Home
Covid 19 India Tracker
Mizoram
District | total cases | new cases | active cases | recovered | deaths (in %) | Doses Administered |
---|---|---|---|---|---|---|
Aizawl | 75,111 | NA | 3,474 | 71,337 | 300 (0.4%) | 5,55,299 |
Lunglei | 9,842 | NA | 762 | 9,053 | 27 (0.3%) | 1,68,427 |
Kolasib | 7,721 | NA | 130 | 7,561 | 30 (0.4%) | 83,626 |
Lawngtlai | 6,740 | NA | 164 | 6,553 | 23 (0.3%) | 81,747 |
Saiha | 5,469 | NA | 151 | 5,304 | 14 (0.3%) | 54,610 |
Champhai | 5,188 | NA | 432 | 4,745 | 11 (0.2%) | 1,29,373 |
Mamit | 4,854 | NA | 394 | 4,448 | 12 (0.2%) | 72,551 |
Serchhip | 4,210 | NA | 554 | 3,646 | 10 (0.2%) | 77,979 |
Hnahthial | 1,020 | NA | 160 | 857 | 3 (0.3%) | NA |
Khawzawl | 733 | NA | 45 | 688 | NA | NA |
Saitual | 471 | NA | 49 | 420 | 2 (0.4%) | NA |
ಮಂತ್ರಾಲಯದ ಮಠ, ತಮಿಳುನಾಡಿನ ಕಂಚಿ ಹಾಗೂ ಮುಳಬಾಗಿಲು ನರಸಿಂಹ ತೀರ್ಥ ಮಠದ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಅಪರೂಪದಲ್ಲಿ ಅಪರೂಪ ಎನ್ನುವ ಅತಿ ಕಠಿಣವಾದ ಗರುಡಚಯನ ಯಾಗವನ್ನು ಮಾಡಲಾಗುತ್ತಿದೆ. 12 ದಿನಗಳ ಕಾಲ ನಡೆದ ಈ ಯಾಗ ಏಪ್ರಿಲ್-29 ರಿಂದ ಆರಂಭವಾಗಿ ಮೇ-11 ಕ್ಕೆ ಕೊನೆಗೊಂಡಿದೆ.
ಭಾನುವಾರದಂದು ಪ್ಯೊಂಗ್ಯಾಂಗ್ನಲ್ಲಿ ಜ್ವರದಿಂದ ಬಳಲುತ್ತಿರುವ ರೋಗಿಗಳಿಂದ ಸಂಗ್ರಹಿಸಿದ ಮಾದರಿಗಳು ವೈರಸ್ನ ಹೆಚ್ಚು ಹರಡುವ ಒಮಿಕ್ರಾನ್ ರೂಪಾಂತರವನ್ನು ಹೊಂದಿದೆ ಎಂದು ಕೆಸಿಎನ್ಎ ಸುದ್ದಿ ಸಂಸ್ಥೆ ಹೇಳಿದೆ.
18.15 ಕೋಟಿಗಿಂತ ಹೆಚ್ಚು ಬಾಕಿ ಮತ್ತು ಬಳಕೆಯಾಗದ ಕೊವಿಡ್ ಲಸಿಕೆ ಡೋಸ್ಗಳು ಇನ್ನೂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ ಎಂದು ಸಚಿವಾಲಯವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ವಿದೇಶ ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ಡೋಸ್ ಬಗ್ಗೆ ನಿಯಮಾವಳಿಗಳನ್ನು ಸಡಿಲಿಸುವ ನಿರ್ಧಾರವು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳನ್ನು ಆಧರಿಸಿದೆ ಎಂದು ಮೂಲಗಳು ತಿಳಿಸಿವೆ
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,451 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, 40 ಮಂದಿ ಮೃತಪಟ್ಟಿದ್ದು, 20,635 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
Covid-19 Vaccine: ಕೇಂದ್ರ ಸರ್ಕಾರವು ಮೂರನೇ ಡೋಸ್ ಅಥವಾ ಬೂಸ್ಟರ್ ಡೋಸ್ ಆಗಿ ಸ್ಪುಟ್ನಿಕ್ ಲೈಟ್ ಅನ್ನು ಬಳಸಲು ಅನುಮೋದಿಸಿದೆ. ಇದರಿಂದಾಗಿ ಶೀಘ್ರದಲ್ಲೇ ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆಗಳು ಲಭ್ಯವಾಗಲಿದೆ.
ಕೊವಿಡ್ ಸಾಂಕ್ರಾಮಿಕ ರೋಗದಿಂದಾಗಿ 47 ಲಕ್ಷ ಭಾರತೀಯರು ಸಾವನ್ನಪ್ಪಿದ್ದಾರೆ. ಸರ್ಕಾರ ಹೇಳಿಕೊಂಡಂತೆ 4.8 ಲಕ್ಷ ಅಲ್ಲ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳನ್ನು ಗೌರವಿಸಿ. ಕಡ್ಡಾಯವಾಗಿ ₹ 4 ಲಕ್ಷ ಪರಿಹಾರದೊಂದಿಗೆ ಅವರನ್ನು ಬೆಂಬಲಿಸಿ...
ಈಗ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿಗೂ, ಕೇಂದ್ರದ ವರದಿಗೂ ತಾಳೆಯಾಗುತ್ತಿಲ್ಲ ಎಂದಮೇಲೆ, ರಾಜ್ಯಗಳೇನಾದರೂ ತಮ್ಮಲ್ಲಿ ಸಂಭವಿಸಿದ ಕೊವಿಡ್ 19 ಸಾವುಗಳನ್ನು ನಿಖರವಾಗಿ ಕೇಂದ್ರಕ್ಕೆ ವರದಿ ಮಾಡಲು ವಿಫಲವಾಗಿರಬಹುದಾ?
ಹೊಸ ತಳಿಯ ಸೀಕ್ವೆನ್ಸ್ ಬಗ್ಗೆ ಮತ್ತಷ್ಟು ಅಧ್ಯಯನಕ್ಕೆ ವೈರಾಲಜಿಸ್ಟ್ ಮುಂದಾಗಿದೆ. ಒಮಿಕ್ರಾನ್ ನ BA.2 ಮೂರನೇ ಅಲೆಯಲ್ಲಿ ಹೆಚ್ಚು ಸೋಂಕು ಹರಡಲು ಕಾರಣವಾಗಿತ್ತು. ಈಗ ಒಮಿಕ್ರಾನ್ ನ BA.4 ಹಾಗೂ BA.5 ಉಪತಳಿ ಪತ್ತೆಯಾಗಿದೆ.
ಕೊಳಚೆ ನೀರು ಪರೀಕ್ಷೆ ಮೂಲಕ ರೂಪಾಂತರಿ ವೈರಸ್ ಪತ್ತೆ ಹಚ್ಚಲು BBMP ಮುಂದಾಗಿದೆ. BBMP ಪಾಲಿಕೆ ವ್ಯಾಪ್ತಿಯ 34 STP ಕೊಳಚೆ ನೀರು ಪರೀಕ್ಷೆ ಮಾಡಲಾಗುತ್ತೆ. ಮೊದಲು ಕೊಳಚೆ ನೀರನ್ನು ಸಂಗ್ರಹಿಸಿ ಬಳಿಕ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತೆ.