ಬೆಂಗಳೂರು: ಇನ್ನು ಎರಡು ತಿಂಗಳವೊಳಗೆ PRR ರಸ್ತೆ ನಿರ್ಮಾಣ ಕಾರ್ಯ ನಡೆಯಲಿದೆ. ಬೆಂಗಳೂರು ಸುತ್ತಲೂ ಸುಮಾರು 110 ಕಿಮೀ ರಿಂಗ್ ರೋಡ್ ಆಗಲಿದೆ ಎಂದು BDA ಅಧ್ಯಕ್ಷ ಎಸ್. ಆರ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ರಿಂಗ್ ರೋಡ್ ಪಕ್ಕದಲ್ಲಿ ವಾಣಿಜ್ಯ ಕಟ್ಟಡಗಳು ಬಂದರೇ ಆದಾಯ ಬರುತ್ತದೆ. ಅಲ್ಲದೆ ರೈತರಿಗೆ ಶೀಘ್ರವೇ ಪರಿಹಾರಸಸ ಸಿಗಲಿದೆ. ಬಿಡಿಎನಲ್ಲಿ ಅವ್ಯವಹಾರ ಆಗಿದೆ. ಅದರಲ್ಲೂ ಸಗಟು ಹಂಚಿಕೆಗಳಲ್ಲಿ ಆದ ಅಕ್ರಮವನ್ನ ತನಿಖೆ ನಡೆಸಲು ತೀರ್ಮಾನವಾಗಿದೆ. ಬಿನ್ನಿ
xಕರ್ನಾಟಕದ ಜನ ರಾಜ್ಯದಲ್ಲಿ ಹುಟ್ಟುಹಾಕಿದ್ದ ಬ್ಯಾಂಕ್ಗಳನ್ನು ಬೇರೆ ಬ್ಯಾಂಕ್ಗಳಲ್ಲಿ ವಿಲೀನ ಮಾಡಿದ್ದರ ಕುರಿತಾಗಿ ಬೇಸರ ಹೊಂದಿದ್ದರು. ಈ ಮಧ್ಯೆ ಎಮ್ಆರ್ಪಿಎಲ್ ಮತ್ತು ಎಚ್ಪಿಸಿಎಲ್ ವಿಲೀನ ಪ್ರಕ್ರಿಯೆಯ ಸುದ್ದಿ ಜನರಿಗೆ ಶಾಕ್ ನೀಡಿತ್ತು. ತಾಂತ್ರಿಕ ಕಾರಣದಿಂದಾಗಿ ವಿಲೀನ ಪ್ರಕ್ರಿಯೆಗೆ ಈಗ ತಾತ್ಕಾಲಿಕ ವಿರಾಮ ಸಿಕ್ಕಿದೆ.