AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Brain Teaser: ಕಾಣೆಯಾದ ಸಂಖ್ಯೆಯನ್ನು ಪತ್ತೆ ಹಚ್ಚುವಿರೇ? ಆದರೆ ಉತ್ತರ 6 ಅಲ್ಲ

Puzzle: ಖಾಲಿ ಬಿಟ್ಟ ಸ್ಥಳದಲ್ಲಿ ಇರಬೇಕಾಗಿರುವ ಸಂಖ್ಯೆಯನ್ನು ಊಹಿಸುವುದು ನಿಮ್ಮ ಕೆಲಸ. ಆದರೆ ಇದರ ಆ ಸಂಖ್ಯೆ ಖಂಡಿತ 6 ಅಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಪಝಲ್​ ಅನ್ನು ಅನೇಕ ನೆಟ್ಟಿಗರು ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೂ ಸರಿಯಾದ ಉತ್ತರ ಅವರಿಗೆ ಈತನಕ ದೊರಕಿಲ್ಲ. ಬಹುಶಃ ನೀವು ಕಂಡುಕೊಳ್ಳುತ್ತೀರಿ ಎನ್ನಿಸುತ್ತದೆ.

Viral Brain Teaser: ಕಾಣೆಯಾದ ಸಂಖ್ಯೆಯನ್ನು ಪತ್ತೆ ಹಚ್ಚುವಿರೇ? ಆದರೆ ಉತ್ತರ 6 ಅಲ್ಲ
ಕಾಣೆಯಾದ ಸಂಖ್ಯೆಯನ್ನು ಪತ್ತೆ ಮಾಡುವಿರೇ?
ಶ್ರೀದೇವಿ ಕಳಸದ
|

Updated on: Nov 07, 2023 | 12:40 PM

Share

Brain Teaser: ಸಾಮಾಜಿಕ ಮಾಧ್ಯಮದಲ್ಲಿ ಈ ಬ್ರೇನ್​ ಟೀಸರ್​ ಸಾಕಷ್ಟು ವೈರಲ್ (Viral) ಆಗುತ್ತಿದೆ. ನೆಟ್ಟಿಗರು ತಲೆ ಕೆಡಿಸಿಕೊಂಡು ಇದಕ್ಕೆ ಉತ್ತರ ಕಂಡುಕೊಳ್ಳುವಲ್ಲಿ ಪ್ರಯತ್ನಿಸುತ್ತಿದ್ದಾರೆ. ನೀವು ಖಂಡಿತ ಈ ಸಮಸ್ಯೆಗೆ ಸರಿಯಾದ ಉತ್ತರ ಕಂಡುಕೊಳ್ಳುತ್ತೀರಿ ಎನ್ನುವ ಭರವಸೆ ನಮಗಿದೆ. ಇದೊಂದು ಮೋಜಿನ ಗಣಿತ. ಇದು ಸಂಖ್ಯೆಗಳ ಸರಣಿಯಾದರಿಸಿ ರಚನೆಗೊಂಡಿದೆ. ಕೊನೆಯಲ್ಲಿ ಕಾಣೆಯಾದ ಒಂದು ಸಂಖ್ಯೆಯನ್ನು ಊಹಿಸುವುದೇ ನಿಮಗಿರುವ ಸವಾಲು. ಬುದ್ಧಿವಂತರಾದ ನೀವು ಅತ್ಯಂತ ಶೀಘ್ರವೇ ಇದಕ್ಕೆ ಉತ್ತರವನ್ನು ಕಂಡುಹಿಡಿಯುತ್ತೀರಿ.

ಇದನ್ನೂ ಓದಿ : Viral Video: ಈ ಮೊಸಳೆಗೆ ಈ ಮನುಷ್ಯನನ್ನು ಮುದ್ದಾಡಬೇಕು ಎನ್ನಿಸಿತು, ಮುಂದೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

1, 2, 3, 4 ಮತ್ತು 5 ಸಂಖ್ಯೆಗಳನ್ನು ಇದು ತೋರಿಸಿದೆ. ಸಂಖ್ಯೆ 5 ರ ಮುಂದೆ ಬರೆಯಬೇಕಾದ ಸಂಖ್ಯೆಯನ್ನು ನಿರ್ಧರಿಸುವುದು ನಿಮ್ಮ ಕೆಲಸ. ಆ ಸಂಖ್ಯೆ 6 ಎಂದು ನೀವು ಭಾವಿಸಿದರೆ ಖಂಡಿತ ಆ ಉತ್ತರ ತಪ್ಪು. ಈ ಬ್ರೈನ್ ಟೀಸರ್ ಅನ್ನು ಅಕ್ಟೋಬರ್ 30 ರಂದು Xನಲ್ಲಿ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 44,000 ಜನರು ನೋಡಿದ್ದಾರೆ. ಅನೇಕರು ಉತ್ತರಿಸಲು ಪ್ರಯತ್ನಿಸಿದ್ದಾರೆ.

ಸಾಕಷ್ಟು ಜನರು ಉತ್ತರ 6 ಎಂದೇ ಹೇಳಿದ್ದಾರೆ. ಇದು ಮ್ಯಾನ್ಯುವಲ್ ಕಾರ್​ ಗೇರ್ ಸ್ಟಿಕ್ ಎಂದಿದ್ದಾರೆ ಒಬ್ಬರು. ರೇಸ್​ ಮೋಡ್​ ಎಂದಿದ್ದಾರೆ ಇನ್ನೊಬ್ಬರು. ಮತ್ತೊಬ್ಬರು 2 ಎಂದಿದ್ದಾರೆ. ಕೆಲವೊಬ್ಬರು R ಎಂದಿದ್ದಾರೆ ಇನ್ನೂ ಕೆಲವರು 8 ಎಂದಿದ್ದಾರೆ. ಒಟ್ಟಿನಲ್ಲಿ ಒಬ್ಬೊಬ್ಬರು ಒಂದೊಂದು ಉತ್ತರ ಹೇಳಿದ್ದಾರೆ ಮತ್ತು ಊಹಿಸಿದ್ದಾರೆ.

ಇದನ್ನು ಓದಿ : Viral Video: ಇದು ಪಾಸ್​ಪೋರ್ಟ? ಫೋನ್​ ನಂಬರ್​​, ಲೆಕ್ಕಗಿಕ್ಕ ನೋಡಿ ದಿಗ್ಭ್ರಾಂತನಾದ ಅಧಿಕಾರಿ

ಹಾಗಿದ್ದರೆ ಈ ಬ್ರೇನ್​ ಟೀಸರ್​ ಅನ್ನು ನೀವು ಯಾವ ರೀತಿಯಿಂದ ನೋಡುತ್ತೀರಿ, ನಿಮ್ಮ ಮನಸ್ಸಿನಲ್ಲಿ ಏನು ಉತ್ತರಗಳು ಹೊಳೆಯುತ್ತಿವೆ? ನಿಮಗೆ ಗೊಂದಲವೆನ್ನಿಸಿದರೆ ನಿಮ್ಮ ಆಪ್ತರ ಬಳಿ, ಸ್ನೇಹಿತರ ಬಳಿ, ಮನೆಮಂದಿಯ ಬಳಿ, ಸಹೋದ್ಯೋಗಿಗಳ ಬಗ್ಗೆ ಚರ್ಚಿಸಿ. ನೀವಷ್ಟೇ ಏಕೆ? ಅವರ ಮೆದುಳಿನೊಳಗೂ ಈ ಮೋಜಿನ ಗಣಿತದ ಹುಳ ಬಿಡಿ!

ಏನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ