Drug Peddler ರಾಹುಲ್ ಜೊತೆಗಿನ Photos: ಗುರುಕಿರಣ್, ಕೆ. ಮಂಜು ಹೇಳೋದೇನು?
[lazy-load-videos-and-sticky-control id=”LYwuw228jcE”] ಬೆಂಗಳೂರು: ತನ್ನ ಜೊತೆ ಡ್ರಗ್ ಪೆಡ್ಲರ್ ರಾಹುಲ್ ಫೋಟೋ ಕ್ಲಿಕ್ಕಿಸಿರುವ ವಿಚಾರವಾಗಿ ಟಿವಿ9ಗೆ ಸಂಗೀತ ನಿರ್ದೇಶಕ ಗುರುಕಿರಣ್ ಸ್ಪಷ್ಟನೆ ನೀಡಿದ್ದಾರೆ. ನಾವು ಎಲ್ಲೆಲ್ಲೋ ಹೋಗ್ತಿರುತ್ತೇವೆ. ಆಗ ಯಾಱರೋ ಸಿಗ್ತಾರೆ. ಅದೇ ರೀತಿಯಲ್ಲಿ ಎಲ್ಲೋ ಸಿಕ್ಕಿರುತ್ತಾರೆ. ಹಾಗೇ ಮಾತನಾಡಿಸಿದ್ದೇನೆ ಅಂತಾ ಗುರುಕಿರಣ್ ಸ್ಟಷ್ಟನೆ ನೀಡಿದ್ದಾರೆ. ಇತ್ತ ನಿರ್ಮಾಪಕ ಕೆ.ಮಂಜು ಜೊತೆ ಡ್ರಗ್ ಪೆಡ್ಲರ್ ರಾಹುಲ್ ಫೋಟೋ ಕ್ಲಿಕ್ಕಿಸಿರುವ ವಿಚಾರವಾಗಿ ಟಿವಿ 9ಗೆ ಕೆ.ಮಂಜು ಸ್ಪಷ್ಟನೆ ಕೊಟ್ಟಿದ್ದಾರೆ. ಇದು 8-10 ವರ್ಷಗಳ ಹಿಂದಿನ ಫೋಟೋ. ಪಾರ್ಟಿಗೆ ಎಲ್ಲೋ […]
[lazy-load-videos-and-sticky-control id=”LYwuw228jcE”]
ಬೆಂಗಳೂರು: ತನ್ನ ಜೊತೆ ಡ್ರಗ್ ಪೆಡ್ಲರ್ ರಾಹುಲ್ ಫೋಟೋ ಕ್ಲಿಕ್ಕಿಸಿರುವ ವಿಚಾರವಾಗಿ ಟಿವಿ9ಗೆ ಸಂಗೀತ ನಿರ್ದೇಶಕ ಗುರುಕಿರಣ್ ಸ್ಪಷ್ಟನೆ ನೀಡಿದ್ದಾರೆ.
ನಾವು ಎಲ್ಲೆಲ್ಲೋ ಹೋಗ್ತಿರುತ್ತೇವೆ. ಆಗ ಯಾಱರೋ ಸಿಗ್ತಾರೆ. ಅದೇ ರೀತಿಯಲ್ಲಿ ಎಲ್ಲೋ ಸಿಕ್ಕಿರುತ್ತಾರೆ. ಹಾಗೇ ಮಾತನಾಡಿಸಿದ್ದೇನೆ ಅಂತಾ ಗುರುಕಿರಣ್ ಸ್ಟಷ್ಟನೆ ನೀಡಿದ್ದಾರೆ.
ಇತ್ತ ನಿರ್ಮಾಪಕ ಕೆ.ಮಂಜು ಜೊತೆ ಡ್ರಗ್ ಪೆಡ್ಲರ್ ರಾಹುಲ್ ಫೋಟೋ ಕ್ಲಿಕ್ಕಿಸಿರುವ ವಿಚಾರವಾಗಿ ಟಿವಿ 9ಗೆ ಕೆ.ಮಂಜು ಸ್ಪಷ್ಟನೆ ಕೊಟ್ಟಿದ್ದಾರೆ. ಇದು 8-10 ವರ್ಷಗಳ ಹಿಂದಿನ ಫೋಟೋ. ಪಾರ್ಟಿಗೆ ಎಲ್ಲೋ ಹೋಗಿದ್ದ ವೇಳೆ ರಾಹುಲ್ ಸಿಕ್ಕಿದ್ದಾನೆ ಅಷ್ಟೇ ಅಂತಾ ಮಂಜು ಹೇಳಿದ್ದಾರೆ.
Published On - 10:33 am, Mon, 14 September 20