ಸದೃಢ ಮೈಕಟ್ಟಿಗೆ ಮೌಂಟೇನ್ ರನ್ನಿಂಗ್ ಮಾಡ್ತಾರಂತೆ, ಬೆಟ್ಟ ಹತ್ತುತ್ತಾರಂತೆ!

ಗುಂಗುರು ಕೂದಲಿನ ಮುದ್ದು ಬೆಡಗಿ ಅಂದ್ರೆ ತಾಪ್ಸಿ ಪನ್ನು. ದೆಹಲಿಯ ಗಾರ್ಜಿಯಸ್​ ಹುಡುಗಿ ಈಗ ಬಾಲಿವುಡ್​ನ ಪ್ರಾಮಿಸಿಂಗ್​ ನಟಿ. ಬಹುಭಾಷಾ ನಟಿಯಾಗಿರುವ ಇವರ ನಟನೆ ಮತ್ತು ಸೌಂದರ್ಯಕ್ಕೆ ಮಾರುಹೋಗದವರಿಲ್ಲ. ಈ ಕ್ಯೂಟ್ ಚೆಲುವೆ ನಟನೆಯಲ್ಲಿ ಮಾತ್ರವಲ್ಲ ಮಾದಕ ಮೈಮಾಟ ಮತ್ತು ಸೌಂದರ್ಯದಿಂದಲೂ ಎಲ್ಲರ ಮನಸನ್ನು ಕದ್ದ ಚೆಲುವೆ. ಸೆನ್ಸೇಷನಲ್ ಬ್ಯೂಟಿ ತಾಪ್ಸಿ ಪನ್ನು ಅವರ ಸೌಂದರ್ಯದ ಹಿಂದೆ ಅವರ ನಿತ್ಯದ ವರ್ಕೌಟ್ ಇದೆ. ತಾಪ್ಸಿ ವಾರದಲ್ಲಿ ಆರು ದಿನ ತಪ್ಪದೇ ಜಿಮ್ ವರ್ಕೌಟ್ ಮಾಡ್ತಾರೆ. ಇಂಟ್ರೆಸ್ಟಿಂಗ್ ಅಂದ್ರೆ […]

ಸದೃಢ ಮೈಕಟ್ಟಿಗೆ ಮೌಂಟೇನ್ ರನ್ನಿಂಗ್ ಮಾಡ್ತಾರಂತೆ, ಬೆಟ್ಟ ಹತ್ತುತ್ತಾರಂತೆ!
Follow us
ಸಾಧು ಶ್ರೀನಾಥ್​
|

Updated on:Nov 02, 2019 | 4:00 PM

ಗುಂಗುರು ಕೂದಲಿನ ಮುದ್ದು ಬೆಡಗಿ ಅಂದ್ರೆ ತಾಪ್ಸಿ ಪನ್ನು. ದೆಹಲಿಯ ಗಾರ್ಜಿಯಸ್​ ಹುಡುಗಿ ಈಗ ಬಾಲಿವುಡ್​ನ ಪ್ರಾಮಿಸಿಂಗ್​ ನಟಿ. ಬಹುಭಾಷಾ ನಟಿಯಾಗಿರುವ ಇವರ ನಟನೆ ಮತ್ತು ಸೌಂದರ್ಯಕ್ಕೆ ಮಾರುಹೋಗದವರಿಲ್ಲ. ಈ ಕ್ಯೂಟ್ ಚೆಲುವೆ ನಟನೆಯಲ್ಲಿ ಮಾತ್ರವಲ್ಲ ಮಾದಕ ಮೈಮಾಟ ಮತ್ತು ಸೌಂದರ್ಯದಿಂದಲೂ ಎಲ್ಲರ ಮನಸನ್ನು ಕದ್ದ ಚೆಲುವೆ.

ಸೆನ್ಸೇಷನಲ್ ಬ್ಯೂಟಿ ತಾಪ್ಸಿ ಪನ್ನು ಅವರ ಸೌಂದರ್ಯದ ಹಿಂದೆ ಅವರ ನಿತ್ಯದ ವರ್ಕೌಟ್ ಇದೆ. ತಾಪ್ಸಿ ವಾರದಲ್ಲಿ ಆರು ದಿನ ತಪ್ಪದೇ ಜಿಮ್ ವರ್ಕೌಟ್ ಮಾಡ್ತಾರೆ. ಇಂಟ್ರೆಸ್ಟಿಂಗ್ ಅಂದ್ರೆ ಇವರು ಡೇ 1 ನಿಂದ ಡೇ 6 ವರೆಗೂ ಬೇರೆ ಬೇರೆ ವರ್ಕೌಟ್​ನ ಶೆಡ್ಯುಲ್ ಪ್ಲಾನ್ ಮಾಡಿಕೊಂಡಿದ್ದಾರೆ.

ಇವರು ಸೋಮವಾರ ಕಾರ್ಡಿಯೋ ವಾರ್ಮ್​ ಅಪ್ ಅದರಲ್ಲಿ ಟ್ರೆಡ್ಮಿಲ್ ಮೇಲೆ 5 ನಿಮಿಷಗಳ ಕಾಲ ಲೈಟಾಗಿ ಕಾರ್ಡಿಯೋ ಎಕ್ಸ್​ಸೈಜ್ ಮತ್ತು ರನ್ನಿಂಗ್ ಮಾಡ್ತಾರಂತೆ. ಲೋವರ್ ಬಾಡಿ ವಾರ್ಮ್ ಅಪ್​ಗೆ ವಾಕಿಂಗ್ ಲಂಜಸ್​ ಅನ್ನು ಮೂರು ಸುತ್ತು ಮಾಡ್ತಾರೆ. ಜಂಪ್ ಸ್ಕ್ವಾಟ್ಸ್​ ಫುಶ್ಯಪ್​, ಡಂಬೆಲ್ ಬೈಸೆಪ್ ಕರ್ಲ್ಸ್, ಕ್ಲೋಸ್ ಗ್ರಿಪ್ ಬೈಸೆಪ್ಸ್​ ಕರ್ಲ್ಸ್​, ಕ್ರಂಚಸ್​, 30 ಸೆಕೆಂಡ್ಸ್​ ಮೌಂಟೇನ್ ಕ್ಲೈಂಬಿಂಗ್ ಮತ್ತು ಹೈ ನೀಲ್ಸ್​ ಮಾಡ್ತಾರಂತೆ ಈ ಬ್ಯೂಟಿ.

ಮಂಗಳವಾರ ದಿನ ಫ್ರೀ ಹ್ಯಾಂಡ್ ಸ್ಕ್ವಾಟ್​, ಪುಲ್ ಅಪ್ಸ್​ ಆನ್ ಅ ಬಾರ್, ಬೆಂಟ್​ ಓವರ್ ರೋ, ಫ್ರೀ ಹ್ಯಾಂಡ್​ ಲಂಜಸ್​, ಸ್ಟೆಪ್ಸ್​ ಆನ್ ಟು ಬೆಂಚ್, ಸಿಟ್​ ಅಪ್ಸ್​, ಆ್ಯಬ್​ ಕ್ರಂಚಸ್​, ಸೈಕಲ್ ಕ್ರಂಚಸ್​, ರೈಸಿಂಗ್ ಫುಶ್ಯಪ್, ಪ್ಲಾಂಕ್ಸ್​ ಮತ್ತು ಸ್ಟೇರ್ ಮಷೀನ್​ನ ಮೇಲೆ 30-45 ನಿಮಿಷಗಳ ಕಾಲ ಕಾರ್ಡಿಯೋ ಎಕ್ಸ್​ಸೈಜ್ ಮಾಡ್ತಾರಂತೆ.

ಇನ್ನು ಬುಧವಾರ ಕಾರ್ಡಿಯೋ ವಾರ್ಮ್​ ಅಪ್, ಲಂಜಸ್, ಸ್ಕ್ವಾಟ್ಸ್​, ಬರ್ಪೀಸ್, ಪುಶ್ಯಪ್​ ಅಪ್​ ಇನ್​ ಸೈಡ್​ ಪ್ಲಾಂಕ್, ರಿವರ್ಸ್ ಡಿಪ್ಸ್​, ಡಂಬೆಲ್ಸ್​ ಸ್ಕ್ವಾಟ್ಸ್, ದಂಬೆಲ್, ಹ್ಯಾಂಗಿಗ್ ಲೆಗ್ ರೈಸಸ್ ಇರುತ್ತಂತೆ.

https://www.instagram.com/p/BRlT0calnlr/?utm_source=ig_web_copy_link

ಗುರುವಾರದ ದಿನ ರನ್ನಿಂಗ್ ಮಾಡುವುದರೊಂದಿಗೆ ವಾರ್ಮ್ ಅಪ್ ಮಾಡ್ತಾರಂತೆ. ಉಳಿದಂತೆ ವಿ ಅಪ್ಸ್​, ಲೆಗ್ ಕ್ರಂಜಸ್, ಬೈಸಿಕಲ್ ಕ್ರಂಚಸ್​, ಫೋರ್​ಆರ್ಮ್ ಪ್ಲಾಂಕ್, ಲೆಗ್​ ಲಿಫ್ಟ್​, ಟೆಂಪಲ್ ಪೋಸ್ ಈ ದಿನದ ವರ್ಕೌಟ್​ನಲ್ಲಿ ಒಳಗೊಂಡಿರುತ್ತಂತೆ.

ಶುಕ್ರವಾರದಂದು ರನ್ನಿಂಗ್, ಲಂಜಸ್​, ಡಂಬೆಲ್, ಸೈಡ್ ಲಂಜಸ್ ಟ್ವಿಸ್ಟ್, ಸ್ಕ್ವಾಟ್ಸ್​ ಮತ್ತು ಪ್ರೆಸ್, ಲೆಗ್ ಕರ್ಲ್ಸ್​, ಬೈಸೆಪ್ಸ್​, ಕ್ರಂಚಸ್​ ಮತ್ತು ಮೌಂಟೇನ್ ರನ್ನಿಂಗ್ ಇರುತ್ತಂತೆ.

ಶನಿವಾರದಂದು ಇವರು ವರ್ಕೌಟ್ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಯಾಕಂದ್ರೆ ಈ ದಿನ ಇವರು ರೆಸ್ಟ್​ ಮೂಡ್​ನಲ್ಲಿರ್ತಾರೆ. ಇನ್ನು ಸಂಡೇ ವರ್ಕೌಟ್​ನಲ್ಲಿ ಇವರು ಅರ್ಧಗಂಟೆಗಳ ಕಾಲ ವಾರ್ಮ್ ಅಪ್ ಮತ್ತು ಎರಡು ಗಂಟೆಗಳ ಕಾಲ ವಾರ್ಮ್ ಅಪ್ ಎಕ್ಸ್​ಸೈಜ್ ಮಾಡ್ತಾರಂತೆ.

Published On - 11:11 am, Sat, 2 November 19

ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.