Viral Video: ಚಿರತೆಯ ಬಾಯಿಗೆ ಸಿಕ್ಕಿಹಾಕಿಕೊಂಡಿರುವ ಈ ಹಸು ಪಾರಾಗುವುದಾ?

Leopard : ಬೇಟೆ ಎಂಬ ಪದದಲ್ಲೇ ಉತ್ತರವಿದೆ. ಎಂಥ ಇಕ್ಕಟ್ಟಾದ ಜಾಗದಲ್ಲಿ ಹಸುವಿನ ಕತ್ತು ಹಿಡಿದು ಎಳೆದಾಡುತ್ತಿದೆ ಚಿರತೆ. ಅಬ್ಬಾ ಇದರ ಬಲಶಾಲಿ ದವಡೆ!

Viral Video: ಚಿರತೆಯ ಬಾಯಿಗೆ ಸಿಕ್ಕಿಹಾಕಿಕೊಂಡಿರುವ ಈ ಹಸು ಪಾರಾಗುವುದಾ?
ಪಾರಾಗಲಸಾಧ್ಯ!
Follow us
TV9 Web
| Updated By: ಶ್ರೀದೇವಿ ಕಳಸದ

Updated on: Aug 17, 2022 | 4:28 PM

Leopard : ‘ಸರ್ವೈವಲ್ ಆಫ್ ದಿ ಫಿಟೆಸ್ಟ್’ ಎಂಬ ಒಕ್ಕಣೆಯನ್ನು ಕೇಳಿರುತ್ತೀರಿ. ಡಾರ್ವಿನ್​ನ ವಿಕಾಸವಾದದ ಸಿದ್ಧಾಂತದ ಹಿನ್ನೆಲೆಯಲ್ಲಿ ಇದು ಹುಟ್ಟಿಕೊಂಡಿರುವುದು. ನಿಸರ್ಗದ ಪ್ರಕ್ರಿಯೆಯನ್ನು ಇದು ಸೂಚಿಸುತ್ತದೆ. ಇದು ವನ್ಯಜೀವಿಗಳಿಗಂತೂ ಅಕ್ಷರಶಃ ಅನ್ವಯಿಸುತ್ತದೆ. ಕೆಲವು ಸಹಜವಾಗಿ ಅನ್ಯಭಕ್ಷಕಗಳಾಗಿದ್ದರೆ, ಕೆಲವು ಮುದ್ದಾಮ್ ಬೇಟೆಯಾಡುತ್ತವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಐಎಫ್‌ಎಸ್ ಅಧಿಕಾರಿ ಸಾಕೇತ್ ಬಡೋಲಾ ಅವರು ಟ್ವಿಟರ್​ನಲ್ಲಿ ಹಂಚಿಕೊಂಡ ಈ ವಿಡಿಯೋ. ಚಿರತೆಯೊಂದು ಹಸುವನ್ನು ಬೇಟೆಯಾಡುವ ಈ ವಿಡಿಯೋ ನೋಡಿ. ಕೊನೆಗೂ ತನ್ನ ಪ್ರಚಂಡ ಶಕ್ತಿಯಿಂದ ಹಸುವನ್ನು ಎಳೆದುಕೊಂಡೇ ತೀರುತ್ತದೆ ಈ ಚಿರತೆ.

ಎಂಥಾ ಶಕ್ತಿ ಚಿರತೆಯ ದವಡೆಯಲ್ಲಿ!

ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು

14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ

ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​

ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್

ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು

ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ

ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ

ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು

ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ