Adult course: ಅಮೆರಿಕದಲ್ಲಿ ಚೊಚ್ಚಲ ಬಾರಿಗೆ ಈ ವರ್ಷದಿಂದಲೇ ಪ್ರಾಯೋಗಿಕ ಸೆಕ್ಸ್​ ಎಜುಕೇಶನ್, ವಿಶೇಷತೆ ಏನು ಗೊತ್ತಾ?

ಅಮೆರಿಕದ ಆ ಕಾಲೇಜಿನಲ್ಲಿ ಈ ವರ್ಷದಿಂದಲೇ ಪಾರ್ನೋಗ್ರಫಿ ಶಿಕ್ಷಣ (adult education) ಕೊಡಲು ತೀರ್ಮಾನಿಸಲಾಗಿದೆ. ಇದರ ವಿಶೇಷತೆ ಏನು ಅಂತಂದರೆ ಪೋರ್ನ್ ಸೈಟ್ ಗಳಲ್ಲಿ ಪುಂಖಾನುಪುಂಖವಾಗಿ ಸಿಗುವ ನೀಲಿ ಚಿತ್ರಗಳನ್ನು ವಿದ್ಯಾರ್ಥಿಗಳು ಮತ್ತು ಟೀಚರುಗಳು ಒಟ್ಟಿಗೆ ಕುಳಿತೋ/ ನಿಂತೋ ವೀಕ್ಷಣೆ ಮಾಡಬಹುದು. ಇದರ ಆಳ-ಅಗಲ ವಿಸ್ತಾರವಾಗಿದ್ದು ಸೆಕ್ಸ್​ ಕುರಿತಾದ ಶಿಕ್ಷಣದಲ್ಲಿ (adult course) ಜನಾಂಗೀಯ, ವರ್ಣ, ಸಾಮಾಜಿಕ ಸ್ತರ, ಲಿಂಗದ ಆಧಾರದಲ್ಲಿ ಅಧ್ಯಯನ ನಡೆಯುತ್ತದೆ ಎಂದು ಕಾಲೇಜು ವೆಬ್​ಸೈಟ್​​ ತಿಳಿಸಿದೆ. ಇಂತಹ ಆಳವಾದ ಪಾರ್ನೋಗ್ರಫಿ ಶಿಕ್ಷಣವನ್ನು ಅಮೆರಿಕದ […]

Adult course: ಅಮೆರಿಕದಲ್ಲಿ ಚೊಚ್ಚಲ ಬಾರಿಗೆ ಈ ವರ್ಷದಿಂದಲೇ ಪ್ರಾಯೋಗಿಕ ಸೆಕ್ಸ್​ ಎಜುಕೇಶನ್, ವಿಶೇಷತೆ ಏನು ಗೊತ್ತಾ?
ಅಮೆರಿಕದ ಕಾಲೇಜಿನಲ್ಲಿ ಚೊಚ್ಚಲ ಬಾರಿಗೆ ಈ ವರ್ಷದಿಂದಲೇ ಪ್ರಾಯೋಗಿಕ ಸೆಕ್ಸ್​ ಎಜುಕೇಶನ್, ವಿಶೇಷತೆ ಏನು ಗೊತ್ತಾ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 23, 2022 | 9:22 PM

ಅಮೆರಿಕದ ಆ ಕಾಲೇಜಿನಲ್ಲಿ ಈ ವರ್ಷದಿಂದಲೇ ಪಾರ್ನೋಗ್ರಫಿ ಶಿಕ್ಷಣ (adult education) ಕೊಡಲು ತೀರ್ಮಾನಿಸಲಾಗಿದೆ. ಇದರ ವಿಶೇಷತೆ ಏನು ಅಂತಂದರೆ ಪೋರ್ನ್ ಸೈಟ್ ಗಳಲ್ಲಿ ಪುಂಖಾನುಪುಂಖವಾಗಿ ಸಿಗುವ ನೀಲಿ ಚಿತ್ರಗಳನ್ನು ವಿದ್ಯಾರ್ಥಿಗಳು ಮತ್ತು ಟೀಚರುಗಳು ಒಟ್ಟಿಗೆ ಕುಳಿತೋ/ ನಿಂತೋ ವೀಕ್ಷಣೆ ಮಾಡಬಹುದು. ಇದರ ಆಳ-ಅಗಲ ವಿಸ್ತಾರವಾಗಿದ್ದು ಸೆಕ್ಸ್​ ಕುರಿತಾದ ಶಿಕ್ಷಣದಲ್ಲಿ (adult course) ಜನಾಂಗೀಯ, ವರ್ಣ, ಸಾಮಾಜಿಕ ಸ್ತರ, ಲಿಂಗದ ಆಧಾರದಲ್ಲಿ ಅಧ್ಯಯನ ನಡೆಯುತ್ತದೆ ಎಂದು ಕಾಲೇಜು ವೆಬ್​ಸೈಟ್​​ ತಿಳಿಸಿದೆ.

ಇಂತಹ ಆಳವಾದ ಪಾರ್ನೋಗ್ರಫಿ ಶಿಕ್ಷಣವನ್ನು ಅಮೆರಿಕದ ಉಠಾ ನಗರದಲ್ಲಿ (Utah) ವೆಸ್ಟ್ ಮಿನಿಸ್ಟರ್ ಕಾಲೇಜ್ ನಲ್ಲಿ (Westminster College) ಚೊಚ್ಚಲ ಬಾರಿಗೆ ಈ ವರ್ಷದಿಂದಲೇ ಹೇಳಿಕೊಡಲಾಗುವುದು. ಪ್ರಯೋಗಾತ್ಮಕವಾಗಿ ಮತ್ತು ಆಮೂಲಾಗ್ರವಾಗಿ ‘Film 3000’ programme ಫಿಲ್ಮ್​ 3000 ಕಾರ್ಯಯೋಜನೆಯಡಿ ಈ ಸೆಕ್ಸ್​ ಕೋರ್ಸ್​ ಹೇಳಿಕೊಡಲಾಗುತ್ತದೆ. ಅಂತಿಮವಾಗಿ ಸಾಮಾಜಿಕವಾಗಿ ಕಾಡುವ ಸೆಕ್ಸ್​ ವಿಷಯದ ಬಗ್ಗೆ ಅರಿತುಕೊಳ್ಳುವುದಕ್ಕೆ ಇದು ಚರಮಗೀತೆಯಾಗಿದೆ.

ಈ ಅಡಲ್ಟ್​ ಶಿಕ್ಷಣದ ಬಳಿಕ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾಮಾಜಿಕ, ವಿವಾದಿತ ಸೆಕ್ಸ್​ ವಿಚಾರದಲ್ಲಿ ತಮ್ಮ ಉದ್ಯೋಗ ಭವಿಷ್ಯ ರೂಪಿಸಿಕೊಳ್ಳಲು ಎಷ್ಟು ಸಹಕಾರಿಯಾಗಲಿದೆ ಎಂಬುದನ್ನು ಅಳೆಯಲು ಈ ಕೋರ್ಸ್​ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಅರಿಯಬೇಕಿದೆ ಎಂದು ಕಾಲೇಜು ಆಡಳಿತ ಮಂಡಳಿ ಆಲೋಚಿಸುತ್ತಿದೆ.

ಕಾಲೇಜು ಹಂತದಲ್ಲಿ ಸೆಕ್ಸ್​ ಎಜುಕೇಶನ್ ಹೆಸರಿನಲ್ಲಿ ಟೀಚರುಗಳು ಮತ್ತು ವಿದ್ಯಾರ್ಥಿಗಳು ಒಟ್ಟಿಗೇ ವೀಕ್ಷಿಸಿ, ಅಧ್ಯಯನ ಮಾಡುವುದಕ್ಕೆ ಎಂದಿನಂತೆ ಸಂಪ್ರದಾಯವಾದಿಗಳು ಮೂಗೆಳೆದಿದ್ದಾರೆ. ಇದೊಂದು ಪರಮ ಅಸಹ್ಯಕರ ಬೆಳವಣಿಗೆ ಎಂದು ಉದ್ವೇಗಗೊಂಡಿದ್ದಾರೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ