Viral News: 1 ರೂ. ನಾಣ್ಯವಿದ್ದರೆ ನೀವು ಲಕ್ಷಾಧಿಪತಿಯಾಗಬಹುದು!; ಹೇಗೆ ಅಂತೀರಾ?

ಇಂಡಿಯಾ ಮಾರ್ಟ್​ನಲ್ಲಿ ನಿಮ್ಮ ಬಳಿ ಇರುವ 1 ರೂ. ಹಳೆಯ ನಾಣ್ಯವನ್ನು ಹರಾಜು ಹಾಕಿದರೆ ನಿಮಗೆ 25 ಲಕ್ಷ ರೂ. ಸಿಗುತ್ತದೆ. ಈ ಮೂಲಕ ಮನೆಯಲ್ಲೇ ಕುಳಿತು ನೀವು ಲಕ್ಷಾಧಿಪತಿಯಾಗಲು ಸಾಧ್ಯವಿದೆ.

Viral News: 1 ರೂ. ನಾಣ್ಯವಿದ್ದರೆ ನೀವು ಲಕ್ಷಾಧಿಪತಿಯಾಗಬಹುದು!; ಹೇಗೆ ಅಂತೀರಾ?
ನಾಣ್ಯ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Sep 13, 2021 | 6:19 PM

ಕೆಲವರಿಗೆ ವಿಚಿತ್ರವಾದ ಹವ್ಯಾಸಗಳಿರುತ್ತವೆ. ಒಬ್ಬೊಬ್ಬರಿಗೆ ಚಾಕೋಲೇಟ್ ಕವರ್​ಗಳನ್ನು ಸಂಗ್ರಹಿಸುವ ಹವ್ಯಾಸವಾದರೆ ಇನ್ನು ಕೆಲವರಿಗೆ ಅಂಚೆಯ ಸ್ಟಾಂಪ್​ಗಳನ್ನು ಕಲೆಹಾಕುವ ಹವ್ಯಾಸವಿರುತ್ತದೆ. ಇನ್ನು ಕೆಲವರಿಗೆ ನಾನಾ ರೀತಿಯ ಕರೆನ್ಸಿ, ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಇರುತ್ತದೆ. ನಿಮಗೂ ಕೂಡ ಹಳೆಯ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವಿದ್ದರೆ ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ಕೇವಲ 1 ರೂ. ನಾಣ್ಯ ನಿಮ್ಮ ಕೈಲಿದ್ದರೆ ನೀವು 25 ಲಕ್ಷ ರೂ.ಗಳ ಒಡೆಯರಾಗುವ ಸುವರ್ಣಾವಕಾಶವಿದೆ. ಹೇಗೆ? ಎಂಬ ಮಾಹಿತಿ ಇಲ್ಲಿದೆ.

ಭಾರತದ ಬೃಹತ್ ಆನ್​ಲೈನ್ ಮಾರುಕಟ್ಟೆಯಾದ ಇಂಡಿಯಾ ಮಾರ್ಟ್​ನಲ್ಲಿ ನಿಮ್ಮ ಬಳಿ ಇರುವ 1 ರೂ. ಹಳೆಯ ನಾಣ್ಯವನ್ನು ಹರಾಜು ಹಾಕಿದರೆ ನಿಮಗೆ 25 ಲಕ್ಷ ರೂ. ಸಿಗುತ್ತದೆ. ಈ ಮೂಲಕ ಮನೆಯಲ್ಲೇ ಕುಳಿತು ನೀವು ಲಕ್ಷಾಧಿಪತಿಯಾಗಲು ಸಾಧ್ಯವಿದೆ. ಇಂಡಿಯಾ ಮಾರ್ಟ್​ಗೆ ಹೋಗಿ ಅಲ್ಲಿ ನಿಮ್ಮದೊಂದು ಅಕೌಂಟ್ ತೆರೆಯಿರಿ. ಅಲ್ಲಿ ನಿಮ್ಮ ಬಳಿ ಇರುವ ಹಳೆಯ 1 ರೂ. ನಾಣ್ಯವನ್ನು ಹರಾಜು ಹಾಕಬೇಕು.

ಇಂಡಿಯಾ ಮಾರ್ಟ್​ನಲ್ಲಿ 18ನೇ ಶತಮಾನದ 1 ರೂ. ನಾಣ್ಯವನ್ನು ಹಾಕಿದರೆ ನೀವು 10 ಲಕ್ಷ ರೂ.ವರೆಗೂ ಹಣ ಗಳಿಸಬಹುದು. ಹಾಗೇ, 1818ರಲ್ಲಿ ಈಸ್ಟ್​ ಇಂಡಿಯಾ ಕಂಪನಿ ತಯಾರಿಸಿದ್ದ ಆಂಜನೇಯನ ಚಿತ್ರವುಳ್ಳ ನಾಣ್ಯವನ್ನು ಹರಾಜು ಹಾಕಿದರೆ ಅದರ ಮೂಲಕವೂ 10 ಲಕ್ಷ ರೂ. ಪಡೆಯಬಹುದು. ಹಾಗೇ, ಮುಸ್ಲಿಮರಿಗೆ 789 ಸೀರೀಸ್ ಬಹಳ ಪವಿತ್ರವಾದುದು. ಈ 789 ಸೀರೀಸ್ ಇರುವ ನಾಣ್ಯ ಅಥವಾ ನೋಟ್​ಗಳು ನಿಮ್ಮ ಬಳಿ ಇದ್ದರೆ ಅದನ್ನು ಆನ್​ಲೈನ್ ವೆಬ್​ಸೈಟ್​ಗಳಲ್ಲಿ ಹರಾಜು ಹಾಕುವ ಮೂಲಕ ತಕ್ಷಣ ಲಕ್ಷ ಲಕ್ಷ ರೂ. ಎಣಿಸಬಹುದು.

ಇದನ್ನೂ ಓದಿ: Viral News: ಮನೆ ಖರೀದಿಸಲು ಯೋಚಿಸುತ್ತಿದ್ದೀರಾ?; ಈ ಊರಿನಲ್ಲಿ 87 ರೂ.ಗೆ ಮನೆ ಮಾರಾಟಕ್ಕಿದೆ!

Viral News: ಬೆಕ್ಕಿಗಾಗಿಯೇ ಈ ಬಂಗಲೆಯಲ್ಲಿದೆ ಎಸಿ ರೂಂ, ಬೆಡ್, ಕಾರ್ಟೂನ್ ಥಿಯೇಟರ್!

(Now you can Earn upto 25 Lakh by selling 1 rupee coin Indiamart Auction Here is how)

Published On - 6:05 pm, Mon, 13 September 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್