ತನ್ನ ವಯಸ್ಸನ್ನೇ ನಾಚುವಂತೆ ಫಿಟ್ ಆಗಿರುವ ಫಿಟ್ನೆಸ್​ ಫ್ರೀಕ್ ಆಮ್ನಾ ಷರೀಫ್!

ಆಮ್ನಾ ಷರೀಫ್ ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ತಾರೆ. 2012 ರಿಂದ ಇಲ್ಲಿಯವರೆಗೂ ನಿರಂತರವಾಗಿ ಟಿ.ವಿ ಸೀರಿಯಲ್​ಗಳಲ್ಲಿ ಕಾಣಿಸಿಕೊಂಡ ಬೆಡಗಿ. ಮುಂಬರುವ ರೂಯಿ ಅಫ್ಜಾ ಸಿನಿಮಾದಲ್ಲಿ ಬಿಂದಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಚೆಲುವೆ. ಬಣ್ಣದ ಲೋಕಕ್ಕೆ ಬಂದು ವರ್ಷಗಳೇ ಕಳೆದರೂ ಅದೇ ಸೌಂದರ್ಯ ಮತ್ತು ಫಿಟ್ನೆಸ್ ಮೇಂಟೇನ್​ ಮಾಡಿದ್ದಾರೆ ಆಮ್ನಾ. ಆಮ್ನಾ ತನ್ನ ವಯಸ್ಸನ್ನೇ ನಾಚುವಂತೆ ಫಿಟ್ ಆಗಿರಲು ಕಾರಣ ಇವರು ಮಾಡೋ ಜಿಮ್ ವರ್ಕೌಟ್. ಇವರ ಜಿಮ್​ ವರ್ಕೌಟ್ ನೋಡಿ ನಿಬ್ಬೆರಗಾಗದವರಿಲ್ಲ..! ಬ್ಯೂಟಿಫುಲ್ ಆಮ್ನಾ, […]

ತನ್ನ ವಯಸ್ಸನ್ನೇ ನಾಚುವಂತೆ ಫಿಟ್ ಆಗಿರುವ ಫಿಟ್ನೆಸ್​ ಫ್ರೀಕ್ ಆಮ್ನಾ ಷರೀಫ್!
Follow us
ಸಾಧು ಶ್ರೀನಾಥ್​
|

Updated on:Oct 16, 2019 | 5:55 PM

ಆಮ್ನಾ ಷರೀಫ್ ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ತಾರೆ. 2012 ರಿಂದ ಇಲ್ಲಿಯವರೆಗೂ ನಿರಂತರವಾಗಿ ಟಿ.ವಿ ಸೀರಿಯಲ್​ಗಳಲ್ಲಿ ಕಾಣಿಸಿಕೊಂಡ ಬೆಡಗಿ. ಮುಂಬರುವ ರೂಯಿ ಅಫ್ಜಾ ಸಿನಿಮಾದಲ್ಲಿ ಬಿಂದಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಚೆಲುವೆ.

ಬಣ್ಣದ ಲೋಕಕ್ಕೆ ಬಂದು ವರ್ಷಗಳೇ ಕಳೆದರೂ ಅದೇ ಸೌಂದರ್ಯ ಮತ್ತು ಫಿಟ್ನೆಸ್ ಮೇಂಟೇನ್​ ಮಾಡಿದ್ದಾರೆ ಆಮ್ನಾ. ಆಮ್ನಾ ತನ್ನ ವಯಸ್ಸನ್ನೇ ನಾಚುವಂತೆ ಫಿಟ್ ಆಗಿರಲು ಕಾರಣ ಇವರು ಮಾಡೋ ಜಿಮ್ ವರ್ಕೌಟ್. ಇವರ ಜಿಮ್​ ವರ್ಕೌಟ್ ನೋಡಿ ನಿಬ್ಬೆರಗಾಗದವರಿಲ್ಲ..!

ಬ್ಯೂಟಿಫುಲ್ ಆಮ್ನಾ, ವರ್ಕೌಟ್​ ಬಗ್ಗೆ ತುಂಬಾನೇ ಪರ್ಟಿಕ್ಯುಲರ್. ಹಾಗಾಗಿ ದಿನಂಪ್ರತಿ ತಪ್ಪದೇ ಜಿಮ್​ ವರ್ಕೌಟ್​ ಮಾಡ್ತಾರಂತೆ. ಸಾಮಾನ್ಯವಾಗಿ ಜಿಮ್​ನಲ್ಲಿ ಎಲ್ಲ ಎಕ್ಸ್​ಸೈಜ್​ಗಳ ಕಡೆ ಗಮನ ಹರಿಸಿ ಫಿಟ್ ಆಗಿದ್ದೀನಿ ಅನ್ನೋದು ಆಮ್ನಾ ಮಾತು.

ಆಮ್ನಾ ಒಂದು ಗಂಟೆ ಕಾಲ ಜಿಮ್​ ವರ್ಕೌಟ್​ ಮಾಡ್ತಾರೆ. ಅದರಲ್ಲಿ ಸ್ಕ್ವಾಟ್ಸ್​ , ಕೇಬಲ್ ಕ್ರಾಸ್, ಡಂಬಲ್ಸ್​, ವೇಟ್​ ಲಿಫ್ಟಿಂಗ್, ಪಿಲೆಟ್ಸ್ ಮೊದಲಾದವುಗಳು ಇರುತ್ತಂತೆ.

ವರ್ಕೌಟ್ ಅನ್ನೋದು ನಮ್ಮನ್ನು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಫಿಟ್ ಆಗಿರಲು ಸಹಾಯ ಮಾಡುತ್ತೆ ಅಂತಾರೆ ಫಿಟ್ನೆಸ್​ ಫ್ರೀಕ್ ಆಮ್ನಾ ಷರೀಫ್.

ಹಾಗೆಯೇ ದಿನದಲ್ಲಿ ಅರ್ಧಗಂಟೆ ಯೋಗ ಮತ್ತು ಮೆಡಿಟೇಷನ್​ಗಾಗಿಯೂ ತಮ್ಮ ಸಮಯ ಮೀಸಲಿಡ್ತಾರೆ.​ಇವರು ಮಾಡೋ ನಿತ್ಯ ವರ್ಕೌಟ್​ ಆ್ಯಬ್ಸ್​ಗಳ ಮೇಲೆ ಪರಿಣಾಮ ಬೀರಿ ಟೋನ್ಡ್​ ಬಾಡಿ ಇವರದ್ದಾಗಿದೆಯಂತೆ.

https://www.instagram.com/p/By4XuVnBbHS/

https://www.instagram.com/p/BoRhB3IBsc6/

Published On - 5:52 pm, Wed, 16 October 19

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?