ಮೈಸೂರು ದಸರಾ ಉದ್ಘಾಟನೆಗೆ ಬಂದ ಅಮೃತಾ ಅಯ್ಯಂಗಾರ್ ಹೇಳಿದ್ದೇನು ನೋಡಿ
ಇತಿಹಾಸದಲ್ಲಿ ರಾಷ್ಟ್ರಪತಿ ಒಬ್ಬರು ದಸರಾಗೆ ಚಾಲನೆ ನೀಡಿದ್ದು ಇದೇ ಮೊದಲು. ಇದನ್ನು ಕಣ್ತುಂಬಿಕೊಳ್ಳಲು ನಟಿ ಅಮೃತಾ ಅಯ್ಯಂಗಾರ್ ಅವರು ಮೈಸೂರಿಗೆ ಆಗಮಿಸಿದ್ದರು.
ಮೈಸೂರು ದಸರಾಗೆ (Mysuru Dasara) ಇಂದು (ಸೆಪ್ಟೆಂಬರ್ 26) ಚಾಲನೆ ಸಿಕ್ಕಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ( Droupadi Murmu) ಅವರು ನಾಡ ಹಬ್ಬಕ್ಕೆ ಚಾಲನೆ ನೀಡಿದರು. ಇತಿಹಾಸದಲ್ಲಿ ರಾಷ್ಟ್ರಪತಿ ಒಬ್ಬರು ದಸರಾಗೆ ಚಾಲನೆ ನೀಡಿದ್ದು ಇದೇ ಮೊದಲು. ಇದನ್ನು ಕಣ್ತುಂಬಿಕೊಳ್ಳಲು ನಟಿ ಅಮೃತಾ ಅಯ್ಯಂಗಾರ್ ಅವರು ಮೈಸೂರಿಗೆ ಆಗಮಿಸಿದ್ದರು. ಅವರು ಟಿವಿ9 ಕನ್ನಡದ ಜತೆ ಮಾತನಾಡಿದ್ದಾರೆ.