HAL Recruitment 2022: ಹೆಚ್ಎಎಲ್ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
HAL Recruitment 2022: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಎಎಲ್ನ ಅಧಿಕೃತ ವೆಬ್ಸೈಟ್ hal-india.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಾಸಿಕ್ ವಿಭಾಗದಲ್ಲಿನ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 455 ಹುದ್ದೆಗಳನ್ನು ಭರ್ತಿಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಎಎಲ್ನ ಅಧಿಕೃತ ವೆಬ್ಸೈಟ್ hal-india.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ವಿವರಗಳು:
- ಹುದ್ದೆಯ ಹೆಸರು : ಐಟಿಐ ಟ್ರೇಡ್ ಅಪ್ರೆಂಟಿಸ್
- ಹುದ್ದೆಗಳ ಸಂಖ್ಯೆ: 455
- ಫಿಟ್ಟರ್: 186 ಹುದ್ದೆಗಳು
- ಟರ್ನರ್: 28 ಹುದ್ದೆಗಳು
- ಬಡಗಿ: 04 ಹುದ್ದೆಗಳು
- ಮೆಷಿನಿಸ್ಟ್: 26 ಹುದ್ದೆಗಳು
- ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟ್ರಿಕ್): 08 ಹುದ್ದೆಗಳು
- ಎಲೆಕ್ಟ್ರಿಷಿಯನ್: 66 ಹುದ್ದೆಗಳು
- ಮೆಕ್ಯಾನಿಕ್ (ಮೋಟಾರು ವಾಹನ): 04 ಹುದ್ದೆಗಳು
- ಡ್ರಾಫ್ಟ್ಮನ್ (ಮೆಕ್ಯಾನಿಕಲ್): 06 ಹುದ್ದೆಗಳು
- ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್: 08 ಹುದ್ದೆಗಳು
- ಪೇಂಟರ್(ಸಾಮಾನ್ಯ): 07 ಹುದ್ದೆಗಳು
- COPA: 88 ಹುದ್ದೆಗಳು
- ಶೀಟ್ ಮೆಟಲ್ ವರ್ಕರ್: 04 ಹುದ್ದೆಗಳು
- ಮೆಷಿನಿಸ್ಟ್(ಗ್ರೈಂಡರ್): 06 ಹುದ್ದೆಗಳು
- ಸ್ಟೆನೋಗ್ರಾಫರ್: 06 ಹುದ್ದೆಗಳು
- ಎಸಿ ಮೆಕ್ಯಾನಿಕ್: 04 ಹುದ್ದೆಗಳು
ಅರ್ಹತಾ ಮಾನದಂಡ: ಅಭ್ಯರ್ಥಿಯು ಆಯಾ ವಿಷಯದಲ್ಲಿ ಐಟಿಐ ಉತ್ತೀರ್ಣರಾಗಿರಬೇಕು ಮತ್ತು ಎನ್ಸಿವಿಟಿಯಿಂದ ಗುರುತಿಸಲ್ಪಟ್ಟಿರಬೇಕು.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಆಯ್ಕೆಯು ಮೆರಿಟ್ ಅನ್ನು ಆಧರಿಸಿರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ? ಆಸಕ್ತ ಅಭ್ಯರ್ಥಿಗಳು hal-india.co.in ಭೇಟಿ ನೀಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಆಗಸ್ಟ್ 10, 2022
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.