AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಯ ಪ್ರೀತಿಯ ಗಿಫ್ಟ್​ ನೋಡಿ ಕಣ್ಣೀರು ಹಾಕಿದ ಪತಿ: ವೀಡಿಯೋ ವೈರಲ್​

ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಕ್ರಿಸ್​ ಮಸ್​ ಟೋಪಿ ರೀತಿಯ ಪ್ಯಾಕ್​ನಲ್ಲಿದ್ದ ಗಿಫ್ಟ್​ ಅನ್ನು ತೆಗೆಯುತ್ತಾನೆ. ಗಿಪ್ಟ್​ ಓಪನ್​ ಮಾಡುತ್ತಿದ್ದಂತೆ ಆತನ ಕಣ್ಣುಗಳಲ್ಲಿ ನೀರು ತುಂಬುತ್ತದೆ. ನಂತರ ಗಿಫ್ಟ್​ ಅನ್ನು ಓಪನ್​ ಮಾಡಿ ಅದರಲ್ಲಿದ್ದ ರಿಂಗ್​ನ್ನು ಕೈಗೆ ಧರಿಸುತ್ತಾನೆ

ಪತ್ನಿಯ ಪ್ರೀತಿಯ ಗಿಫ್ಟ್​ ನೋಡಿ ಕಣ್ಣೀರು ಹಾಕಿದ ಪತಿ: ವೀಡಿಯೋ ವೈರಲ್​
TV9 Web
| Edited By: |

Updated on: Jan 01, 2022 | 4:14 PM

Share

ಜೀವನಲ್ಲಿ ಸಣ್ಣ ಸಣ್ಣ ವಿಷಯಗಳನ್ನೂ  ಆನಂದಿಸುವುದನ್ನು ಕಲಿತುಕೊಳ್ಳಬೇಕು ಆಗ ಬದುಕು ಸುಂದರ ಎನಿಸುತ್ತದೆ. ಅದರಲ್ಲೂ ದಂಪತಿಯ ನಡುವೆ ಸರ್ಪೈಸ್​ ಗಿಫ್ಟ್​, ಪಾರ್ಟಿಗಳು ಇರಲೇಬೇಕು ಆಗ  ಸಂಗಾತಿಯೊಂದಿಗೆ ಬಂಧ ಇನ್ನಷ್ಟು ಬೆಸೆಯಲಿದೆ. ಸಂಗಾತಿಯ ಸಣ್ಣ ಉಡುಗೊರೆಯನ್ನು ಸಂಭ್ರಮಿಸಿದರೆ ಅದಕ್ಕಿಂತ  ಖುಷಿ ಇನ್ನೊಂದಿಲ್ಲ. ಇದೀಗ ಪತ್ನಿಯ ಸರ್ಪೈಸ್​ ಗಿಫ್ಟ್​ ನೋಡಿ  ಪತಿಯೊಬ್ಬ ಖುಷಿಯಿಂದ ಕಣ್ಣೀರು ಹಾಕಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನ ಗೆದ್ದಿದೆ.

ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಮ್​ನಲ್ಲಿ ಈ ವೀಡಿಯೋ ಹಂಚಿಕೊಳ್ಳಲಾಗಿದೆ. ಬೆಬಿ ಬರ್ನೆಟ್​ ಎನ್ನುವ ಬಳಕೆದಾರರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು ಕ್ರಿಸ್​ಮಸ್​ ಶುಭಾಶಯವನ್ನು ಕೋರಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

View this post on Instagram

A post shared by b e e (@beeburnette)

ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಕ್ರಿಸ್​ ಮಸ್​ ಟೋಪಿ ರೀತಿಯ ಪ್ಯಾಕ್​ನಲ್ಲಿದ್ದ ಗಿಫ್ಟ್​ ಅನ್ನು ತೆಗೆಯುತ್ತಾನೆ. ಗಿಪ್ಟ್​ ಓಪನ್​ ಮಾಡುತ್ತಿದ್ದಂತೆ ಆತನ ಕಣ್ಣುಗಳಲ್ಲಿ ನೀರು ತುಂಬುತ್ತದೆ. ನಂತರ ಗಿಫ್ಟ್​ ಅನ್ನು ಓಪನ್​ ಮಾಡಿ ಅದರಲ್ಲಿದ್ದ ರಿಂಗ್​ ಅನ್ನು ಕೈಗೆ ಧರಿಸುತ್ತಾನೆ. ಈ ವೇಳೆ ಆತನ ಕಣ್ಣುಗಳಲ್ಲಿ ಖುಷಿಯ ಕಣ್ಣಿರು ಹರಿಯುವುದನ್ನು ಕಾಣಬಹುದು. ಅಚಾನಕ್​ ಆಗಿ ಪತಿ ಮದುವೆಯ ಉಂಗುರವನ್ನು ಕಳೆದುಕೊಂಡ ಕಾರಣ ಈ ಪುಟ್ಟ ಗಿಫ್ಟ್​ ಎಂದು ಬರ್ನೆಟ್​ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ  ಗಂಡ ಹೆಂಡತಿಯ ಪ್ರೀತಿಯ ಬಂಧ ನೋಡಿ ನೆಟ್ಟಿಗರು ಖುಷಿ ವ್ಯಕ್ತಪಡಿಸಿದ್ದಾರೆ. ಪ್ರೀತಿ, ಬಾಂಧವ್ಯ ಎಂದರೆ ಹೀಗಿರಬೆಕು ಎಂದು ನೆಟ್ಟಿಗು ಕಾಮೆಂಟ್​ ಮಾಡಿದ್ದಾರೆ. ಹೃದಯ ಸ್ಪರ್ಶಿ ವೀಡಿಯೋ 14 ಸಾವಿರಕ್ಕೂ ಹೆಚ್ಚು ಲೈಕ್ಸ್​ ಗಳಿಸಿದ್ದು, ಸಾಕಷ್ಟು ಬಾರಿ ರೀ ಶೇರ್​ ಆಗಿದೆ.

ಇದನ್ನೂ ಓದಿ:

Video Viral: ಮಳೆಯ ನೀರಿನೊಂದಿಗೆ ಆಕಾಶದಿಂದ ಬಿದ್ದ ಮೀನುಗಳು: ವೀಡಿಯೋ ವೈರಲ್​

Follow Us
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ