ಮದುಮಗಳು ‘ಕಾಲಾ ಚಷ್ಮಾ‘ ಹಾಡಿಗೆ ಕುಣಿದಾಗ

Kaala Chashma : ‘ಸ್ವಲ್ಪ ಕಾಯಿರಿ’ ಕ್ಯಾಪ್ಷನ್​ ಓದಿದ ನೆಟ್ಟಿಗರೆಲ್ಲ, ಇನ್ನೂ ಎಷ್ಟಂತ ಕಾಯುವುದು, ಇನ್ನೂ ಕಾಯುತ್ತಲೇ ಇದ್ದೇವೆ, ಕೊನೇತನಕ ಕಾಯ್ದೆವು, ಇನ್ನೂ ಜಬರ್​ದಸ್ತಾಗಿರಬೇಕಿತ್ತು ಎನ್ನುತ್ತಿದ್ದಾರೆ ವಿಡಿಯೋ ನೋಡಿದವರೆಲ್ಲ. ನೀವೇನಂತೀರಿ?

ಮದುಮಗಳು ‘ಕಾಲಾ ಚಷ್ಮಾ‘ ಹಾಡಿಗೆ ಕುಣಿದಾಗ
The bride danced for Kala Chashma
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 24, 2022 | 5:45 PM

Viral Video : ಮೇಲ್ಮಧ್ಯಮ ವರ್ಗದ ಭಾರತೀಯ ಮದುವೆಗಳ ರೀತಿ ರಿವಾಜುಗಳು ಸಿನೆಮಾ ಮತ್ತು ಟೆಲಿವಿಷನ್​ ಸಂಸ್ಕೃತಿಯಿಂದ ಪ್ರಭಾವಿತಗೊಂಡಿದ್ದನ್ನು ದಶಕಗಳಿಂದ ನೋಡುತ್ತಲೇ ಇದ್ದೀರಿ. ವಧುವೆಂದರೆ ನಾಚಿಕೊಂಡು ನವಿರಾದ ಭಾವಹೊತ್ತು ಮುಸುಕು ಹೊದ್ದುಕೊಂಡು ಕುಳಿತುಕೊಳ್ಳವ ಜಮಾನಾ ಇದಲ್ಲ. ಬಾಲಿವುಡ್​ ಹೀರೋಯಿನ್​ನಂತೆ ಮಂಟಪಕ್ಕೆ ಜಬರ್​ದಸ್ತಾಗಿಯೇ ಆಕೆ ಪ್ರವೇಶ ನೀಡುತ್ತಾಳೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಕಾಲಾ ಚಷ್ಮಾ ಹಾಡಿಗೆ ವಧು ಹೆಜ್ಜೆ ಹಾಕಿದ್ದಾಳೆ.

ಇದನ್ನೂ ಓದಿ
Image
ಕನ್ನಡವನ್ನೇ ಜಪಿಸುತ್ತಿರುವ ಜರ್ಮನ್​ನ ಬೆಡಗಿ ಜೆನ್ನಿಫರ್
Image
1985ರ ರೆಸ್ಟೋರೆಂಟ್​ ಬಿಲ್​ ನೋಡಿ ಹೌಹಾರುತ್ತಿರುವ ನೆಟ್ಟಿಗರು
Image
6 ಜನ 2 ನಾಯಿಗಳೊಂದಿಗೆ ಬೈಕ್​ ಪ್ರಯಾಣ; ದಂಡಕಟ್ಟಲು ಸಾಲ ಮಾಡಬೇಕಾಗುತ್ತದೆ ಎಂದ ನೆಟ್ಟಿಗರು
Image
‘ಸುಖಾಂತ’ ಅಂತ್ಯಸಂಸ್ಕಾರಕ್ಕೊಂದು ಸ್ಟಾರ್ಟ್​ಅಪ್​; ನೆಟ್ಟಿಗರ ಮಿಶ್ರಪ್ರತಿಕ್ರಿಯೆ

ವಧುವಿನೊಂದಿಗೆ ಸ್ನೇಹಿತರು ಮತ್ತು ಕುಟುಂಬದವರೂ ಹೆಜ್ಜೆ ಹಾಕಿದ್ದಾರೆ. ವೈಶಾಲಿ ಯಾದವ್ ಎನ್ನುವವರು ಮೊದಲಿಗೆ ಈ ವಿಡಿಯೋ ಹಂಚಿಕೊಂಡಿದ್ದರು. ನಂತರ ನ್ಯೂ ಬ್ರೈಡೆಡ್​ ಡೈರೀಸ್​ ಪುಟದಲ್ಲಿ ಇದು ಮರುಹಂಚಿಕೆಯಾಗಿದೆ. ‘ಇದಕ್ಕಾಗಿ ನೀವು ಕಾಯಬೇಕು’ ಎಂಬ ಶೀರ್ಷಿಕೆ ಈ ವಿಡಿಯೋಗೆ ಇದೆ. ನೆಟ್ಟಿಗರು ಈ ಕ್ಯಾಪ್ಷನ್​ಗಾಗಿ ಕಾಲೆಳೆದಿದ್ದಾರೆ. ಕೊನೇತನಕ ನೋಡಿದೆ ಇನ್ನು ಕಾಯುವುದೇನೂ ಇಲ್ಲ. ಕಾಯುವಂಥದ್ದೇನೂ  ಇಲ್ಲ ಇದರಲ್ಲಿ ಎಂದಿದ್ದಾರೆ.

1.7 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 1.5 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:43 pm, Thu, 24 November 22

ಜಿಗಿದು, ಹಾರಿ ಅದ್ಭುತ ಕ್ಯಾಚ್ ಹಿಡಿದ ಡೆವಾಲ್ಡ್ ಬ್ರೆವಿಸ್
ಜಿಗಿದು, ಹಾರಿ ಅದ್ಭುತ ಕ್ಯಾಚ್ ಹಿಡಿದ ಡೆವಾಲ್ಡ್ ಬ್ರೆವಿಸ್
Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ತಂಡ ಪ್ರಕಟ
Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ತಂಡ ಪ್ರಕಟ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ