Viral Brain Teaser: ಇದು ಬೆಕ್ಕುಇಲಿಗಳ ಒಗಟು, ನೀವು ಮಾತ್ರ ಇದನ್ನು ಬಿಡಿಸಲು ಸಾಧ್ಯ

Brain Health: ವೀಕೆಂಡ್ ಆಗಲೇ ನಿಮ್ಮ ಹೊಸ್ತಿಲಲ್ಲಿದೆ. ಈ ಕೆಲಸ ಮಾಡಲೇಬೇಕಲ್ಲ ಎಂದು ಮನಸಿಲ್ಲದೇ ತೊಡಗಿಕೊಂಡಿದ್ದೀರಿ. ಹೀಗಾಗಿ ನಿಮ್ಮ ಮೆದುಳು ನಿಧಾನ ಓಡುತ್ತಿದೆ. ಅದನ್ನು ಚುರುಕುಗೊಳಿಸಲು ನಾವೊಂದು ಉಪಾಯವನ್ನು ತಂದಿದ್ದೇವೆ. ಬುದ್ಧಿವಂತರಾದ ನಿಮಗೆ ಈ ಬ್ರೇನ್​ ಟೀಸರ್ ಬಿಡಿಸುವುದು ಕಷ್ಟವಾಗಲಾರದು ಎಂದು ನಮಗೆ ಗೊತ್ತು. ರೆಡೀನಾ?

Viral Brain Teaser: ಇದು ಬೆಕ್ಕುಇಲಿಗಳ ಒಗಟು, ನೀವು ಮಾತ್ರ ಇದನ್ನು ಬಿಡಿಸಲು ಸಾಧ್ಯ
ಇದು ಪ್ರಶ್ನೆ
Follow us
ಶ್ರೀದೇವಿ ಕಳಸದ
|

Updated on: Nov 03, 2023 | 10:19 AM

Cat and Mouse: ಹೇಗಪ್ಪಾ ಈ ಶುಕ್ರವಾರವೊಂದನ್ನು ಕಳೆಯುವುದು ಎಂದು ಯೋಚಿಸುತ್ತಿದ್ದೀರಾ? ವಾರಾಂತ್ಯದ ಮೂಡ್​ನಲ್ಲಿರುವ ನಿಮ್ಮ ಬಳಿ ಒಂದಿಷ್ಟು ಬೆಕ್ಕು ಮತ್ತು ಇಲಿಗಳನ್ನು ತಂದು ಬಿಟ್ಟರೆ ಹೇಗೆ ಎಂಬ ಆಲೋಚನೆ ಬಂದಿತು. ಅಯ್ಯೋ ಹೇಗೆ ಇಷ್ಟೆಲ್ಲವನ್ನೂ ನೋಡಿಕೊಳ್ಳುವುದು ಎಂದು ಹೌಹಾರಬೇಡಿ, ಇವುಗಳಿಗೆ ಸಂಬಂಧಿಸಿದ ಸವಾಲನ್ನು ಮಾತ್ರ ನೀವು ಬಿಡಿಸಬೇಕು. ಹಾಗಿದ್ದರೆ ಪ್ರಶ್ನೆ ಇಲ್ಲಿದೆ; ‘5 ಬೆಕ್ಕುಗಳು ಪ್ರತಿ 5 ನಿಮಿಷಕ್ಕೆ 5 ಇಲಿಗಳನ್ನು ಹಿಡಿದರೆ, 100 ನಿಮಿಷಗಳಲ್ಲಿ 100 ಇಲಿಗಳನ್ನು ಹಿಡಿಯಲು ಎಷ್ಟು ಬೆಕ್ಕುಗಳು ಬೇಕಾಗುತ್ತವೆ?’ ಯೋಚಿಸಿ.

ಇದನ್ನೂ ಓದಿ : Viral Video: ‘ಹುಡುಗ ಹರೆಯಕ್ಕೆ ಬಂದಿದ್ದಾನೆ ಬಯ್ಯದೇ ಪ್ರೀತಿಯಿಂದ ತಿದ್ದಿ’ ಎನ್ನುತ್ತಿರುವ ಶ್ವಾನಪ್ರೇಮಿಗಳು 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

Instagramನ @mathspuzzle ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಲಾಗಿದೆ. ಅನೇಕರು ಇದಕ್ಕೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಇದು ಅತ್ಯಂತ ಸ್ವಾರಸ್ಯಕರವಾದ ಸವಾಲು ಕೂಡ ಎಂದಿದ್ದಾರೆ. ಕೆಲವರು ಉತ್ತರ 5 ಎಂದಿದ್ದಾರೆ. ಇನ್ನೂ ಕೆಲವರು 1 ಎಂದಿದ್ದಾರೆ. ಮತ್ತೊಂದಿಷ್ಟು ಜನ 100 ಎಂದಿದ್ದಾರೆ.

ಇಲ್ಲಿದೆ ಬೆಕ್ಕು ಇಲಿಗಳ ಸವಾಲು

View this post on Instagram

A post shared by TeacherUncle (@mathspuzzles)

ನಿಮ್ಮ ತಲೆಯಲ್ಲಿ ಹೊಳೆಯುತ್ತಿರುವ ಉತ್ತರ ಏನು? ಇದಕ್ಕೇನು ಸಮಯದ ಮಿತಿ ಇಲ್ಲ. ಆರಾಮಾಗಿ ಯೋಚಿಸಿ ನಿಮ್ಮ ಉತ್ತರವನ್ನು ತಿಳಿಸಿ. ಕೆಲವರು 5 ಎಂದಿದ್ದಾರೆ ಇನ್ನೂ ಕೆಲವರು 20 ಎಂದಿದ್ದಾರೆ ಮತ್ತೂ ಕೆಲವರು 500 ಎಂದೂ ಹೇಳಿದ್ದಾರೆ. ಯಾರೋ ಒಬ್ಬರು 100 ಎಂದಿದ್ದಾರೆ.

ಇದನ್ನೂ ಓದಿ : Viral Video: ಬ್ಯಾಂಗ್​ ಬ್ಯಾಂಗ್​​​; ಪ್ರೀ ವೆಡ್ಡಿಂಗ್ ಸಾಂಗ್​​ಗೆ ಪ್ರತಿಕ್ರಿಯಿಸಿದ ಹೃತಿಕ್ ರೋಷನ್

ನಿಮಗೆ ಈ ಉತ್ತರಗಳನ್ನು ನೋಡಿ ಗೊಂದಲ ಉಂಟಾಗುತ್ತಿದೆಯೇ? ನಿಮ್ಮ ಉತ್ತರ ಸರಿ ಇದೆಯೋ ಇಲ್ಲವೋ ಎಂದು ಕಂಡುಕೊಳ್ಳಲು ನೀವು ನಿಮ್ಮ ಸ್ನೇಹಿತರೊಂದಿಗೆ ಚರ್ಚಿಸಿ ಅಥವಾ ನಿಮ್ಮ ಸಹೋದ್ಯೋಗಿ ಮತ್ತು ಮನೆಮಂದಿಯೊಂದಿಗೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ