Optical Illusions: 8ರ ಮಧ್ಯೆ ಅಡಗಿರುವ ಸಂಖ್ಯೆ 3ರನ್ನು ಪತ್ತೆ ಹಚ್ಚಿ

ಫೋಟೋದಲ್ಲಿ ಸಾಕಷ್ಟು 8ನಂಬರ್​ಗಳನ್ನು ಕಾಣಬಹುದು. ಆದರೆ ಅಷ್ಟೂ 8 ನಂಬರ್​ಗಳ ನಡುವೆ ಅಡಗಿರುವ ಒಂದೇ ಒಂದು ಸಂಖ್ಯೆ 3 ರನ್ನು ಎಲ್ಲಿದೆ ಎಂದು ನೀವು ಗುರುತಿಸಬೇಕಿದೆ. ಸವಾಲನ್ನು ಸ್ವೀಕರಿಸಲು ನೀವು ಸಿದ್ದವೇ? ಹಾಗಿದ್ದರೆ ಕೇವಲ 10 ಸೆಕೆಂಡುಗಳ ಒಳಗೆ 8ರ ಮಧ್ಯೆ ಅಡಗಿರುವ ಸಂಖ್ಯೆ 3ರನ್ನು ಪತ್ತೆ ಹಚ್ಚಿ

Optical Illusions: 8ರ ಮಧ್ಯೆ ಅಡಗಿರುವ ಸಂಖ್ಯೆ 3ರನ್ನು ಪತ್ತೆ ಹಚ್ಚಿ
Follow us
ಅಕ್ಷತಾ ವರ್ಕಾಡಿ
|

Updated on: May 16, 2024 | 12:59 PM

ಇಂದಿನ  ಆಪ್ಟಿಕಲ್ ಇಲ್ಯೂಷನ್(Optical Illusions)  ಸವಾಲಿನ ಆಟದಲ್ಲಿ ನೀವು ಸಂಖ್ಯೆ 3ರನ್ನು ಪತ್ತೆ ಹಚ್ಚಬೇಕಿದೆ. ನಿಮ್ಮ ಮೆದುಳಿಗೆ ಮತ್ತು ಕಣ್ಣಿಗೆ ಸವಾಲು ನೀಡುವ ಈ ಫೋಟೋದಲ್ಲಿ ಸಂಖ್ಯೆ 3ರನ್ನು ಪತ್ತೆಹಚ್ಚುವುದು ಅಷ್ಟು ಸುಲಭವಲ್ಲ. ಹದ್ದಿನ ಕಣ್ಣು  ನಿಮ್ಮದಾಗಿದ್ದರೆ ಕೇವಲ 10 ಸೆಕೆಂಡುಗಳ ಒಳಗೆ ನೀವು ಸಂಖ್ಯೆ 3ರನ್ನು ಪತ್ತೆ ಹಚ್ಚುವಿರಿ. ಸವಾಲನ್ನು ಸ್ವೀಕರಿಸಲು ನೀವು ಸಿದ್ದವೇ? ಹಾಗಿದ್ದರೆ ಕೇವಲ 10 ಸೆಕೆಂಡುಗಳ ಒಳಗೆ 8ರ ಮಧ್ಯೆ ಅಡಗಿರುವ ಸಂಖ್ಯೆ 3ರನ್ನು ಪತ್ತೆ ಹಚ್ಚಿ

ಈ ಸವಾಲಿನ ಆಟವನ್ನು ಆಡುವ ಮೂಲಕ ಮೆದುಳಿನ ಕಾರ್ಯ ಮತ್ತು ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಮೆದುಳು ಕ್ರಿಯಾಶೀಲವಾಗುವುದಲ್ಲದೆ, ಒತ್ತಡ, ಆತಂಕದಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ. ನಿಜವಾದ ಸವಾಲೇನೆಂದರೆ ಕಡಿಮೆ ಸಮಯದಲ್ಲಿ ಉತ್ತರವನ್ನು ಕಂಡುಹಿಡಿಯುವುದು.

ಇದನ್ನೂ ಓದಿ: 7 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ 2 ಬೆಕ್ಕುಗಳನ್ನು ಹುಡುಕಬಲ್ಲಿರಾ?

ಮೇಲೆ ನೀಡಿರುವ ಫೋಟೋದಲ್ಲಿ ಸಾಕಷ್ಟು 8ನಂಬರ್​ಗಳನ್ನು ಕಾಣಬಹುದು. ಆದರೆ ಅಷ್ಟೂ 8 ನಂಬರ್​ಗಳ ನಡುವೆ ಅಡಗಿರುವ ಒಂದೇ ಒಂದು ಸಂಖ್ಯೆ 3 ರನ್ನು ಎಲ್ಲಿದೆ ಎಂದು ನೀವು ಗುರುತಿಸಬೇಕಿದೆ. ನೀವು ಅತಿ ಕಡಿಮೆ ಸಮಯದಲ್ಲಿ ಪತ್ತೆ ಹಚ್ಚಿದರೆ ನಿಮ್ಮ ಮಿದುಳಿನ ಕಾರ್ಯ ಮತ್ತು ದೃಷ್ಟಿ ಚುರುಕಾಗುತ್ತದೆ ಎನ್ನುತ್ತಾರೆ ತಜ್ಞರು.

ಎಷ್ಟೇ ಹುಡುಕಿದರೂ ನಂಬರ್​​ 3ರನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಈ ಕೆಳಗೆ ನೀಡೆಲಾದ ಚಿತ್ರದಲ್ಲಿ ಸಂಖ್ಯೆ 3 ಎಲ್ಲಿದೆ ಎಂಬುದನ್ನು ಗುರುತಿಸಲಾಗಿದೆ.

ಅಂದಹಾಗೆ, ಇಂದಿನ ಸವಾಲಿನ ಆಟ ನಿಮಗೆ ಹೇಗಾನಿಸಿತು, ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು