AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಯಾರ್ಕ್‌ ಸಿಟಿಯ ಟೈಮ್ಸ್‌ ಸ್ಕ್ವೇರ್‌ನಲ್ಲಿ ರಾಮಮಂದಿರದ್ದೇ ಹವಾ

ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ನ ವಿಶ್ವಪ್ರಸಿದ್ಧ ಟೈಮ್ಸ್‌ ಸ್ಕ್ವೇರ್‌ನಲ್ಲಿ ಇವತ್ತು ರಾಮಮಂದಿರದ್ದೇ ಹವಾ. ಯಾಕಂದ್ರೆ ಟೈಮ್ಸ್‌ ಸ್ಕ್ವೇರ್‌ನ ಬಿಲ್‌ಬೋರ್ಡ್‌ನಲ್ಲಿ ಇವತ್ತು ರಾಮಮಂದಿರದ ಡಿಜಿಟಲ್‌ ಚಿತ್ರ ರಾರಾಜಿಸುತ್ತಿತ್ತು. ಹೌದು ವಿಶ್ವಪ್ರಸಿದ್ಧ ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನ ಬಿಲ್‌ಬೋರ್ಡ್‌ನಲ್ಲಿ ರಾಮಮಂದಿರದ ಡಿಜಿಟಲ್‌ ಚಿತ್ರ ರಾರಾಜಿಸುತ್ತಿತ್ತು. ಅಯೋದ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದು ವಿಶ್ವಾಧ್ಯಂತ ಪ್ರಸಾರವಾಗಿದೆ. ಇದು ಅಮೆರಿಕದಲ್ಲೂ ಅಲ್ಲಿನ ಭಾರತೀಯರಿಗೆ ನೇರ ಪ್ರಸಾರವಾಗಿದೆ. ಆದ್ರೆ ಪ್ರಸಿದ್ಧ ನ್ಯೂಯಾರ್ಕ್‌ ಟೈಮ್ಸ್‌ ಸ್ಕ್ವೇರ್‌ನ ಬಿಲ್‌ಬೋರ್ಡ್‌ನಲ್ಲಿ ಡಿಸ್‌ಪ್ಲೇ ಆಗ್ತಿರೋದು ಈಗ ಭಾರೀ ಗಮನ ಸೆಳೆದಿದೆ. ಇದಕ್ಕೆ […]

ನ್ಯೂಯಾರ್ಕ್‌ ಸಿಟಿಯ ಟೈಮ್ಸ್‌ ಸ್ಕ್ವೇರ್‌ನಲ್ಲಿ ರಾಮಮಂದಿರದ್ದೇ ಹವಾ
Guru
Guru|

Updated on: Aug 05, 2020 | 9:14 PM

Share

ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ನ ವಿಶ್ವಪ್ರಸಿದ್ಧ ಟೈಮ್ಸ್‌ ಸ್ಕ್ವೇರ್‌ನಲ್ಲಿ ಇವತ್ತು ರಾಮಮಂದಿರದ್ದೇ ಹವಾ. ಯಾಕಂದ್ರೆ ಟೈಮ್ಸ್‌ ಸ್ಕ್ವೇರ್‌ನ ಬಿಲ್‌ಬೋರ್ಡ್‌ನಲ್ಲಿ ಇವತ್ತು ರಾಮಮಂದಿರದ ಡಿಜಿಟಲ್‌ ಚಿತ್ರ ರಾರಾಜಿಸುತ್ತಿತ್ತು.

ಹೌದು ವಿಶ್ವಪ್ರಸಿದ್ಧ ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನ ಬಿಲ್‌ಬೋರ್ಡ್‌ನಲ್ಲಿ ರಾಮಮಂದಿರದ ಡಿಜಿಟಲ್‌ ಚಿತ್ರ ರಾರಾಜಿಸುತ್ತಿತ್ತು. ಅಯೋದ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದು ವಿಶ್ವಾಧ್ಯಂತ ಪ್ರಸಾರವಾಗಿದೆ. ಇದು ಅಮೆರಿಕದಲ್ಲೂ ಅಲ್ಲಿನ ಭಾರತೀಯರಿಗೆ ನೇರ ಪ್ರಸಾರವಾಗಿದೆ.

ಆದ್ರೆ ಪ್ರಸಿದ್ಧ ನ್ಯೂಯಾರ್ಕ್‌ ಟೈಮ್ಸ್‌ ಸ್ಕ್ವೇರ್‌ನ ಬಿಲ್‌ಬೋರ್ಡ್‌ನಲ್ಲಿ ಡಿಸ್‌ಪ್ಲೇ ಆಗ್ತಿರೋದು ಈಗ ಭಾರೀ ಗಮನ ಸೆಳೆದಿದೆ. ಇದಕ್ಕೆ ಕಾರಣ ಅಲ್ಲಿ ಯಾವುದೇ ಚಿತ್ರ ಅಷ್ಟು ಸುಲಭದಲ್ಲಿ ಪದರ್ಶನವಾಗುವುದಿಲ್ಲ. ಆದ್ರೆ ರಾಮಮಂದಿರದ ಚಿತ್ರ ಡಿಜಿಟಲ್‌ ರೂಪದಲ್ಲಿ ಡಿಸ್‌ಪ್ಲೇ ಆಗ್ತಿರೋದು ಇಂದಿನ ಶಿಲಾನ್ಯಾಸ ವಿಶ್ವಾದ್ಯಂತ ಎಷ್ಟೊಂದು ಮಹತ್ವ ಪಡೆದಿದೆ ಹಾಗೂ ಕುತೂಹಲ ಕೆರಳಿಸಿದೆ ಅನ್ನೋದನ್ನ ತೋರಿಸಿಕೊಡುತ್ತಿದೆ.

Follow Us
Guru
Guru
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್