ಕಿಲಿ ಪೌಲ್​ ಹಾಡಿದ ‘ಜೀನಾ ಇಸೀ ಕಾ ನಾಮ್ ಹೈ‘; ಕ್ಯಾ ಬಾತ್​ ಹೈ ಎಂದ ನೆಟ್ಟಿಗರು

Kili Paul : ಲಿಪ್​ ಸಿಂಕ್​ ಮಾಡುತ್ತ ಭಾರತೀಯ ಸಿನೆಮಾ ಹಾಡುಗಳ ರೀಲ್ಸ್​ ಅಪ್​ಲೋಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಭಾವಿ ವ್ಯಕ್ತಿ ಎನ್ನಿಸಿಕೊಂಡಿರುವ ತಾಂಜಾನಿಯಾದ ಕಿಲಿ ಪೌಲ್​ ಈಗ ತನ್ನದೇ ಧ್ವನಿಯಲ್ಲಿ ಈ ಹಾಡು ಹಾಡಿದ್ದಾನೆ. ಕೇಳಿ.

ಕಿಲಿ ಪೌಲ್​ ಹಾಡಿದ ‘ಜೀನಾ ಇಸೀ ಕಾ ನಾಮ್ ಹೈ‘; ಕ್ಯಾ ಬಾತ್​ ಹೈ ಎಂದ ನೆಟ್ಟಿಗರು
Kili Paul Sings Jeena Isi Ka Naam Hai Desi Netizens Say Kya Baat
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 16, 2022 | 11:48 AM

Viral Video : ಆಫ್ರಿಕಾದ ಅನೇಕರು ಭಾರತೀಯ ಬಾಲಿವುಡ್​ ಹಾಡುಗಳಿಗೆ ಲಿಪ್​ ಸಿಂಕ್​ ಮಾಡಿ ರೀಲ್ಸ್ ಮಾಡಿದ್ದನ್ನು ಈಗಾಗಲೇ ನೋಡಿದ್ದೀರಿ. ಈ ಮೂಲಕ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಭಾವಿ ವ್ಯಕ್ತಿಗಳು ಎನ್ನಿಸಿಕೊಂಡಿದ್ದೂ ಇದೆ. ಹೀಗೆ ಲಿಪ್​ ಸಿಂಕ್​ ರೀಲ್ ಮಾಡುತ್ತಲೇ ಹೆಸರುವಾಸಿಯಾಗಿರುವ ತಾಂಜಾನಿಯಾದ ಕಿಲಿ ಪೌಲ್ ಈ ಬಾರಿ ಲಿಪ್​ ಸಿಂಕ್ ಮಾಡದೆ ರಾಜ್​ ಕಪೂರರ ಜೀನಾ ಇಸೀ ಕಾ ನಾಮ್ ಹೈ ಹಾಡನ್ನು ಹಾಡಿದ್ದಾರೆ. ಇಂದಿಗೂ ಹಚ್ಚಹಸಿರಾದ ಈ ಹಾಡನ್ನು ನೆಟ್ಟಿಗರು ಹೊಸ ಹುರುಪಿನಿಂದ ಕೇಳಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Kili Paul (@kili_paul)

ಇತ್ತೀಚೆಗೆ ಕಿಲಿ ಶಾರುಖ್​ ಖಾನ್​ ಮತ್ತು ಅನುಷ್ಕಾ ಅಭಿನಯದ ರಬ್​ ನೇ ಬನಾ ದಿ ಜೋಡಿ ಹಾಡನ್ನು ಹಾಡಿ 4.4 ಮಿಲಿಯನ್​ ಕೇಳುಗರೆದುರು ತನ್ನ ನಿಜವಾದ ಕಂಠಸಿರಿಯನ್ನು ಪ್ರದರ್ಶಿಸಿದ್ದರು. ಅಂದಿನಿಂದ ಕಿಲಿ ಲಿಪ್​ ಸಿಂಕ್​ ಮತ್ತು ಡ್ಯಾನ್ಸ್​ ಮಾಡಿದ ರೀಲ್​ಗಳಿಗಿಂತ ತಾವೇ ಸ್ವತಃ ಹಾಡಿದ ರೀಲ್ಸ್​ಗಳನ್ನು ಅಪ್​ಲೋಡ್ ಮಾಡುತ್ತಿದ್ದಾರೆ. ಪಂಜಾಬಿ ಹಾಡುಗಳನ್ನೂ ಹಾಡಿದ್ದಾರೆ. ಸಾಧ್ಯವಾದಷ್ಟು ಭಾರತೀಯ ಭಾಷೆಗಳನ್ನು ಸರಿಯಾಗಿ ಉಚ್ಚರಿಸಲು ಪ್ರಯತ್ನಿಸುತ್ತಿದ್ದಾರೆ.

ಪ್ರಸ್ತುತ ವಿಡಿಯೋ 1.1 ಮಿಲಿಯನ್​ ವೀಕ್ಷಕರನ್ನು ಸೆಳೆದಿದೆ. 1.4 ಲಕ್ಷ ಜನರು ಇದನ್ನು ಇಷ್ಟಪಟ್ಟಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:43 am, Wed, 16 November 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ