ಬೇಟೆಗಾರರ ಅಟ್ಟಹಾಸಕ್ಕೆ ಕಳ್ಳ ಬೇಟೆ ತಡೆ ಶಿಬಿರ ಧ್ವಂಸ: ಶೂಟೌಟ್ ಪ್ರಕರಣದ ಗ್ರೌಂಡ್ ರಿಪೋರ್ಟ್
ಹಾನೂರು ಅರಣ್ಯ ಸಿಬ್ಬಂದಿಯಿಂದ ಮೂವರ ಎನ್ ಕೌಂಟರ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.. ಅಸಲಿಗೆ ಎನ್ ಕೌಂಟರ್ ನಡೆದ ಸ್ಥಳ ಹೇಗಿದೆ ಶೂಟೌಟ್ ಬಳಿಕ ಎಪಿಸಿ ಕ್ಯಾಂಪ್ ಯಾವ ರೀತಿ ಸ್ಪೋಟಿಸಲಾಯ್ತು? ಈಗ ಅರಣ್ಯ ಕಚೇರಿಗಳ ಸ್ಥಿತಿ ಹೇಗಿದೆ ಎಂಬುದರ ಕುರಿತು ಟಿವಿ9 ಎನ್ ಕೌಂಟರ್ ನಡೆದ ಸ್ಥಳಕ್ಕೆ ಹೋಗಿ ಪ್ರತ್ಯಕ್ಷ ವರದಿ ನೀಡಿದೆ.
ಚಾಮರಾಜನಗರ, (ಆಗಸ್ಟ್ 23): ಹಾನೂರು ಅರಣ್ಯ ಸಿಬ್ಬಂದಿಯಿಂದ ಮೂವರ ಎನ್ ಕೌಂಟರ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.. ಅಸಲಿಗೆ ಎನ್ ಕೌಂಟರ್ ನಡೆದ ಸ್ಥಳ ಹೇಗಿದೆ ಶೂಟೌಟ್ ಬಳಿಕ ಎಪಿಸಿ ಕ್ಯಾಂಪ್ ಯಾವ ರೀತಿ ಸ್ಪೋಟಿಸಲಾಯ್ತು? ಈಗ ಅರಣ್ಯ ಕಚೇರಿಗಳ ಸ್ಥಿತಿ ಹೇಗಿದೆ ಎಂಬುದರ ಕುರಿತು ಟಿವಿ9 ಎನ್ ಕೌಂಟರ್ ನಡೆದ ಸ್ಥಳಕ್ಕೆ ಹೋಗಿ ಪ್ರತ್ಯಕ್ಷ ವರದಿ ನೀಡಿದೆ.
ಅರಣ್ಯ ಸಿಬ್ಬಂದಿಯಿಂದ ಮೂವರ ಎನ್ ಕೌಂಟರ್ ನಡೆಸಲಾಯ್ತು. ಶೂಟೌಟ್ ಆದ ಸ್ಥಳ ಹೇಗಿದೆ ಅರಣ್ಯ ಸಿಬ್ಬಂದಿ ಹೇಳ್ತಾಯಿರೋದು ಅಸಲಿನಾ ಇಲ್ಲ ಮೃತರ ಕುಟುಂಬಸ್ಥರು ಹೇಳುವ ಪ್ರಕಾರ ಮೃತರು ಹಸು ಹುಡುಕಲು ಹೋಗಿ ಬಂಡೆ ಮೇಲೆ ಮಲಗಿದ್ರಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲು ಜನರ ಮುಂದೆ ಘಟನಾ ಸ್ಥಳದ ಅನಾವರಣ ಮಾಡುವ ಸಲುವಾಗಿ ಟಿವಿ9 ಎನ್ ಕೌಂಟರ್ ನಡೆದ ಸ್ಥಳದಿಂದ ಗ್ರೌಂಡ್ ರಿಪೋರ್ಟ್ ನೀಡಿದೆ. ಕಾವೇರಿ ವನ್ಯಜೀವಿಧಾಮದ ಕರಿ ಕಲ್ಲು ವೊಡ್ಡು ಪ್ರದೇಶದಲ್ಲಿ ಆಗಸ್ಟ್ 15 ರಂದು ಗುಂಡಿನ ಚಕಮಕಿ ಆಗಿದ್ದು ಘಟನೆ ಯಾವ ರೀತಿ ಆಗಿರಬಹುದು ಎಂದು ಟಿವಿ9 ಸ್ಥಳಕ್ಕೆ ತೆರಳಿ ತನಿಖಾ ವರದಿ ನೀಡುವ ಮೂಲಕ ಜನರ ಮುಂದೆ ಸತ್ಯಾ ಸತ್ಯತೆ ಬಿಚ್ಚಿಡುವ ಕೆಲಸ ಮಾಡಿದೆ. ಟಿವಿ9 ತನಿಖಾ ವರದಿಯ ಇಂಚಿಂಚು ಮಾಹಿತಿ ಇಲ್ಲಿದೆ ನೋಡಿ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 23, 2026 09:43 PM
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
