AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಾಹನ ಅಡ್ಡಗಟ್ಟಿ ನರ್ತಿಸಿದ ಈ ಬ್ಯಾಲೆ ನರ್ತಕಿಯರು

Ducks Surround Car : ಈ ರಮ್ಯತೆಯ ಎದುರು ಈ ಗಾಡಿಯಲ್ಲಿರುವವರು ಶರಣಾಗದೆ ವಿಧಿಯೇ ಇರಲಿಲ್ಲ. ನೋಡಿ ಈ 14 ಸೆಕೆಂಡುಗಳ ಆಹ್ಲಾದಕರ ದೃಶ್ಯ.

Viral Video: ವಾಹನ ಅಡ್ಡಗಟ್ಟಿ ನರ್ತಿಸಿದ ಈ ಬ್ಯಾಲೆ ನರ್ತಕಿಯರು
ಬಾತುಕೋಳಿಗಳ ರೋಡ್ ಷೋ
TV9 Web
| Edited By: ಶ್ರೀದೇವಿ ಕಳಸದ|

Updated on:Aug 22, 2022 | 3:38 PM

Share

Ducks Surround Car : ಸೋಮವಾರ ಆಫೀಸಿಗೆ ಬರುವುದರಷ್ಟು ಕಷ್ಟದ ಕೆಲಸ ಬಹುಶಃ ಬದುಕಿನಲ್ಲಿ ಮತ್ತೊಂದಿಲ್ಲ ಎನ್ನಿಸಿಬಿಡುತ್ತದೆ ಒಮ್ಮೊಮ್ಮೆ. ಏಕೆಂದರೆ ಮಹಾನಗರದ ಸಂಚಾರ ವ್ಯವಸ್ಥೆಯನ್ನು ಟ್ರಾಫಿಕ್​ ಎಂಬ ಭೂತ ಅಲ್ಲೋಕಲ್ಲೋಲ ಮಾಡಿಬಿಟ್ಟಿರುತ್ತದೆ. ಹಳ್ಳಿಗಳಲ್ಲಾದರೆ ಕುರಿಹಿಂಡು ಬಂತೋ, ಹಸುಗಳು ಅಡ್ಡಗಟ್ಟಿದವೋ ಎನ್ನಬಹುದು. ಕಾಡಲ್ಲಾದರೆ ಆನೆಗಳು ಅಡ್ಡಗಟ್ಟಿದ್ದವೋ ಹುಲಿಗಳು ತಡೆದಿದ್ದವೋ ಎನ್ನಬಹುದು. ಆದರೆ ಅಂಥ ಯಾವುದೇ ವಾತಾವರಣವಿಲ್ಲದೆಯೂ ಈ ವಿಡಿಯೋದಲ್ಲಿರುವ ವಾಹನಗಳು ರಸ್ತೆಮಧ್ಯೆ ನಿಂತಿದ್ದು ಯಾಕೆ?  ಕಾರಣ ಕೇಳಿದರೆ ಚೂರು ನಗು ಬರಬಹುದು. ಆದರೆ ಇದು ಅಪರೂಪದ ವಾಸ್ತವದೃಶ್ಯ! ಈ ವಿಡಿಯೋ ಅನ್ನು 65,000 ವೋಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

14 ಸೆಕೆಂಡಿನ ಈ ವಿಡಿಯೋದಲ್ಲಿ ಈ ನೂರಾರು ಬಾತುಕೋಳಿಗಳು MPV ವಾಹನಗಳನ್ನು ಅಡ್ಡಗಟ್ಟಿವೆ! ಅಡ್ಡಗಟ್ಟಿವೆ ಎಂದು ಹೇಳಲು ಮನಸ್ಸು ಬಾರದು. ನುರಿತ ಬ್ಯಾಲೆ ನೃತ್ಯಗಾರ್ತಿಯರಂತೆ ಲಯಬದ್ಧವಾಗಿ ಈ ಹಿಂಡು ಸಾಗುವುದನ್ನು ನೋಡಿದಾಗ ಎಂಥ ಕಲಾತ್ಮಕ ದೃಶ್ಯವಿದು! ಎನ್ನಿಸದೇ ಇರದು. ಪ್ರಾಣಿ ಪಕ್ಷಿಗಳಿಗೂ ಮಾನವನ ಸಾಂಗತ್ಯ ತುಸುಹೊತ್ತಾದರೂ ಬೇಕೆನ್ನುವುದು ಸಹಜ ಅಲ್ಲವೆ? ಯಾವ ಗುಂಗಿನಲ್ಲಿ ಈ ಸವಾರಿಗರು ಹೊರಟಿದ್ದರೋ ಈ ದೃಶ್ಯ ನೋಡಿ ಅವರ ಮನಸ್ಸು ಅರಳಿರಲು ಸಾಕು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:08 pm, Mon, 22 August 22

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್