ಕೈ ಕಾಲು ತೊಳೆದುಕೊಳ್ಳಲು ಹೋದ ವಿದ್ಯಾರ್ಥಿ ನೀರು ಪಾಲು
ದಾವಣಗೆರೆ: ಕಣ್ವಕುಪ್ಪೆ ಹೊಂಡದಲ್ಲಿ ಮುಳುಗಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಜಗಳೂರು ತಾಲೂಕಿನ ಚಿಕ್ಕಮ್ಮನಹಟ್ಟಿಯ ಬಳಿ ನಡೆದಿದೆ. 16 ವರ್ಷದ ಪವನ್ ಮೃತಪಟ್ಟ ವಿದ್ಯಾರ್ಥಿ. ಈತ ಹೊಂಡದಲ್ಲಿ ಕೈಕಾಲು ತೊಳೆದುಕೊಳ್ಳಲು ಹೋಗಿದ್ದ ಈ ವೇಳೆ ಆತನ ಕಾಲು ಜಾರಿ ಹೊಂಡಾದಲ್ಲಿ ಬಿದ್ದಿದ್ದಾನೆ. ಪವನ್, ಜಗಳೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ದಾವಣಗೆರೆ: ಕಣ್ವಕುಪ್ಪೆ ಹೊಂಡದಲ್ಲಿ ಮುಳುಗಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಜಗಳೂರು ತಾಲೂಕಿನ ಚಿಕ್ಕಮ್ಮನಹಟ್ಟಿಯ ಬಳಿ ನಡೆದಿದೆ. 16 ವರ್ಷದ ಪವನ್ ಮೃತಪಟ್ಟ ವಿದ್ಯಾರ್ಥಿ.
ಈತ ಹೊಂಡದಲ್ಲಿ ಕೈಕಾಲು ತೊಳೆದುಕೊಳ್ಳಲು ಹೋಗಿದ್ದ ಈ ವೇಳೆ ಆತನ ಕಾಲು ಜಾರಿ ಹೊಂಡಾದಲ್ಲಿ ಬಿದ್ದಿದ್ದಾನೆ. ಪವನ್, ಜಗಳೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Published On - 9:29 am, Mon, 6 January 20