AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Brain Teaser: ಈ ಮೋಜಿನ ಗಣಿತದೊಂದಿಗೆ ನಿಮ್ಮ ದಿನವನ್ನು ಆರಂಭಿಸಿ

Puzzle: ಈ ಮೋಡಬಿಸಿಲು ನಿಮ್ಮನ್ನು ಹೊದ್ದುಕೊಂಡು ಕೆಲಸ ಮಾಡಲು ಬಿಡುತ್ತಿಲ್ಲವೇನೋ. ಕೆಲಸವಿದ್ದಿದ್ದೇ ಆರಾಮಾಗಿ ಮಲಗು ಎಂದು ಕರೆಯುತ್ತಿರಬೇಕು. ಹಾಗೆ ಮಾಡಲಾದೀತೇ? ಕೆಲಸವೆಂದಮೇಲೆ ಮಾಡಲೇಬೇಕಲ್ಲವೆ? ಹಾಗಿದ್ದರೆ ಇಲ್ಲಿರುವ ಮೋಜಿನ ಗಣಿತ ನಿಮ್ಮ ಮೂಡ್ ಅನ್ನು ಫ್ರೆಷ್ ಮಾಡಬಹುದು. ಹಾಗಿದ್ದರೆ ತಡವೇಕೆ? ಎರಡು ನಿಮಿಷ ಇತ್ತಕಡೆ ಗಮನ ಕೊಡಿ.

Viral Brain Teaser: ಈ ಮೋಜಿನ ಗಣಿತದೊಂದಿಗೆ ನಿಮ್ಮ ದಿನವನ್ನು ಆರಂಭಿಸಿ
ಉತ್ತರವನ್ನು ಕಂಡುಹಿಡಿಯಿರಿ
ಶ್ರೀದೇವಿ ಕಳಸದ
|

Updated on: Nov 08, 2023 | 10:06 AM

Share

Math Puzzle: ವಾರದ ಮಧ್ಯೆ ನಿಮಗೆ ಕೆಲಸ ಮಾಡಲು ಮಂಕು ಕವಿದಂತೆ ಆಗುತ್ತಿದೆಯೇ? ಹಾಗಿದ್ದರೆ ಅದಕ್ಕೊಂದು ಉಪಾಯ ಇಲ್ಲಿದೆ. ಮೋಜಿನ ಗಣಿತದ ಮೂಲಕ ಅದನ್ನು ಹೊಡೆದೋಡಿಸಬಹುದು. ಅಷ್ಟೇ ಅಲ್ಲ ಉತ್ಸಾಹದಿಂದ ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳಬಹುದು. Instagramನಲ್ಲಿ ಈ ಮೋಜಿನ ಗಣಿತವನ್ನು ಪೋಸ್ಟ್ ಮಾಡಲಾಗಿದೆ; IF 9=10, 8 = 18, 7=24, 6 = 28, 5 = 30, ಹಾಗಾದರೆ 3 = ?”. ಅನೇಕರು ಈ ಒಗಟನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಕೆಲವರು 24 ಎಂದಿದ್ದಾರೆ ಇನ್ನೂ ಕೆಲವರು 28 ಉಳಿದವರು 30 ಎಂದಿದ್ದಾರೆ. ಹಾಗಿದ್ದರೆ ನಿಮ್ಮ ಉತ್ತರವೇನು ಎಂದು ತಿಳಿದುಕೊಳ್ಳುವ ಕುತೂಹಲ ನಮ್ಮದು.

ಇದನ್ನೂ ಓದಿ : Viral Video: ‘ನನ್ನ ಮಕ್ಕಳನ್ನು ಕರೆದುಕೊಂಡು ಬಂದಿದ್ದೇನೆ ನೋಡುಬಾ’ ಜಿಂಕೆ ನಾಯಿಗೆ ಕರೆದಾಗ

ನಿತ್ಯವೂ ಅದದೇ ಕೆಲಸ ಮಾಡುವಾಗ ಬೇಸರಾಗುತ್ತದೆ. ಉತ್ಸಾಹವಿಲ್ಲದೇ ಮನಸ್ಸು ಮುದುಡುತ್ತದೆ. ಆಗ ಭ್ರಮಾತ್ಮಕ ಚಿತ್ರಗಳಲ್ಲಿನ ಸವಾಲುಗಳು ಮತ್ತು ಇಂಥ ಮೋಜಿನ ಗಣಿತ ಸಮಸ್ಯೆಗಳು ಮೆದುಳನ್ನು ಚುರುಕುಗೊಳಿಸುವಲ್ಲಿ ಸಹಕಾರಿಯಾಗಿವೆ.

ಈ ಮೋಜಿನ ಗಣಿತವನ್ನು ಬಿಡಿಸಿ

ಒಬ್ಬೊಬ್ಬರು ಒಂದೊಂದು ರೀತಿಯಾಗಿ ಈ ಒಗಟಿಗೆ ಉತ್ತರಿಸಿದ್ದಾರೆ. ನೀವು ಈ ಬಗ್ಗೆ ಈಗಾಗಲೇ ಯೋಚಿಸುತ್ತಿರಬಹುದು. ಇಲ್ಲಿ ಸಮಯದ ಕಟ್ಟಳೆ ಏನೂ ಇಲ್ಲ. ನಿಧಾನವಾಗಿ ಯೋಚಿಸಿ ಸರಿಯಾದ ಉತ್ತರವನ್ನು ಕಂಡುಕೊಳ್ಳಿ. ನೆಟ್ಟಿಗರು ಕೊಟ್ಟಿರುವ ಉತ್ತರಗಳನ್ನೊಮ್ಮೆ ನೋಡಿದರೆ ಖಂಡಿತ ನಿಮಗೆ ದಿಕ್ಕು ತಪ್ಪಬಹುದು. ಹಾಗಾಗಿ ನಿಮ್ಮಷ್ಟಕ್ಕೆ ನೀವೇ ಈ ಗಣಿತದ ಒಗಟನ್ನು ಬಿಡಿಸುವುದು ಹೇಗೆ ಎಂದು ಯೋಚಿಸಿ ತೊಡಗಿಕೊಳ್ಳಿ.

ಇದನ್ನೂ ಓದಿ : Viral Video: ಹಣೆಯ ಮೇಲೆ ಇನಿಯನ ಹೆಸರಿನ ಹಚ್ಚೆ; ಇದು ಅಸಲಿಯೋ ನಕಲಿಯೋ ಎಂದ ನೆಟ್​ಮಂದಿ

ಒಂದುವೇಳೆ ನಿಮಗೆ ಈ ಒಗಟನ್ನು ಬಿಡಿಸಲು ಕಷ್ಟವೆನ್ನಿಸಿದರೆ ನಿಮ್ಮ ಸ್ನೇಹಿತರಿಗೆ ಕಳುಹಿಸಿ ನೋಡಿ. ಅವರೂ ಪ್ರಯತ್ನಿಸಬಹುದು. ಇಲ್ಲವೇ ನಿಮ್ಮ ಸಹೋದ್ಯೋಗಳಿಗೆ, ಮನೆಯ ಸದಸ್ಯರಿಗೆ, ಬಂಧುಮಿತ್ರರಿಗೆ ಹೀಗೆ… ಒಟ್ಟಿನಲ್ಲಿ ನೀವು ಈ ಒಗಟಿಗೆ ಉತ್ತರ ಕಂಡುಕೊಂಡು ನಮಗೆ ತಿಳಿಸಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ