ನಮ್ಮ​ ಲಸಿಕೆ ಹೊಸ ಪ್ರಭೇದದ ಕೊರೊನಾ ವಿರುದ್ಧವೂ ಪರಿಣಾಮಕಾರಿ -ಬಯೋಎನ್​ಟೆಕ್ ಮುಖ್ಯಸ್ಥ ಉಗುರ್​ ಸಹಿನ್

ಕೊರೊನಾ ವೈರಾಣು ರೂಪಾಂತರಗೊಂಡಿರುವ ಕಾರಣ ಈಗಾಗಲೇ ತಯಾರಾದ ಸೋಂಕನ್ನು ಸದೆಬಡಿಯಲು ಸಜ್ಜಾದ ಲಸಿಕೆಗಳು ವ್ಯರ್ಥವಾಗಬಹುದು ಎಂಬ ಅಭಿಪ್ರಾಯವು ಕೇಳಿಬರುತ್ತಿದೆ. ಆದರೆ, ಈ ಎಲ್ಲಾ ಸಂಶಯಗಳಿಗೆ ಲಸಿಕೆ ತಯಾರಿಕಾ ಕಂಪನಿ ಬಯೋಎನ್​ಟೆಕ್ (BioNTech)​ ಮುಖ್ಯಸ್ಥ ಉಗುರ್​ ಸಹಿನ್​ ತೆರೆ ಎಳೆದಿದ್ದಾರೆ.

ನಮ್ಮ​ ಲಸಿಕೆ ಹೊಸ ಪ್ರಭೇದದ ಕೊರೊನಾ ವಿರುದ್ಧವೂ ಪರಿಣಾಮಕಾರಿ -ಬಯೋಎನ್​ಟೆಕ್ ಮುಖ್ಯಸ್ಥ ಉಗುರ್​ ಸಹಿನ್
ಸಾಂದರ್ಭಿಕ ಚಿತ್ರ
Follow us
Skanda
|

Updated on:Dec 22, 2020 | 5:06 PM

ಬ್ರಿಟನ್​ ದೇಶದಲ್ಲಿ ಕೊವಿಡ್​ 2ನೇ ಅಲೆ ಆರಂಭವಾಗುತ್ತಿದ್ದಂತೆ ಹೊಸ ಚರ್ಚೆಗಳು ಹುಟ್ಟಿಕೊಂಡಿವೆ. ಕೊರೊನಾ ವೈರಾಣು ರೂಪಾಂತರಗೊಂಡಿರುವ ಕಾರಣ ಈಗಾಗಲೇ ತಯಾರಾದ ಸೋಂಕನ್ನು ಸದೆಬಡಿಯಲು ಸಜ್ಜಾದ ಲಸಿಕೆಗಳು ವ್ಯರ್ಥವಾಗಬಹುದು ಎಂಬ ಅಭಿಪ್ರಾಯವು ಕೇಳಿಬರುತ್ತಿದೆ. ಆದರೆ, ಈ ಎಲ್ಲಾ ಸಂಶಯಗಳಿಗೆ ಲಸಿಕೆ ತಯಾರಿಕಾ ಕಂಪನಿ ಬಯೋಎನ್​ಟೆಕ್ (BioNTech)​ ಮುಖ್ಯಸ್ಥ ಉಗುರ್​ ಸಹಿನ್​ ತೆರೆ ಎಳೆದಿದ್ದಾರೆ.

ಬಯೋಎನ್​ಟೆಕ್​ ಸಂಸ್ಥೆ ತಯಾರಿಸಿದ ಕೊರೊನಾ ಲಸಿಕೆ ರೂಪಾಂತರಗೊಂಡ ವೈರಾಣು ವಿರುದ್ಧವೂ ಪರಿಣಾಮಕಾರಿ  ಎಂದು ಉಗುರ್​ ಸಹಿನ್​ ಭರವಸೆ ವ್ಯಕ್ತಪಡಿಸಿದ್ದಾರೆ. ಸದ್ಯ ಹೊಸ ಪ್ರಭೇದದ ಕೊರೊನಾ​ ಕುರಿತು ಅಧ್ಯಯನ ನಡೆಯುತ್ತಿದೆ. ಇದು ಪೂರ್ಣಗೊಂಡ ನಂತರ ಅಧಿಕೃತವಾಗಿ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಫೈಜರ್​-ಬಯೋಎನ್​ಟೆಕ್ ತಯಾರಿಸಿದ ಲಸಿಕೆ ಕುರಿತು ನಮಗೆ ಭರವಸೆ ಇದೆ. ಕೊರೊನಾ ವೈರಾಣು ರೂಪಾಂತರಗೊಂಡರೂ ಮೊದಲಿನ ವೈರಾಣುವಿನಲ್ಲಿದ್ದ ಶೇ.99ರಷ್ಟು ಪ್ರೋಟೀನ್​ ಅಂಶವನ್ನು ಇದು ಹೊಂದಿರುತ್ತದೆ. ಆದ್ದರಿಂದ, ಈಗಾಗಲೇ ತಯಾರಾದ ಕೊರೊನಾ ಲಸಿಕೆಯು ಹೊಸ ಮಾದರಿಯ ವೈರಾಣುವಿನ ವಿರುದ್ಧ ಪರಿಣಾಮಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಕೊರೊನಾ ಹುಟ್ಟಿದ ಚೀನಾದಲ್ಲೇ ಲಸಿಕೆ ಸಿದ್ಧಪಡಿಸುತ್ತಿದೆಯೇ ಫೈಜರ್? ವೈರಲ್​ ಆಯ್ತು ಫೋಟೋ

Published On - 5:04 pm, Tue, 22 December 20

ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ