AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

OPTICAL ILLUSION: ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಸೆಕೆಂಡುಗಳಲ್ಲಿ ಅನ್​​​ ಲಾಕ್​​ ಆಗಿರುವ ಬೀಗವನ್ನು ಗುರುತಿಸಿ

ತಜ್ಞರ ಪ್ರಕಾರ, ಆಪ್ಟಿಕಲ್ ಇಲ್ಯೂಷನ್ ಒಂದು ಮೋಜಿನ ಆನ್‌ಲೈನ್ ಚಾಲೆಂಜ್ ಆಟವಾಗಿದ್ದು, ಇದನ್ನು ಗುರುತಿಸುವುದರಿಂದ ನಿಮ್ಮ ಮೆದುಳು ಚುರುಕುಗೊಳ್ಳುತ್ತದೆ ಹಾಗೂ ದೃಷ್ಟಿಯನ್ನು ತೀಕ್ಷ್ಣಗೊಳಿಸುತ್ತದೆ. ನೀವು ಕೂಡ ಈ ಸವಾಲಿನ ಆಟವನ್ನು ಪ್ರಯತ್ನಿಸಿ ಸೆಕುಂಡುಗಳಲ್ಲಿ ಅನ್​​​ ಲಾಕ್​​ ಆಗಿರುವ ಬೀಗವನ್ನು ಗುರುತಿಸಿ.

OPTICAL ILLUSION: ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಸೆಕೆಂಡುಗಳಲ್ಲಿ ಅನ್​​​ ಲಾಕ್​​ ಆಗಿರುವ ಬೀಗವನ್ನು ಗುರುತಿಸಿ
OPTICAL ILLUSION
ಅಕ್ಷತಾ ವರ್ಕಾಡಿ
|

Updated on:Jan 18, 2024 | 4:15 PM

Share

ಇಂದಿನ ಆಪ್ಟಿಕಲ್ ಇಲ್ಯೂಷನ್(OPTICAL ILLUSION)  ಸವಾಲಿನಲ್ಲಿ ನೀವು ಚಿತ್ರದಲ್ಲಿ ಅನ್​​​ ಲಾಕ್​​ ಆಗಿರುವ ಬೀಗವನ್ನು ಕಂಡು ಹಿಡಿಯಬೇಕಿದೆ. ನೀವು ಈ ಚಿತ್ರವನ್ನು ಕೆಲ ಹೊತ್ತಿನವರೆಗೆ ಸರಿಯಾಗಿ ಗಮನಿಸಿದರೆ ಸಂಖ್ಯೆ ಉತ್ತರ ಸಿಗುತ್ತದೆ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಸೆಕುಂಡುಗಳಲ್ಲಿ ಅನ್​​​ ಲಾಕ್​​ ಆಗಿರುವ ಬೀಗವನ್ನು ಗುರುತಿಸಬಹುದು. ನೀವು ಚಾಲೆಂಜ್ ತೆಗೆದುಕೊಳ್ಳಲು ಸಿದ್ಧರಿದ್ದೀರಾ? ಸೆಕೆಂಡ್ ಗಳಲ್ಲಿ ಈ ಚಿತ್ರದಲ್ಲಿರುವ ಅನ್​​​ ಲಾಕ್ ಬೀಗವನ್ನು ಕಂಡುಹಿಡಿಯಬಲ್ಲಿರಾ?. ಎಷ್ಟೇ ಹುಡುಕಿದರೂ ಉತ್ತರ ಗೋಚರವಾಗಿಲ್ಲದಿದ್ದರೆ, ಉತ್ತರವನ್ನು ಈ ಲೇಖನದ ಅಂತ್ಯದಲ್ಲಿ ತಿಳಿದುಕೊಳ್ಳಿ.

ಈ ಚಿತ್ರವನ್ನು ಸರಿಯಾಗಿ ನೋಡಿ, ಅಲ್ಲಿ ನೀವು ಅನ್​​​ ಲಾಕ್​​ ಆಗಿರುವ ಬೀಗವನ್ನು ಗುರುತಿಸಿ: 

ಇಂದಿನ ಆಪ್ಟಿಕಲ್ ಇಲ್ಯೂಷನ್ ಸವಾಲು ಕಷ್ಟಕರವಾಗಿದ್ದು, ಶೇ.2ರಷ್ಟು ಮಂದಿ ಮಾತ್ರ ಉತ್ತರವನ್ನು ಕಂಡು ಹಿಡಿಯಲು ಸಾಧ್ಯ.  ಈ ಚಿತ್ರವನ್ನು ಸರಿಯಾಗಿ ನೋಡಿ, ಅಲ್ಲಿ ನೀವು ಲಾಕ್​​ ಆಗಿರುವ ಸಾಕಷ್ಟು ಬೀಗಗಳನ್ನು ಕಾಣಬಹುದು. ಆದರೆ ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಅಷ್ಟು ಲಾಕ್​​ ಆಗಿರುವ ಬೀಗಗಳ ಮಧ್ಯೆ ಅನ್​​​ ಲಾಕ್​​ ಆಗಿರುವ ಬೀಗವನ್ನು ಸೆಕುಂಡುಗಳಲ್ಲಿ ಗುರುತಿಸಬಹುದು. ಎಷ್ಟೇ ಹುಡುಕಿದರೂ ನಿಮಗೆ ಅನ್​ ಲಾಕ್​​ ಆಗಿರುವ ಬೀಗ ಸಿಗುತ್ತಿಲ್ಲವೆಂದಾದರೆ ಉತ್ತರಕ್ಕಾಗಿ ಈ ಕೆಳಗಿನ ಚಿತ್ರವನ್ನು ನೋಡಿ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 1:18 pm, Tue, 19 December 23

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್