ಬಹುದಿನಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಜಾರಕಿಹೋಳಿ ಅಣ್ತಮ್ಮಸ್, ಮಾತಿಲ್ಲ ಕಥೆಯಿಲ್ಲ..
ಬೆಳಗಾವಿ ಜಿಲ್ಲೆಯ ಗೋಕಾಕ್ ಲಕ್ಷ್ಮೀ ದೇವಿ ಜಾತ್ರೆ ತಯಾರಿ ಸಭೆಯ ವೇದಿಕೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ರಮೇಶ್ ಜಾರಕಿಹೊಳಿ ಕಾಣಿಸಿಕೊಂಡಿದ್ದಾರೆ. ರಾಜಕೀಯ ಭಿನ್ನಾಪ್ರಾಯದಿಂದ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದೇ ದೂರವೇ ಉಳಿದಿದ್ದರು. ಆದ್ರೆ, ಲಕ್ಷ್ಮೀ ದೇವಿ ಇಬ್ಬರನ್ನು ಒಂದೇ ವೇದಿಕೆ ಮೇಲೆ ಕೂರುವಂತೆ ಮಾಡಿದ್ದಾಳೆ. ಅಕ್ಕಪಕ್ಕ ಕುಳಿತು ಕೊಂಡಿದ್ದರು ಸಹ ಒಂದೇ ಒಂದು ಮಾತನಾಡಿಲ್ಲ.
ಬೆಳಗಾವಿ, (ಜೂನ್ 29): ಬಹುದಿನಗಳ ಬಳಿಕ ಜಾರಕಿಹೋಳಿ ಬ್ರದರ್ಸ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಲಕ್ಷ್ಮೀ ದೇವಿ ಜಾತ್ರೆ ತಯಾರಿ ಸಭೆಯ ವೇದಿಕೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ರಮೇಶ್ ಜಾರಕಿಹೊಳಿ ಕಾಣಿಸಿಕೊಂಡಿದ್ದಾರೆ. ರಾಜಕೀಯ ಭಿನ್ನಾಪ್ರಾಯದಿಂದ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದೇ ದೂರವೇ ಉಳಿದಿದ್ದರು. ಆದ್ರೆ, ಲಕ್ಷ್ಮೀ ದೇವಿ ಇಬ್ಬರನ್ನು ಒಂದೇ ವೇದಿಕೆ ಮೇಲೆ ಕೂರುವಂತೆ ಮಾಡಿದ್ದಾಳೆ. ಅಕ್ಕಪಕ್ಕ ಕುಳಿತು ಕೊಂಡಿದ್ದರು ಸಹ ಒಂದೇ ಒಂದು ಮಾತನಾಡಿಲ್ಲ.
Latest Videos