CCL 2023 Schedule: ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023’; ಎಲ್ಲ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ..
Celebrity Cricket League 2023 Schedule: ಫೆಬ್ರವರಿ 18ರಿಂದ ಮಾರ್ಚ್ 19ರವರೆಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಡೆಯಲಿದೆ. ವಿವಿಧ ಭಾಷೆಯ ಚಿತ್ರರಂಗದ ಸ್ಟಾರ್ಗಳು ಮೈದಾನಕ್ಕೆ ಇಳಿಯಲಿದ್ದಾರೆ.
ಸೆಲೆಬ್ರೆಟಿ ಕ್ರಿಕೆಟ್ ಲೀಗ್ (Celebrity Cricket League) ಸಲುವಾಗಿ ವಿವಿಧ ಭಾಷೆಯ ಚಿತ್ರರಂಗದ ತಾರೆಯರು ಸಜ್ಜಾಗಿದ್ದಾರೆ. ಸಿನಿಮಾ ಕೆಲಸಗಳಿಗೆ ಬಿಡುವು ನೀಡಿ, ಸತತ ಅಭ್ಯಾಸ ಮಾಡಿ ಕಣಕ್ಕಿಳಿಯುತ್ತಿದ್ದಾರೆ. ಫೆಬ್ರವರಿ 18ರಿಂದ ಸಿಸಿಎಲ್ (CCL) ಪಂದ್ಯಗಳು ನಡೆಯಲಿವೆ. ಲಖನೌ, ಜೈಪುರ, ಹೈದರಾಬಾದ್, ಬೆಂಗಳೂರು ಮುಂತಾದ ಕಡೆಗಳಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ. ಮೊದಲ ದಿನವೇ ಚೆನ್ನೈ ರೈನೋಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವೆ ಹಣಾಹಣಿ ನಡೆಯಲಿದೆ. ಕಿಚ್ಚ ಸುದೀಪ್ (Kichcha Sudeep) ಅವರ ಕರ್ನಾಟಕ ಬುಲ್ಡೋಜರ್ಸ್ ತಂಡ ಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದ್ದು, ಕನ್ನಡಿಗರು ಕಾತರದಿಂದ ಕಾಯುತ್ತಿದ್ದಾರೆ. ಯಾವ ದಿನಾಂಕದಲ್ಲಿ ಯಾವ ಟೀಮ್ಗಳ ನಡುವೆ ಮ್ಯಾಚ್ ಇರಲಿದೆ ಎಂಬ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ..
ಪಂದ್ಯದ ಸಂಖ್ಯೆ: 1
ದಿನಾಂಕ: ಫೆಬ್ರವರಿ 18
ಸಮಯ: 2.30 ಗಂಟೆ
ಟೀಂ ಹೆಸರು: ಚೆನ್ನೈ ರೈನೋಸ್ vs ಕರ್ನಾಟಕ ಬುಲ್ಡೋಜರ್ಸ್
ಸ್ಥಳ: ಲಖನೌ
ಪಂದ್ಯದ ಸಂಖ್ಯೆ: 2
ದಿನಾಂಕ: ಫೆಬ್ರವರಿ 18
ಸಮಯ: ರಾತ್ರಿ 7 ಗಂಟೆ
ಟೀಂ ಹೆಸರು: ಮುಂಬೈ ಹೀರೋಸ್ vs ಪಂಜಾಬ್ ದೆ ಶೇರ್
ಸ್ಥಳ: ಲಖನೌ
ಪಂದ್ಯದ ಸಂಖ್ಯೆ: 3
ದಿನಾಂಕ: ಫೆಬ್ರವರಿ 19
ಸಮಯ: 2.30 ಗಂಟೆ
ಟೀಂ ಹೆಸರು: ತೆಲುಗು ವಾರಿಯರ್ಸ್ vs ಕೇರಳ ಸ್ಟ್ರೈಕರ್ಸ್
ಸ್ಥಳ: ಲಖನೌ
ಪಂದ್ಯದ ಸಂಖ್ಯೆ: 4
ದಿನಾಂಕ: ಫೆಬ್ರವರಿ 19
ಸಮಯ: ರಾತ್ರಿ 7 ಗಂಟೆ
ಟೀಂ ಹೆಸರು: ಬೆಂಗಾಲ್ ಟೈಗರ್ಸ್ vs ಭೋಜಪುರಿ ದಬಂಗ್ಸ್
ಸ್ಥಳ: ಲಖನೌ
ಪಂದ್ಯದ ಸಂಖ್ಯೆ: 5
ದಿನಾಂಕ: ಫೆಬ್ರವರಿ 25
ಸಮಯ: 2.30 ಗಂಟೆ
ಟೀಂ ಹೆಸರು: ಕೇರಳ ಸ್ಟ್ರೈಕರ್ಸ್ vs ಕರ್ನಾಟಕ ಬುಲ್ಡೋಜರ್ಸ್
ಸ್ಥಳ: ಜೈಪುರ
ಪಂದ್ಯದ ಸಂಖ್ಯೆ: 6
ದಿನಾಂಕ: ಫೆಬ್ರವರಿ 25
ಸಮಯ: ರಾತ್ರಿ 7 ಗಂಟೆ
ಟೀಂ ಹೆಸರು: ಭೋಜಪುರಿ ದಬಂಗ್ಸ್ vs ಪಂಜಾಬ್ ದೆ ಶೇರ್
ಸ್ಥಳ: ಜೈಪುರ
ಪಂದ್ಯದ ಸಂಖ್ಯೆ: 7
ದಿನಾಂಕ: ಫೆಬ್ರವರಿ 26
ಸಮಯ: 2.30 ಗಂಟೆ
ಟೀಂ ಹೆಸರು: ತೆಲುಗು ವಾರಿಯರ್ಸ್ vs ಚೆನ್ನೈ ರೈನೋಸ್
ಸ್ಥಳ: ಜೈಪುರ
ಪಂದ್ಯದ ಸಂಖ್ಯೆ: 8
ದಿನಾಂಕ: ಫೆಬ್ರವರಿ 26
ಸಮಯ: ರಾತ್ರಿ 7 ಗಂಟೆ
ಟೀಂ ಹೆಸರು: ಮುಂಬೈ ಹೀರೋಸ್ vs ಬೆಂಗಾಲ್ ಟೈಗರ್ಸ್
ಸ್ಥಳ: ಜೈಪುರ
ಪಂದ್ಯದ ಸಂಖ್ಯೆ: 9
ದಿನಾಂಕ: ಮಾರ್ಚ್ 4
ಸಮಯ: 2.30 ಗಂಟೆ
ಟೀಂ ಹೆಸರು: ಬೆಂಗಾಲ್ ಟೈಗರ್ಸ್ vs ತೆಲುಗು ವಾರಿಯರ್ಸ್
ಸ್ಥಳ: ಬೆಂಗಳೂರು
ಪಂದ್ಯದ ಸಂಖ್ಯೆ: 10
ದಿನಾಂಕ: ಮಾರ್ಚ್ 4
ಸಮಯ: ರಾತ್ರಿ 7 ಗಂಟೆ
ಟೀಂ ಹೆಸರು: ಕರ್ನಾಟಕ ಬುಲ್ಡೋಜರ್ಸ್ vs ಪಂಜಾಬ್ ದೆ ಶೇರ್
ಸ್ಥಳ: ಬೆಂಗಳೂರು
ಪಂದ್ಯದ ಸಂಖ್ಯೆ: 11
ದಿನಾಂಕ: ಮಾರ್ಚ್ 5
ಸಮಯ: 2.30 ಗಂಟೆ
ಟೀಂ ಹೆಸರು: ಚೆನ್ನೈ ರೈನೋಸ್ vs ಭೋಜ್ಪುರಿ ದಬಂಗ್ಸ್
ಸ್ಥಳ: ತಿರುವನಂತಪುರಂ
ಪಂದ್ಯದ ಸಂಖ್ಯೆ: 12
ದಿನಾಂಕ: ಮಾರ್ಚ್ 5
ಸಮಯ: ರಾತ್ರಿ 7 ಗಂಟೆ
ಟೀಂ ಹೆಸರು: ಮುಂಬೈ ಹೀರೋಸ್ vs ಕೇರಳ ಸ್ಟ್ರೈಕರ್ಸ್
ಸ್ಥಳ: ತಿರುವನಂತಪುರಂ
ಪಂದ್ಯದ ಸಂಖ್ಯೆ: 13
ದಿನಾಂಕ: ಮಾರ್ಚ್ 11
ಸಮಯ: 2.30 ಗಂಟೆ
ಟೀಂ ಹೆಸರು: ಕೇರಳ ಸ್ಟ್ರೈಕರ್ಸ್ vs ಭೋಜ್ಪುರಿ ದಬಂಗ್ಸ್
ಸ್ಥಳ: ಜೋದ್ಪುರ್
ಪಂದ್ಯದ ಸಂಖ್ಯೆ: 14
ದಿನಾಂಕ: ಮಾರ್ಚ್ 11
ಸಮಯ: ರಾತ್ರಿ 7 ಗಂಟೆ
ಟೀಂ ಹೆಸರು: ಬೆಂಗಾಲ್ ಟೈಗರ್ಸ್ vs ಕರ್ನಾಟಕ ಬುಲ್ಡೋಜರ್ಸ್
ಸ್ಥಳ: ಜೋದ್ಪುರ್
ಪಂದ್ಯದ ಸಂಖ್ಯೆ: 15
ದಿನಾಂಕ: ಮಾರ್ಚ್ 12
ಸಮಯ: 2.30 ಗಂಟೆ
ಟೀಂ ಹೆಸರು: ತೆಲುಗು ವಾರಿಯರ್ಸ್ vs ಪಂಜಾಬ್ ದೆ ಶೆರ್
ಸ್ಥಳ: ಜೋದ್ಪುರ್
ಪಂದ್ಯದ ಸಂಖ್ಯೆ: 16
ದಿನಾಂಕ: ಮಾರ್ಚ್ 12
ಸಮಯ: ರಾತ್ರಿ 7 ಗಂಟೆ
ಟೀಂ ಹೆಸರು: ಮುಂಬೈ ಹೀರೋಸ್ vs ಚೆನ್ನೈ ರೈನೋಸ್
ಸ್ಥಳ: ಜೋದ್ಪುರ್
ಪಂದ್ಯದ ಸಂಖ್ಯೆ: 17
ದಿನಾಂಕ: ಮಾರ್ಚ್ 18
ಸಮಯ: 2.30
ಟೀಂ ಹೆಸರು: ಸೆಮಿ ಫೈನಲ್ 1 (1 vs 4)
ಸ್ಥಳ: ಹೈದರಾಬಾದ್
ಪಂದ್ಯದ ಸಂಖ್ಯೆ: 18
ದಿನಾಂಕ: ಮಾರ್ಚ್ 18
ಸಮಯ: ರಾತ್ರಿ 7
ಟೀಂ ಹೆಸರು: ಸೆಮಿ ಫೈನಲ್ 2 (2 vs 3)
ಸ್ಥಳ: ಹೈದರಾಬಾದ್
ಪಂದ್ಯದ ಸಂಖ್ಯೆ: 19
ದಿನಾಂಕ: ಮಾರ್ಚ್ 19
ಸಮಯ: ರಾತ್ರಿ 7
ಟೀಂ ಹೆಸರು: ಫೈನಲ್
ಸ್ಥಳ: ಹೈದರಾಬಾದ್
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:46 pm, Fri, 17 February 23