವ ಸಂಗ್ರಹಾಲಯ ಪಾಲಕಿ ಈಕೆ ಇರಬಹುದು ಎನ್ನಿಸುತ್ತದೆ ಅವಳ ಜಾಕೆಟ್​ ನೋಡಿದರೆ. ಒಮ್ಮೆ ಅದರ ಕೆನ್ನೆಗೆ ಈಕೆ ಮುತ್ತಿಡುತ್ತಾಳೆ. ಅದು ತಕ್ಷಣವೇ ಆಕೆಯ ಕೆನ್ನೆಯನ್ನು ನೆಕ್ಕಿ ಪ್ರೀತಿ ತೋರುತ್ತದೆ. ಬೆಕ್ಕುಗಳನ್ನು ಸುಲಭವಾಗಿ ಮುದ್ದಿಸಬಹುದು. ಆದರೆ ಚಿರತೆಯಂಥ ಭಯಾನಕ ಪ್ರಾಣಿಗಳನ್ನು ಮುದ್ದಿಸುವುದು ಅಪಾಯಕ್ಕೆ ಆಹ್ವಾನಿಸಿಕೊಂಡಂತೆಯೇ. ಏಕೆಂದರೆ ಇಂಥ ಪ್ರಾಣಿಗಳು ಉಗುರುಗಳು, ಹಲ್ಲುಗಳು ಬಹಳ ಹರಿತವಾಗಿರುತ್ತವೆ. ಸೆಕೆಂಡಿನ ಲೆಕ್ಕದಲ್ಲಿ ಏನೂ ಆಗಬಹುದು.

2,25,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ದಾರೆ. ಈಕೆಯ ಧೈರ್ಯಕ್ಕೆ ಶಭಾಷ್​ ಹೇಳಿದ್ದಾರೆ. ಧೈರ್ಯ ಇದ್ದಲ್ಲಿಯೇ ಪ್ರೀತಿ ಇರುತ್ತದೆ ಎಂದಿದ್ದಾರೆ ಕೆಲವರು. ಪ್ರೀತಿ ಇದ್ದಲ್ಲಿಯೇ ಅಪಾಯಕ್ಕೆ ತೆರೆದುಕೊಳ್ಳುವ ಸ್ವಭಾವವೂ ಇರುತ್ತದೆ ಎಂದಿದ್ದಾರೆ ಹಲವರು. ಅಂತೂ ಈ ಚಿರತೆಗೂ ಚಿರತೆಯನ್ನು ಮುದ್ದಿಸುವ ಈ ಯುವತಿಗೂ ಅಪ್ಪಿ, ಚಾಕೋಲೇಟ್​ ಕೊಡುವುದೊಂದೇ ಬಾಕಿ ನೆಟ್ಟಿಗರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ