AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಭಿಣಿಯಂತೆ ನಟಿಸಲು ಹೊಟ್ಟೆಗೆ ಕಲ್ಲಂಗಡಿ ಹಣ್ಣು ಕಟ್ಟಿಕೊಂಡು ಮಲಗಿದ ವ್ಯಕ್ತಿಯ ಪಜೀತಿ ನೋಡಿ!

Video: ಪುರುಷರು ಗರ್ಭಾವಸ್ಥೆಯ ಪರಿಸ್ಥಿತಿಯನ್ನು ನಿಭಾಯಿಸಬಹುದೇ? ಎಂಬುದನ್ನು ತಿಳಿಯಲು ಈ ವ್ಯಕ್ತಿ ಗರ್ಭಿಣಿಯಂತೆಯೇ ನಟಿಸಲು ಮುಂದಾಗಿದ್ದಾರೆ.

ಗರ್ಭಿಣಿಯಂತೆ ನಟಿಸಲು ಹೊಟ್ಟೆಗೆ ಕಲ್ಲಂಗಡಿ ಹಣ್ಣು ಕಟ್ಟಿಕೊಂಡು ಮಲಗಿದ ವ್ಯಕ್ತಿಯ ಪಜೀತಿ ನೋಡಿ!
ಒಂದು ದಿನ ಗರ್ಭಿಣಿಯಂತೆ ನಟಿಸಲು ಹೊಟ್ಟೆಗೆ ಕಲ್ಲಂಗಡಿ ಹಣ್ಣು ಕಟ್ಟಿಕೊಂಡು ಮಲಗಿದ ವ್ಯಕ್ತಿಯ ಪಜೀತಿ ನೋಡಿ!
TV9 Web
| Edited By: |

Updated on:Aug 23, 2021 | 2:18 PM

Share

ಗರ್ಭಾವಸ್ಥೆಯಲ್ಲಿ ಮಹಿಳೆಯ ಜೀವನ ಅತ್ಯಂತ ರೋಮಾಂಚನಕಾರಿಯಾಗಿರುತ್ತದೆ. ಮಗುವನ್ನು ಹೊಟ್ಟೆಯಲ್ಲಿ ಹೊತ್ತುಕೊಂಡ ಮಹಿಳೆಯ ಪರಿಸ್ಥಿತಿ ಹೇಗಿರುತ್ತೆ? ಎಂಬುದು ಕುತೂಹಲ ಕೆರಳಿಸುವ ಸಂಗತಿ. ಅನುಭವಿಸಿದವರಿಗೇ ಅದರ ಅನುಭವ ಗೊತ್ತು. ಇಲ್ಲೋರ್ವ ಪುರುಷ ಗರ್ಭಿಣಿಯ ಪರಿಸ್ಥಿತಿ ನೋಡಲು ಗರ್ಭಿಣಿಯಂತೆಯೇ ನಟಿಸಲು ಪ್ರಯತ್ನಿಸಿದ್ದಾರೆ. ಹೊಟ್ಟೆಗೆ ಕಲ್ಲಂಗಡಿ ಹಣ್ಣು ಕಟ್ಟಿಕೊಂಡು ಹಾಸಿಗೆಯ ಮೇಲೆ ಮಲಗಿದ್ದಾರೆ. ಈತನ ಪಜೀತಿ ನೋಡಿ ಸುತ್ತಲಿದ್ದ ಜನರು ನಗಾಡುತ್ತಿರುವ ವಿಡಿಯೋ ಮಜವಾಗಿದೆ ನೀವೂ ನೋಡಿ.

ಪುರುಷರು ಗರ್ಭಾವಸ್ಥೆಯ ಪರಿಸ್ಥಿತಿಯನ್ನು ನಿಭಾಯಿಸಬಹುದೇ? ಎಂಬುದನ್ನು ತಿಳಿಯಲು ಈ ವ್ಯಕ್ತಿ ಗರ್ಭಿಣಿಯಂತೆಯೇ ನಟಿಸಲು ಮುಂದಾಗಿದ್ದಾರೆ. ಹೊಟ್ಟೆಗೆ ಹಲ್ಲಂಗಡಿ ಹಣ್ಣನ್ನು ಕಟ್ಟಿ ಹಾಸಿಗೆಯ ಮೇಲೆ ಮಲಗಿಕೊಂಡಿದ್ದಾರೆ. ಸ್ನಾಗೃಹಕ್ಕೆ ತೆರಳುಲು ಹಾಸಿಗೆಯಿಂದ ಎದ್ದೇಳಲು ಸಾಧ್ಯವೇ ಆಗುತ್ತಿಲ್ಲ.

ಗರ್ಭಾವಸ್ಥೆಯಲ್ಲಿ ಮಹಿಳೆ ಎಷ್ಟು ತೂಕವನ್ನು ಹೊಂದಿರುತ್ತಾಳೊ ಅಷ್ಟು ತೂಕವನ್ನು ಪಡೆದಿದ್ದಾನೆ. ಗರ್ಭಿಣಿಯಂತೆ ಅನುಕರಣೆ ಮಾಡುತ್ತಿದ್ದಾನೆ. ವಿಡಿಯೋವನ್ನು ಟಿಕ್​ಟಾಕ್​ನಲ್ಲಿ ಹಂಚಿಕೊಳ್ಳಲಾಗಿದೆ. ಗರ್ಭಾವಸ್ಥೆ ತುಂಬಾ ಕಠಿಣವಾಗಿರುತ್ತದೆ ಎಂಬದನ್ನು ಶೀರ್ಘ್ರದಲ್ಲಿಯೇ ಅರಿತುಕೊಂಡರು.

ವ್ಯಕ್ತಿ ತಾನು ಎದ್ದು ನಿಲ್ಲುವ ಮೊದಲು ಹಾಸಿಗೆಯಿಂದ ನೆಲಕ್ಕೆ ಕಾಲು ಚಾಚಲು ಪ್ರಯತ್ನಿಸುತ್ತಾರೆ. ಆದರೆ ಅವರಿಗೆ ಸಾಧ್ಯವಾಗುವುದಿಲ್ಲ. ನಂತರ ಸ್ನಾನಗೃಹಕ್ಕೆ ತೆರಳಲು ಹಾಗೂ ಶೂ ಹಾಕಿಕೊಳ್ಳಲು ಪ್ರಯತ್ನಿಸಿದರು. ಆದರೆ ಯಾವುದೂ ಸಾಧ್ಯವಾಗಲಿಲ್ಲ.

ತುಂಬಾ ತುಲಭ ಎಂದು ನಾನು ಭಾವಿಸಿದ್ದೆ ಎಂದು ಅವರು ವಿಡಿಯೋದಲ್ಲಿ ಹೇಳಿರುವುದನ್ನು ಕೇಳಬಹುದು. ಟಿಕ್ಟಾಕ್​ನಲ್ಲಿ ವಿಡಿಯೋ ಕ್ಲಿಪ್ 17 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ:

Shocking Video: ಜನರಿಗೆ ನೀಡುವ ನೀರಿನಲ್ಲಿ ಮೂತ್ರ ಸೇರಿಸಿದ ಪಾನಿಪುರಿ ವ್ಯಾಪಾರಸ್ತ; ಅಸಹ್ಯಕರ ವಿಡಿಯೋ ವೈರಲ್!

Shocking Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ; ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು

(Man tries acting to pregnat women)

Published On - 2:16 pm, Mon, 23 August 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ